/newsfirstlive-kannada/media/post_attachments/wp-content/uploads/2024/04/Umpiring-News.jpg)
ಇತ್ತೀಚೆಗೆ ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​​ನಲ್ಲಿ ನಡೆದ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಸೋಲು ಕಂಡಿದೆ. ಈ ಮೂಲಕ ತಾನು ಆಡಿರೋ 6 ಪಂದ್ಯಗಳಲ್ಲಿ ಐದರಲ್ಲಿ ಸೋತಿದ್ದು, ಒಂದರಲ್ಲಿ ಮಾತ್ರ ಗೆದ್ದಿದೆ. ಸದ್ಯ ಪಾಯಿಂಟ್ಸ್​ ಟೇಬಲ್​ನಲ್ಲಿ 9ನೇ ಸ್ಥಾನದಲ್ಲಿದ್ದು, ಪ್ಲೇ ಆಫ್​​ ಹಾದಿ ಕಠಿಣವಾಗಿದೆ.
ಇನ್ನು, ಆರ್​​​​ಸಿಬಿ ಹೀನಾಯ ಸೋಲಿಗೆ ಅಂಪೈರ್​ಗಳೇ ಕಾರಣ ಅನ್ನೋ ಚರ್ಚೆ ಶುರುವಾಗಿದೆ. ಗುರುವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಅಂಪೈರ್​​ಗಳು ತೆಗೆದುಕೊಂಡ ನಿರ್ಧಾರಗಳು ಮುಂಬೈ ಇಂಡಿಯನ್ಸ್​ ಪರವಾಗಿತ್ತು ಎಂದು ಸೋಷಿಯಲ್​ ಮೀಡಿಯಾದಲ್ಲಿ ಆರ್​​​ಸಿಬಿ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.
Umpiring in the first innings in a nutshell (ft. Nitin Menon) :
- Scammed RCB by not giving a deserving four.
- Scammed RCB by not giving deserving wide.
- Referred to 3rd umpire when MI hadn't any reviews left.
- Lomror out on umpire's call when ball was going away from batter. pic.twitter.com/pzueYo5DBf— BumbleBee (@silly_af_)
Umpiring in the first innings in a nutshell (ft. Nitin Menon) :
- Scammed RCB by not giving a deserving four.
- Scammed RCB by not giving deserving wide.
- Referred to 3rd umpire when MI hadn't any reviews left.
- Lomror out on umpire's call when ball was going away from batter. pic.twitter.com/pzueYo5DBf— 𓃵 (@silly_af_) April 11, 2024
">April 11, 2024
ಏನಿದು ಆರೋಪ?
ಟಾಸಿಂಗ್​ ವೇಳೆ ರೆಫ್ರಿ ಕಾಯಿನ್​​ ತಿರುಗಿಸಿ ಮುಂಬೈ ಇಂಡಿಯನ್ಸ್​​ ತಂಡಕ್ಕೆ ಅನುಕೂಲ ಮಾಡಿಕೊಟ್ಟರು ಎಂಬ ಆರೋಪ ಕೇಳಿ ಬಂದಿದೆ. ಆರ್​​​ಸಿಬಿ ಬ್ಯಾಟಿಂಗ್​ ಮಾಡುವ ಹಲವು ಬೌಂಡರಿಗಳು ಹೋಗಿದ್ರೂ ನೀಡದ ಕಾರಣ ರನ್​ಗಳು ಕಡಿಮೆ ಆಗಿವೆ. ಮಹಿಪಾಲ್​ ಲೋಮ್ರೋರ್​​ ಮೊದಲ ಬಾಲ್​​ನಲ್ಲೇ ಔಟ್​ ಇಲ್ಲದೆ ಹೋದ್ರೂ ಔಟ್​ ನೀಡಿದ್ರು. ದಿನೇಶ್​ ಕಾರ್ತಿಕ್​ ಬ್ಯಾಟಿಂಗ್​​ ನೋ ಬಾಲ್​ ನೀಡದೆ ಇದ್ದದ್ದು. ಈ ಎಲ್ಲವೂ ಆರ್​​​ಸಿಬಿ ಸೋಲಿಗೆ ಕಾರಣ ಎಂದು ದೂರಲಾಗಿದೆ.
Was there toss fixing in the RCB Vs MI match?pic.twitter.com/3X4fBSitdC
— mufaddla vohra (@mufaddal_vorrha) April 12, 2024
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ