newsfirstkannada.com

ಹೆಂಡತಿ ಜೀವ ಉಳಿಸೋಕೆ ಹೋಗಿ ಪೊಲೀಸರ ಅತಿಥಿಯಾದ ಪ್ರಾಣ ಸ್ನೇಹಿತರು; ಅಸಲಿಗೆ ಆಗಿದ್ದೇನು?

Share :

Published July 24, 2024 at 6:21am

    ಅತಿ ನಯವಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಕಳ್ಳರು ಅಂದರ್​​

    ಸ್ನೇಹಿತನ ಪತ್ನಿಗಾಗಿ ಕಳ್ಳತನಕ್ಕೆ ಇಳಿದ ಖದೀಮ ಮಾಡಿದ್ದೇನು?

    ಗಿರಿನಗರ ಪೊಲೀಸರ ಕೈಗೆ ಲಾಕ್​ ಆದ ಇಬ್ಬರು ಸ್ನೇಹಿತರು

ಬೆಂಗಳೂರು: ಅಪ್ಪ-ಅಮ್ಮ, ಬಂಧು ಬಳಗ ಹೀಗೆ ಅದೆಷ್ಟೋ ರಕ್ತ ಸಂಬಂಧಗಳನ್ನೂ ಮೀರಿದ ರಿಲೇಷನ್​ಶಿಪ್​ ಅಂದ್ರೆ ಅದು ಫ್ರೆಂಡ್​ಶಿಪ್​​. ಕಷ್ಟ ಅಂದಾಗ ಜೊತೆಯಾಗಿ ನಿಲ್ಲೋದು ಫ್ರೆಂಡ್ಸ್​. ಆದರೆ ಫ್ರೆಂಡ್​ಶಿಪ್​ಗೋಸ್ಕರ ಅದರಲ್ಲೂ ಫ್ರೆಂಡ್​​ ಹೆಂಡ್ತಿಗೋಸ್ಕರ ಇಷ್ಟೆಲ್ಲಾ ರಿಸ್ಕ್​ ತೊಗೊಂಥಾರಾ ಅನ್ಸುತ್ತೆ.

ಇದನ್ನೂ ಓದಿ: ಹಿಟ್​ ಆ್ಯಂಡ್​ ರನ್​; ಬೈಕ್​ಗೆ ಭಯಾನಕ ಡಿಕ್ಕಿ.. ರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ

ಮಂಡ್ಯ ಮೂಲದ ಸತೀಶ್​ ಒಬ್ಬ ವೃತ್ತಿಪರ ಕಳ್ಳ. ಇವನ ಮೇಲೆ ಕೊಲೆ ಯತ್ನ ಸೇರಿದಂತೆ 42 ಕೇಸ್​ ಇದೆ. ಅಶೋಕ್​ ಆಂಧ್ರ ಮೂಲದವನು, ಹಣ್ಣಿನ ವ್ಯಾಪಾರ ಮಾಡ್ತಿದ್ದ. ಇವನು ಡ್ರೈವರ್​ ಆಗಿ ಕೆಲಸ ಮಾಡ್ಕೊಂಡಿದ್ದ. ಆದ್ರೆ ಹೀಗೆ ಕಳ್ಳತನಕ್ಕೆ ಇಳಿದು ಅಂದರ್​ ಆಗಿದ್ದ. ಇವರಿಬ್ಬರ ಫ್ರೆಂಡ್​ಶಿಪ್​ ಶುರುವಾಗಿದ್ದು ಜೈಲಿನಲ್ಲಿ. ಅಶೋಕ್​ಗೆ ಒಬ್ಬ ಪ್ರಾಣ ಸ್ನೇಹಿತ ಇರ್ತಾನೆ. ಆದರೆ ಆ ಸ್ನೇಹಿತನ ಹೆಂಡತಿಗೆ ಸ್ತನ ಕ್ಯಾನ್ಸರ್​ ಇರುತ್ತೆ.

ಅಶೋಕ್​ಗೆ ಸ್ನೇಹಿತನ ಹೆಂಡತಿ ತಾಯಿ ಪ್ರೀತಿ ತೋರಿಸಿ ಅಣ್ಣನಂತೆ ನೋಡಿಕೊಳ್ಳುತ್ತಿದ್ದರಂತೆ. ಹೀಗಾಗಿ, ಹೇಗಾದ್ರೂ ಮಾಡಿ ಟ್ರೀಟ್​ಮೆಂಟ್​ ಕೊಡಿಸಬೇಕು ಅಂತ ಡಿಸೈಡ್​ ಆಗಿದ್ದ ಅಶೋಕ್, ಸತೀಶ್​ ಜೊತೆ ಸೇರಿ ಕಳ್ಳತನಕ್ಕೆ ಇಳಿದಿದ್ದ. ಈಗ ಗಿರಿನಗರ ಪೊಲೀಸರ ಕೈಗೆ ಇಬ್ಬರು ಲಾಕ್​ ಆಗಿದ್ದಾರೆ. ಸದ್ಯ ಆರೋಪಿಗಳಿಂದ ₹10 ಲಕ್ಷ ಬೆಲೆಬಾಳುವ 8 ಬೈಕ್ ಸೀಜ್ ಮಾಡಲಾಗಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಉದ್ದೇಶ ನೂರಕ್ಕೆ ನೂರು ಸರಿ, ಆದ್ರೆ ಕಳ್ಳತನ ಹಾದಿ ಹಿಡಿದಿದ್ದು ನೂರಕ್ಕೆ ನೂರು ತಪ್ಪು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ ಜೀವ ಉಳಿಸೋಕೆ ಹೋಗಿ ಪೊಲೀಸರ ಅತಿಥಿಯಾದ ಪ್ರಾಣ ಸ್ನೇಹಿತರು; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/07/bng-fridns.jpg

Load More