newsfirstkannada.com

UPSC Exam: ಅಪ್ಪ ಇಲ್ಲ, ಸಂತೋಷ ಹೇಳಿಕೊಳ್ಳಲು ಅಮ್ಮನು ಇಲ್ಲ.. ಮೊದಲ ಪ್ರಯತ್ನದಲ್ಲೇ 2ನೇ Rank​ ಬಂದ 24ರ ಯುವಕ

Share :

Published April 17, 2024 at 11:17am

Update April 17, 2024 at 11:20am

    ಸಂದರ್ಶನಕ್ಕೆ ತಯಾರಿ ನಡೆಸುವಾಗ ತಾಯಿ ಕ್ಯಾನ್ಸರ್​ಗೆ ಬಲಿ

    ಹಠ ಬಿದ್ದು ಓದಿ ಮೊದಲ ಪ್ರಯತ್ನದಲ್ಲೇ 2ನೇ Rank ಬಂದ ಯುವಕ

    ನಾನು ಈ ಖುಷಿಯ ಸುದ್ದಿ ಹೇಳಲು ಅಮ್ಮನೇ ಇಲ್ಲ ಎಂದ 24ರ ಅನಿಮೇಶ್​

ತಂದೆ ಇಲ್ಲ. ತಾಯಿ ಕ್ಯಾನ್ಸರ್​ಗೆ ಬಲಿ. ಪೋಷಕರನ್ನು ಕಳೆದುಕೊಂಡು ಕೊನೆಗೂ UPSC ಪರೀಕ್ಷೆ ಬರೆದು 2ನೇ ರ್ಯಾಂಕ್​ನಲ್ಲಿ ತೇಗರ್ಡೆಗೊಂಡ ಅನಿಮೇಶ್​ ಪ್ರಧಾನ್​ ಜೀವನದ ಬಗ್ಗೆ ತಿಳಿದುಕೊಳ್ಳಲೇಬೇಕು.

24 ವರ್ಷದ ಅನಿಮೇಶ್​​ 2023ರಲ್ಲಿ ಯುಪಿಎಸ್​ಸಿ ಪರೀಕ್ಷೆಯ ಸಂದರ್ಶನಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ಸಮಯದಲ್ಲಿ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಅನಿಮೇಶ್​​ ತಂದೆ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದು, 2015ರಲ್ಲಿ ಅವರು ಕೂಡ ನಿಧನರಾದರು. ಇಷ್ಟೆಲ್ಲಾ ನೋವಿದ್ದರೂ ಸಹ ತನ್ನ ಗುರಿಯನ್ನು ಮುಂದಿಟ್ಟುಕೊಂಡು ಅನಿಮೇಶ್​ ನಾಗರೀಕ ಸೇವಾ ಪರೀಕ್ಷೆಗೆ ಹಠ ಬಿದ್ದು ಓದುತ್ತಾರೆ. ಕೊನೆಗೂ ಓದಿಗೆ ತಕ್ಕ ಫ್ರತಿಫಲದಂತೆ 2ನೇ ರ್ಯಾಂಕ್​ನಿಂದ ಪಾಸ್​ ಆಗುತ್ತಾರೆ.

‘ನಾನು ಈ ಸುದ್ದಿ ತಿಳಿದ ಕೂಡ ತುಂಬಾ ದುಃಖಬರಿತನಾಗಿದ್ದೇನೆ. ಯಾಕಂದ್ರೆ ನಾನು ಈ ಸುದ್ದಿಯನ್ನ ನನ್ನ ತಾಯಿ ಬಳಿ ಹೇಳಿಕೊಳ್ಳಬೇಕಿತ್ತು. ಆದರೆ ಆಕೆ ಜೀವಂತ ಇಲ್ಲ. ನನ್ನ ತಾಯಿ ನನಗೆ ದೊಡ್ಡ ಪ್ರೇರಣೆ’ ಎಂದು ಅನಿಮೇಶ್ ಪ್ರಧಾನ್​ ಹೇಳಿದ್ದಾರೆ.

ಇದನ್ನೂ ಓದಿ: iPhone​ ಕೊಡಿಸಿಲ್ಲವೆಂದು ಮನೆಬಿಟ್ಟು ಹೋದ 10 ತರಗತಿ ಬಾಲಕ.. ಮಗನನ್ನು ನೆನೆದು ಕಣ್ಣೀರು ಹಾಕುತ್ತಿರುವ ಪೋಷಕರು

ಮೂಲತಃ ಅಂಜುಲ್​ ಜಿಲ್ಲೆಯ ಭಾಲುಗಾಡಿಯಾ ಗ್ರಾಮದವರಾಗಿರುವ ಅನಿಮೇಶ್​, ಇಂಜಿನಿಯರಿಂಗ್​ ಪದವೀಧರ. ಮಾತ್ರವಲ್ಲದೆ ಇಂಡಿಯನ್ಸ್​ ಆಯಿಲ್​ ಕಾರ್ಪೋರೇಷನ್​ ಲಿಮಿಟೆಡ್​ನಲ್ಲಿ ಕೆಲಸ ಮಾಡುತ್ತಿದ್ದರು. ಮೊದಲ ಬಾರಿಗೆ ಬರೆದ ಪರೀಕ್ಷೆಯಲ್ಲೇ ತೇರ್ಗಡೆ ಹೊಂದಿದಲ್ಲದೆ 2ನೇ ರ್ಯಾಂಕ್​ ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

UPSC Exam: ಅಪ್ಪ ಇಲ್ಲ, ಸಂತೋಷ ಹೇಳಿಕೊಳ್ಳಲು ಅಮ್ಮನು ಇಲ್ಲ.. ಮೊದಲ ಪ್ರಯತ್ನದಲ್ಲೇ 2ನೇ Rank​ ಬಂದ 24ರ ಯುವಕ

https://newsfirstlive.com/wp-content/uploads/2024/04/Animesh-Pradhan.jpg

Load More