newsfirstkannada.com

ಕನ್ನಡಿಗ ಕೆ.ಎಲ್​.ರಾಹುಲ್​ ಬದುಕಿಗೆ ಇಬ್ಬರು ವ್ಯಕ್ತಿಗಳು ಸ್ಫೂರ್ತಿ.. ಅವರು ಯಾರು?

Share :

Published February 29, 2024 at 1:57pm

Update February 29, 2024 at 1:58pm

    ಅದೆಷ್ಟೋ ಯುವ ಪ್ರತಿಭೆಗಳಿಗೆ ಕೆ.ಎಲ್.ರಾಹುಲ್ ಆದರ್ಶ

    ರಾಹುಲ್ ಆರ್​ಸಿಬಿಗೆ ಸೇರಿಕೊಂಡಾಗ ಹೇಗೆಲ್ಲ ಬದಲಾದರು?

    ರಾಹುಲ್ ಮೇಲೆ ಹೆಚ್ಚು ಪ್ರಭಾವ ಬೀರಿದ ವಿದೇಶ ವ್ಯಕ್ತಿ ಯಾರು?

ಕನ್ನಡಿಗ ಕೆ.ಎಲ್.ರಾಹುಲ್ ಸೂಪರ್​ ಸ್ಟಾರ್​ ಕ್ರಿಕೆಟಿಗನಾಗಿ ಬೆಳೆದ ಬಗೆ ಎಂಥವರಿಗೂ ಸ್ಫೂರ್ತಿ. ಇಂತಹ ರಾಹುಲ್​ಗೆ ಸ್ಫೂರ್ತಿಯಾದ ಇಬ್ಬರು ವಿಶೇಷ ವ್ಯಕ್ತಿಗಳಿದ್ದಾರೆ. ಅವರು ಯಾರು?

ಕನ್ನಡಿಗ ಕೆ.ಎಲ್.ರಾಹುಲ್ ಸೂಪರ್​ ಸ್ಟಾರ್​ ಕ್ರಿಕೆಟಿಗನಾಗಿ ಬೆಳೆದ ಬಗೆ ಎಂಥವರಿಗೂ ಸ್ಫೂರ್ತಿಯ ಚಿಲುಮೆ. ಹಾರ್ಡ್​​ವರ್ಕ್​, ಡೆಡಿಕೇಷನ್​, ಡಿಟರ್ಮಿನೇಶನ್​ ಇದ್ರೆ, ಯಾವುದು ಅಸಾಧ್ಯವಲ್ಲ ಅನ್ನೋದನ್ನ ತೋರಿಸಿಕೊಟ್ಟ ಕ್ರಿಕೆಟಿಗ ರಾಹುಲ್​. ರಾಹುಲ್​ರನ್ನ ಮಾದರಿಯಾಗಿ ತೆಗೆದುಕೊಂಡ ಅದೆಷ್ಟೋ ಯುವ ಕ್ರಿಕೆಟಿಗರಿದ್ದಾರೆ. ಯಶಸ್ಸಿನ ಉತ್ತುಂಗಕ್ಕೇರಿ ಈಗ ಹಲವರ ಪಾಲಿನ ಸ್ಫೂರ್ತಿಯಾಗಿರುವ ರಾಹುಲ್​ಗೆ ಸ್ಫೂರ್ತಿ ತುಂಬಿದವರಿಬ್ಬರಿದ್ದಾರೆ. ತಂದೆ ಲೋಕೆಶ್​, ಇನ್ನೊಬ್ಬರು ಎ.ಬಿ.ಡಿವಿಲಿಯರ್ಸ್​.

ರಾಹುಲ್​​ ಕ್ರಿಕೆಟರ್​ ಆಗಬೇಕು ಅನ್ನೋ ಕನಸು ಕಂಡಾಗ ತಂದೆ ಕೆ.ಎನ್​.ಲೋಕೆಶ್ ಬೆಂಬಲಕ್ಕೆ ನಿಂತರು. ಸ್ವತಃ ಕ್ರಿಕೆಟ್​ ಫ್ಯಾನ್​​ ಆಗಿದ್ದ ಲೋಕೆಶ್​, ರಾಹುಲ್​ನ ಕ್ರಿಕೆಟರ್​ ಮಾಡಬೇಕು ಅಂತಾ ಆರಂಭದಲೇ ಕನಸು ಕಂಡಿದ್ರು. ವಿಶ್ವಾದ್ಯಂತ ಅಸಂಖ್ಯ ಅಭಿಮಾನಿಗಳ ಪಾಲಿನ ಸ್ಫೂರ್ತಿಯಾಗಿರೋ ಎ.ಬಿ.ಡಿವಿಲಿಯರ್ಸ್ ಕೂಡ​​ ರಾಹುಲ್ ಪಾಲಿಗೂ ಸ್ಫೂರ್ತಿಯಂತೆ. ಎಬಿಡಿಯ ವಿಕೆಟ್​ ಕೀಪಿಂಗ್​, ಬ್ಯಾಟಿಂಗ್​ ಎಲ್ಲವನ್ನೂ ರಾಹುಲ್​ ಫಾಲೋ ಮಾಡಿದ್ರಂತೆ. ಜೊತೆಗೆ ಆರ್​​ಸಿಬಿಯಲ್ಲಿದ್ದ ದಿನಗಳಲ್ಲಿ ಎಬಿಡಿ ಜೊತೆ ಡ್ರೆಸ್ಸಿಂಗ್​ ರೂಮ್​ ಶೇರ್​ ಮಾಡಿದ್ದಲ್ಲದೇ, ಹಲವು ವಿಚಾರಗಳನ್ನ ಕಲಿತೆ ಎಂದು ರಾಹುಲ್​ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕನ್ನಡಿಗ ಕೆ.ಎಲ್​.ರಾಹುಲ್​ ಬದುಕಿಗೆ ಇಬ್ಬರು ವ್ಯಕ್ತಿಗಳು ಸ್ಫೂರ್ತಿ.. ಅವರು ಯಾರು?

https://newsfirstlive.com/wp-content/uploads/2023/09/KL_RAHUL-1.jpg

Load More