newsfirstkannada.com

ಅಣ್ಣ-ತಮ್ಮನಿಂದ ತಂಗಿಯ ಗಂಡನನ್ನು ಕಡಿದು ಕೊಲೆ.. ಸಂಬಂಧಿಕರ ವಿವಾಹದಂದು ವಿಧವೆಯಾದ ತಂಗಿ

Share :

Published April 25, 2024 at 8:38am

    ಸಂಬಂಧಿಕರ ಮದುವೆಯಂದು ಭಾವನ ಕೊಲೆ

    ಅಣ್ಣ, ತಮ್ಮನ ಕೈಯಾರೆ ಕೊಲೆಯಾದ ತಂಗಿ ಗಂಡ

    ತಂಗಿ ಗಂಡನ ಜೊತೆಗಿದ್ದ ಇಬ್ಬರು ಸ್ನೇಹಿತರು ಗಂಭೀರ

ಅಣ್ಣ-ತಮ್ಮ ಸೇರಿ ತನ್ನ ತಂಗಿಯ ಗಂಡನನ್ನು ಕಡಿದು ಕೊಂದ ಘಟನೆ ಹರಿಯಾಣದ ಯಮುನಾ ನಗರದ ಬಳಿ ಬೆಳಕಿಗೆ ಬಂದಿದೆ. ಅಭಿಷೇಕ್​ ಎಂಬಾತ ಕೊಲೆಯಾಗಿದ್ದಾನೆ.

ರಿಶು ಎಂಬಾಕೆಯನ್ನು ಅಭಿಷೇಕ್​ ಕಳೆದ ವರ್ಷ ವಿವಾಹವಾಗಿದ್ದನು. ಪಂಜಾಬ್​ನ ಝೀರ್ಕ್​ಪುರ್​ನಲ್ಲಿ ಈ ಜೋಡಿ ವಾಸವಿದ್ದರು. ಆದರೆ ಇವರಿಬ್ಬರು ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದರು. ಪ್ರೀತಿಸಿ ಓಡಿ ಹೋದ ಜೋಡಿ ಸಂಸಾರ ನಡೆಸುತ್ತಿದ್ದರು.

ಇದನ್ನೂ ಓದಿ: ನಟಿ ಅಮೂಲ್ಯ ಮಾವನ ಮನೆ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ.. BJP ಮುಖಂಡ‌ನ ಮನೆಯಲ್ಲಿ ಏನೆಲ್ಲಾ ಸಿಕ್ತು?

ಅಭಿಷೇಕ್​ ತನ್ನ ಸಂಬಂಧಿಕರ ವಿವಾಹಕ್ಕೆಂದು ಇಬ್ಬರು ಸ್ನೇಹಿತರೊಂದಿಗೆ ಯಮುನಾ ನಗರಕ್ಕೆ ಬಂದಿದ್ದರು. ಈ ವಿಚಾರ ತಿಳಿದ ಕೂಡಲೆ ರಿಶು ಸಹೋದದರು ಆತನನ್ನು ಕೊಲೆ ಮಾಡಲು ಪ್ಲಾನ್​ ಮಾಡುತ್ತಾರೆ. ಅದರಂತೆ ಇಬ್ಬರು ಅಭಿಷೇಕ್​ ಮತ್ತು ಆತನ ಸ್ನೇಹಿತರ ಮೇಲೆ ದಾಳಿ ಮಾಡುತ್ತಾರೆ. ಅಭಿಷೇಕ್​ನನ್ನು ಕೊಲೆ ಮಾಡುತ್ತಾರೆ. ಇನ್ನು ಆತನ ಸ್ನೇಹಿತರು ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಣ್ಣ-ತಮ್ಮನಿಂದ ತಂಗಿಯ ಗಂಡನನ್ನು ಕಡಿದು ಕೊಲೆ.. ಸಂಬಂಧಿಕರ ವಿವಾಹದಂದು ವಿಧವೆಯಾದ ತಂಗಿ

https://newsfirstlive.com/wp-content/uploads/2024/04/Crime.jpg

Load More