newsfirstkannada.com

RCB ಜೆರ್ಸಿ​ ಚೇಂಜ್​.. ಇನ್ಮುಂದೆ ರೆಡ್​, ಬ್ಲೂ ಕಲರ್​​ನಲ್ಲಿ ಫಾಫ್​ ಪಡೆ ಅಖಾಡಕ್ಕೆ ಇಳಿಯಲಿದೆ!

Share :

Published March 19, 2024 at 9:48pm

  ರೆಡ್​ ಕಲರ್ ಜೊತೆಯಿದ್ದ ಕಪ್ಪು ಬಣ್ಣಕ್ಕೆ ಗುಡ್ ಬಾಯ್ ಹೇಳಲಾಗಿದೆ

  ಹೊಸ ಹುರುಪಿನಿಂದ ಮೈದಾನಕ್ಕೆ ಇಳಿಯಲಿದ್ದಾರೆ ಫಾಫ್​ ಪಡೆ ಬಾಯ್ಸ್​

  ಅನ್​​ಬಾಕ್ಸ್​ ಈವೆಂಟ್​​ನಲ್ಲಿ ಆರ್​ಸಿಬಿ ನ್ಯೂ ಜೆರ್ಸಿ ಅನಾವರಣ ಮಾಡಿದ್ರು

ಆರ್​​ಸಿಬಿ ಬಾಯ್ಸ್​ ಜರ್ಸಿ ಎಲ್ಲ ಬದಲಾವಣೆ ಆಗಿದ್ದು ಈ ಬಾರಿಯ ಐಪಿಎಲ್​ ಸೀಸನ್​ನಲ್ಲಿ ಫಾಫ್​ ಪಡೆ ಹೊಸ ಅವತಾರದಲ್ಲಿ ಕಾಣಲಿದೆ. ಕೆಂಪು ಬಣ್ಣದ ಜೊತೆ ಈ ಬಾರಿ ನೀಲಿ ಬಣ್ಣ ಇರುವ ಜೆರ್ಸಿಯನ್ನು ಆರ್​ಸಿಬಿ ಪ್ಲೇಯರ್ಸ್​ ಧರಿಸಲಿದ್ದಾರೆ. ರೆಡ್​ ಕಲರ್ ಜೊತೆಯಿದ್ದ ಕಪ್ಪು ಬಣ್ಣಕ್ಕೆ ಗುಡ್ ಬಾಯ್ ಹೇಳಿ, ಬ್ಲೂ ಕಲರ್​ಗೆ ಹಾಯ್​ ಹಾಯ್ ಹೇಳಲಾಗಿದೆ. ಅದ್ಯ ಅನ್​ಬಾಕ್ಸ್​ ಈವೆಂಟ್​ನಲ್ಲಿ ಹೊಸ ಜೆರ್ಸಿಯನ್ನು ಅನಾವರಣ ಮಾಡಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಎಂ.ಚಿನ್ನಸ್ವಾಮಿ​ ಸ್ಟೇಡಿಯಂ​ನಲ್ಲಿ ಅನ್‌ಬಾಕ್ಸ್‌ ಈವೆಂಟ್‌ ಜೋರಾಗಿ ನಡೆಯುತ್ತಿದೆ. ಫ್ರಾಂಚೈಸಿಯು ಕೆಲವೊಂದು ಮಹತ್ವದ ಅನೌನ್ಸ್​​ ಮಾಡುತ್ತಿದ್ದು ಅದರಲ್ಲಿ ಜೆರ್ಸಿ ಬಣ್ಣಗಳನ್ನು ಬದಲಾವಣೆ ಮಾಡಲಾಗಿದೆ. ಪ್ರತಿ ವರ್ಷ ಕೆಂಪು ಬಣ್ಣದ ಜೊತೆ ಕಪ್ಪು ಬಣ್ಣ ಇರುವ ಜೆರ್ಸಿ ಇರುತ್ತಿತ್ತು. ಆದರೆ ಈ ಬಾರಿ ಕೊಂಚ ಬದಲಾವಣೆ ಮಾಡಲಾಗಿದ್ದು ಕೆಂಪು ಬಣ್ಣದ ಜೊತೆ​ ಬ್ಲೂ ಇರುವ ಜೆರ್ಸಿಯನ್ನು ಫಾಫ್ ಬಾಯ್ಸ್ ಧರಿಸಿ ಮೈದಾನಕ್ಕೆ ಹೊಸ ಹುರುಪಿನಿಂದ ಇಳಿಯಲಿದ್ದಾರೆ.

ಸಂಜೆ 4 ಗಂಟೆಗೆ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ ಸಂಭ್ರಮದಿಂದ ಶುರುವಾಗಿತ್ತು. ವುಮೆನ್​ ಪ್ರೀಮಿಯರ್​ ಲೀಗ್​ನಲ್ಲಿ ಆರ್​​ಸಿಬಿಗೆ ಕಪ್​ ಗೆಲ್ಲಿಸಿಕೊಟ್ಟ ಕ್ಯಾಪ್ಟನ್​​ ಸ್ಮೃತಿ ಮಂದಾನ ಪಡೆಗೆ ಇಡೀ ಪುರುಷ ತಂಡ ಗಾರ್ಡ್​ ಆಫ್​ ಹಾನರ್​ ಮಾಡಿತು. ಇನ್ನು, ಬಾರಿ 17ನೇ ಸೀಸನ್​ಗಾಗಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಈ ಹೊಸ ಜೆರ್ಸಿಯನ್ನು ಈಗಾಗಲೇ ಅನ್​​ಬಾಕ್ಸ್​ ಈವೆಂಟ್​​ನಲ್ಲಿ ರಿಲೀಸ್ ಮಾಡಲಾಗಿದೆ.

ಆರ್​ಸಿಬಿ ಅನ್​ಬಾಕ್ಸ್​​ ಈವೆಂಟ್​ನಲ್ಲಿ ಅಲೆನ್ ವಾಕರ್, ರಘು ದೀಕ್ಷಿತ್, ನೀತಿ ಮೋಹನ್ ಬ್ರೋಧಾ, ವಿ ಜೋರ್ಡಾನ್, ಬರ್ಫಿ ಕಚೇರಿ ಸೇರಿ ಸಾಕಷ್ಟು ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸದ್ಯ ಸ್ಟೇಡಿಯಂನಲ್ಲಿ ಫ್ಯಾನ್ಸ್​, ಆರ್​ಸಿಬಿ ಕ್ರಿಕೆಟ್​ ಸ್ಟಾರ್ಸ್​, ಸಿಬ್ಬಂದಿ ಹಾಗೂ ಫ್ರಾಂಚೈಸಿ ಅಧಿಕಾರಿಗಳೆಲ್ಲ ಕಾರ್ಯಕ್ರಮದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಜೆರ್ಸಿ​ ಚೇಂಜ್​.. ಇನ್ಮುಂದೆ ರೆಡ್​, ಬ್ಲೂ ಕಲರ್​​ನಲ್ಲಿ ಫಾಫ್​ ಪಡೆ ಅಖಾಡಕ್ಕೆ ಇಳಿಯಲಿದೆ!

https://newsfirstlive.com/wp-content/uploads/2024/03/RCB_JERCY.jpg

Load More