newsfirstkannada.com

12 ವರ್ಷದ ಪ್ರೀತಿ.. ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ; ರಾಮಮಂದಿರಕ್ಕೆ ಹೋಗಲು ರೆಡಿ

Share :

Published February 26, 2024 at 2:56pm

    ಮದುವೆಯಾದ ಬಳಿಕ ಹೆಸರು ಬದಲಿಸಿಕೊಂಡ ಸೋನಮ್ ಸಿದ್ದೀಕಿ

    ಇಬ್ಬರು ಬೇರೆ ಬೇರೆ ಕೋಮಿನವರಾದರು ಪ್ರೀತಿಸಿ ಮದ್ವೆಯಾದರು..!

    ಮದುವೆ ಆಗಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಲಕ್ನೋ: ಉತ್ತರ ಪ್ರದೇಶದ ಬರೇಲಿಯ ಗ್ರಾಮವೊಂದರ ದೇವಾಲಯದ ಮುಂದೆ​ ಹಿಂದೂ ಯುವಕ, ಮುಸ್ಲಿಂ ಯುವತಿ ಪರಸ್ಪರ ಹೂವಿನ ಹಾರಗಳನ್ನು ಬದಲಿಸಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಿಂದೂ ಯುವಕ ವಿಷ್ಣುಮೌರ್ಯ ಹಾಗೂ ಸೋನಮ್ ಸಿದ್ದೀಕಿ (26) ಎನ್ನುವ ಯುವತಿ ಬರೇಲಿಯ ದೇವರ್ಮಿಯಾ ಗ್ರಾಮದ ದೇವಾಲಯದ ಮುಂದೆ ವಿವಾಹವಾಗಿದ್ದಾರೆ. ಸುಮಾರು 12 ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯದಲ್ಲಿದ್ದರು. ಹೀಗಾಗಿ ಇದು ಇಬ್ಬರಲ್ಲಿ ಸ್ನೇಹ ಮೂಡಿಸಿದೆ. ನಂತರ ದಿನಗಳಲ್ಲಿ ಇದೇ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟು ಸದ್ಯ ಇಬ್ಬರು ಹೊಸ ಬದುಕಿಗೆ ವೆಲ್​ಕಮ್ ಹೇಳಿದ್ದಾರೆ.

ಇದನ್ನು ಓದಿ: ನಸೀಮಾ ಹೆಸರಿನಿಂದ ಮೀನಾಕ್ಷಿ ಶರ್ಮಾ ಆದ ತಲಾಖ್ ಸಂತ್ರಸ್ತೆ; ಹಿಂದೂ ಸಂಪ್ರದಾಯಂತೆ ಸಪ್ತಪದಿ..!

ಯುವತಿ ಸೋನಮ್ ಸಿದ್ದೀಕಿಗೆ ತ್ರಿವಳಿ ತಲಾಖ್ ಮತ್ತು ಹಲಾಲ್​ದಂತ ಆಚರಣೆಗಳು ಸರಿ ಕಾಣದ ಕಾರಣ ತಮ್ಮ ಧರ್ಮವನ್ನು ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಲಕ್ಷ್ಮಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಇದೀಗ ಮದುವೆಯಾಗಿದ್ದರಿಂದ ಶೀಘ್ರದಲ್ಲೇ ಶ್ರೀರಾಮ ದರ್ಶನ ಪಡೆಯಲು ಅಯೋಧ್ಯೆಯ ರಾಮಮಂದಿರಕ್ಕೆ ಇಬ್ಬರು ಹೋಗಿ ಬರುತ್ತೇವೆ ಎಂದು ಯುವತಿ ಹೇಳಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಈ ಇಬ್ಬರು ಮದುವೆ ಆಗಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

12 ವರ್ಷದ ಪ್ರೀತಿ.. ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ; ರಾಮಮಂದಿರಕ್ಕೆ ಹೋಗಲು ರೆಡಿ

https://newsfirstlive.com/wp-content/uploads/2024/02/HINDU_UP.jpg

Load More