newsfirstkannada.com

ಮಳೆಯಿಲ್ಲ, ಬೆಳೆಯಿಲ್ಲ.. ಸಾಲಭಾದೆ ತಾಳಲಾರದೆ ರೈತ ಬಾವಿಗೆ ಹಾರಿ ಆತ್ಮಹತ್ಯೆ

Share :

Published January 23, 2024 at 12:03pm

Update January 23, 2024 at 12:04pm

    ಲಕ್ಷಾಂತರ ರೂಪಾಯಿ ಕೈ ಸಾಲ ಮಾಡಿಕೊಂಡಿದ್ದ ರೈತ

    ಗೋವಿನ ಜೋಳ ಬೆಳೆದಿದ್ದ ರೈತ ಬಾವಿಗೆ ಹಾರಿ ಆತ್ಮಹತ್ಯೆ

    ಬೆಳೆ ಇಲ್ಲದೆ, ಮಾಡಿರುವ ಸಾಲ ತೀರಿಸಲಾಗದೆ ಸೂಸೈಡ್​

ಗದಗ: ಸಾಲಬಾಧೆ ತಾಳಲಾರದೆ ರೈತ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸಯ್ಯ ವೀರಯ್ಯ ಹನಮಸಾಗರಮಠ (55) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ತಿಳಿದುಬಂದಿದೆ.

ಬಸಯ್ಯ ವೀರಯ್ಯ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಕೈ ಸಾಲ ಮಾಡಿಕೊಂಡಿದ್ದ. ಗೋವಿನ ಜೋಳ ಬೆಳೆದಿದ್ದ. ಆದರೆ ಬರ ಬಿದ್ದಿರುವ ಕಾರಣ ಜಮೀನಿನಲ್ಲಿ ಬೆಳೆ ಬಂದಿಲ್ಲ. ಹಾಗಾಗಿ ಸಮರ್ಪಕ ಮಳೆ ಇಲ್ದೆ ಬೆಳೆ ಬಾರದ ಕಾರಣ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಯಿಲ್ಲ, ಬೆಳೆಯಿಲ್ಲ.. ಸಾಲಭಾದೆ ತಾಳಲಾರದೆ ರೈತ ಬಾವಿಗೆ ಹಾರಿ ಆತ್ಮಹತ್ಯೆ

https://newsfirstlive.com/wp-content/uploads/2024/01/gADAG-2.jpg

Load More