newsfirstkannada.com

ಪ್ಲಾಸ್ಟಿಕ್​ ಆಯುವ ನೆಪದಲ್ಲಿ ಬಂದ ಮಹಿಳೆಯರು.. ಮನೆ ಮುಂದಿದ್ದ 2 ಕೇಬಲ್ ಬಂಡಲ್ ಕದ್ದು ಎಸ್ಕೇಪ್

Share :

Published January 15, 2024 at 7:42am

    ಮನೆ ಮುಂದಿನ ಬೆಲೆ ಬಾಳುವ 2 ಕೇಬಲ್ ಬಂಡಲ್​ ಕಳ್ಳತನ

    ಮಹಿಳೆಯರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ

    ಪಾಲಿಕೆಯಲ್ಲಿ ಪ್ಲಾಸ್ಟಿಕ್ ಆಯುವ ನೆಪ, ಕೈಗೆ ಸಿಕ್ಕಿದ್ದು ಕಳ್ಳತನ

ಕಲಬುರಗಿ: ಮಹಾನಗರದಲ್ಲಿ ಕಳ್ಳರ ಹಾವಳಿ ಮುಂದುವರೆದಿದ್ದು ಪ್ಲಾಸ್ಟಿಕ್ ಆಯುವ ನೆಪದಲ್ಲಿ ಬಂದ ಮಹಿಳೆಯರಿಬ್ಬರು 2 ವಿದ್ಯುತ್ ಕೇಬಲ್ ಬಂಡಲ್​ನ್ನ ಕಳ್ಳತನ ಮಾಡಿದ್ದಾರೆ.

ಕಲಬುರಗಿ ಮಹಾನಗರದ ಸಂತೋಷ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ವಿನೋದ್ ಎನ್ನೋರಿಗೆ ಸೇರಿದ ಬೆಲೆ ಬಾಳುವ ವಿದ್ಯುತ್ ವೈರ್ ಬಂಡಲ್​ ಅನ್ನ ಅಪರಿಚಿತ ಮಹಿಳೆಯರು ಕಳ್ಳತನ ಮಾಡಿದ್ದಾರೆ.

ಬೋರ್​ವೆಲ್​ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವೈರ್ ಬಂಡಲ್ ತಂದು ಮನೆ ಮುಂಭಾಗದಲ್ಲಿಟ್ಟಿದ್ದರು. ಬೆಳ್ಳಂಬೆಳಗ್ಗೆ ಪ್ಲಾಸ್ಟಿಕ್ ಆಯುತ್ತ ಬಂದ ಇಬ್ಬರು ಮಹಿಳೆಯರು ಮನೆ ಕಾಂಪೌಂಡ್ ಮೇಲೆ ಇಟ್ಟಿದ್ದ 2 ವೈರ್ ಬಂಡಲ್ ಕದ್ದು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಮಹಿಳೆಯರು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರ್.ಜಿ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಲಾಸ್ಟಿಕ್​ ಆಯುವ ನೆಪದಲ್ಲಿ ಬಂದ ಮಹಿಳೆಯರು.. ಮನೆ ಮುಂದಿದ್ದ 2 ಕೇಬಲ್ ಬಂಡಲ್ ಕದ್ದು ಎಸ್ಕೇಪ್

https://newsfirstlive.com/wp-content/uploads/2024/01/KLB_CABLE_WIRE.jpg

Load More