newsfirstkannada.com

×

ಯುಗಾದಿ ಹೊಸ ತೊಡಕು! ಬೆಳಗಿನ ಜಾವ 3 ಗಂಟೆಯಿಂದಲೇ ಕ್ಯೂ, 1 ಕೆಜಿ ಕುರಿ ಮಾಂಸಕ್ಕೆ ಎಷ್ಟು ರೂಪಾಯಿ?

Share :

Published April 10, 2024 at 7:52am

    ಬೆಂಗಳೂರಲ್ಲಿ ಮಾಂಸದಂಗಡಿಗೆ ಮುಗಿಬಿದ್ದ ನಾನ್​​ವೆಜ್ ಪ್ರಿಯರು

    ಬೆಂಗಳೂರಿನಲ್ಲಿ ನಡೀತಿದೆ ಭರ್ಜರಿ ವ್ಯಾಪಾರ, ಮಾಲೀಕರು ಖುಷ್

    ಬೇರೆ ಬೇರೆ ಕೌಂಟರ್​ ಮಾಡಿ ಮಾರುತ್ತಿರುವ ಮಾಲೀಕರು

ಬೆಂಗಳೂರು: ಯುಗಾದಿ ಹೊಸ ತೊಡಕು ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ಮಾಂಸದ ಅಂಗಡಿಗಳು ಪುಲ್ ರಶ್ ಆಗಿವೆ. ನಾನ್​​ವೆಜ್ ಪ್ರಿಯರು ಮಾಂಸದ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.

ಮೈಸೂರು ರಸ್ತೆಯ ಬ್ಯಾಟರಾಯನಪುರ ಪಾಪಣ್ಣ ಮಾಂಸದ ಅಂಗಡಿಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಬೆಳ್ಳಂಬೆಳಗ್ಗೆ ಮಾಂಸಕ್ಕೆ ಜನರು ಕ್ಯೂನಲ್ಲಿ ನಿಂತು ಕೊಳ್ಳುತ್ತಿದ್ದಾರೆ. ನಗರದ ಬೇರೆ ಬೇರೆ ಕಡೆಗಳಿಂದ ಬಂದು ಮಾಂಸ ಕೊಳ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಗೆಲ್ಲಲು ಅಖಾಡಕ್ಕೆ ಮೋದಿ ಎಂಟ್ರಿ; ಯಾವಾಗ ಬರ್ತಿದ್ದಾರೆ, ನಿಮ್ಮ ಜಿಲ್ಲೆಗಳಿಗೂ ಬರ್ತಾರಾ?

ರಾತ್ರಿ ಮೂರು ಗಂಟೆಯಿಂದಲೇ ಮಾಂಸ ಮಾರಾಟ ಆರಂಭವಾಗಿದ್ದು, ಭರ್ಜರಿ ವ್ಯಾಪಾರದ ಖುಷಿಯಲ್ಲಿ ಅಂಗಡಿ ಮಾಲೀಕರಿದ್ದಾರೆ. ಇಂದು ಒಂದೇ ದಿನ 5 ಸಾವಿರ ಕೆಜಿ ಮಾಂಸ ಮಾರಾಟವಾಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದು ಕೆಜಿ ಕುರಿ ಮಾಂಸದ ಬೆಲೆ 850 ರೂಪಾಯಿ ನಿಗಧಿ ಮಾಡಲಾಗಿದೆ.

ಇದನ್ನೂ ಓದಿ: ಗನ್ ಇಟ್ಕೊಂಡು ಬಂದು CMಗೆ ಹಾರ ಹಾಕಿದ ಕೇಸ್​; ಭದ್ರತಾ ವೈಫಲ್ಯ ಖಂಡಿಸಿದ ಕುಮಾರಸ್ವಾಮಿ, ಏನಂದ್ರು..?

ಯುಗಾದಿ ಹೊಸ ತೊಡಕಿಗಾಗಿ ಒಟ್ಟು 500 ಕುರಿಗಳ ವ್ಯವಸ್ಥೆಯನ್ನು ಮಾಲೀಕರು ಮಾಡಿಕೊಂಡಿದ್ದಾರೆ. ಮಾಂಸ ಮಾರಾಟಕ್ಕಾಗಿ ಒಟ್ಟು ನಾಲ್ಕು ಕೌಂಟರ್​ಗಳ ವ್ಯವಸ್ಥೆ ಇದೆ. ಗೌರಿಬಿದನೂರು, ಮಂಡ್ಯ, ಕನಕಪುರ ಕಡೆಗಳಿಂದ ಕುರಿ ಮರಿಗಳನ್ನು ಮಾಲೀಕರು ತರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗೆದ್ದರೂ ಮುಂಬೈ ತಂಡದಲ್ಲಿ ಆರದ ಕಾವು; ಫ್ಯಾನ್ಸ್​ ವಾರ್​​ಗೆ ಬೆಂಕಿ ಹಚ್ಚಿದ ರೋಹಿತ್ ಶರ್ಮಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುಗಾದಿ ಹೊಸ ತೊಡಕು! ಬೆಳಗಿನ ಜಾವ 3 ಗಂಟೆಯಿಂದಲೇ ಕ್ಯೂ, 1 ಕೆಜಿ ಕುರಿ ಮಾಂಸಕ್ಕೆ ಎಷ್ಟು ರೂಪಾಯಿ?

https://newsfirstlive.com/wp-content/uploads/2024/04/UGADI.jpg

Load More