/newsfirstlive-kannada/media/post_attachments/wp-content/uploads/2025/04/Dr.-Priyanka-Upendra.jpg)
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಕನ್ನಡದ ಸ್ಟಾರ್ ದಂಪತಿ ರಿಯಲ್ ಸ್ಟಾರ್ ಉಪೇಂದ್ರ, ನಟಿ ಪ್ರಿಯಾಂಕಾ ಉಪೇಂದ್ರ ಮಗಳು ಐಶ್ವರ್ಯಾ ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ.
ಇದನ್ನೂ ಓದಿ:ಘೋರ ದುರಂತ.. ಟ್ರ್ಯಾಕ್ಟರ್‌ನಡಿ ಸಿಲುಕಿ 5 ವರ್ಷದ ಬಾಲಕ ದಾರುಣ ಸಾವು
ಮುದ್ದಾದ ಮಗಳ ಹುಟ್ಟು ಹಬ್ಬವನ್ನು ದಂಪತಿ ಸೂಪರ್ ಆಗಿ ಆಚರಣೆ ಮಾಡಿದ್ದಾರೆ. ಅಲ್ಲದೇ ಬರ್ತ್ ಡೇ ಸೆಲೆಬ್ರೇಷನ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೋಟೋದಲ್ಲಿ ಬರ್ತ್ ಡೇ ಹುಡುಗಿ ಐಶ್ವರ್ಯಾ ಉಪೇಂದ್ರ ಅವರು ಆಕಾಶ ನೀಲಿ ಬಣ್ಣದ ಡ್ರೆಸ್ ಧರಿಸಿಕೊಂಡಿದ್ದರು. ಅಲ್ಲದೇ ಬ್ರೌನ್ ಕಲರ್ ಸಿಂಗಲ್ ಪೀಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಜೊತೆಗೆ ಕೈಯಲ್ಲಿ ಬೊಕ್ಕೆಯನ್ನು ಹಿಡಿದುಕೊಂಡು ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ ಐಶ್ವರ್ಯಾ ಉಪೇಂದ್ರ. ಮಗಳ ಹುಟ್ಟು ಹಬ್ಬಕ್ಕೆ ನಟಿ ಪ್ರಿಯಾಂಕಾ ಉಪೇಂದ್ರ ಅವರು ಹ್ಯಾಪಿ ಬರ್ತ್ಡೇ ಬೇಬಿ. ಸ್ಟೇ ಬ್ಲೆಸ್ಡ್, ನಿನ್ನನ್ನು ನೀನು ಯಾವಾಗಲೂ ನಂಬು. ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ.
ಸದ್ಯ ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ನಟ ಉಪೇಂದ್ರ ಅವರ ಮಗಳ ಹುಟ್ಟು ಹಬ್ಬಕ್ಕೆ ಶುಭಶಯ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ