Advertisment

ಪ್ರೇಮಿಗಳ ದಿನಾಚರಣೆ: ಗೋಲ್ಡ್​ ಖರೀದಿಸೋರಿಗೆ ಭರ್ಜರಿ ಆಫರ್​​; ಡೈಮಂಡ್ ಮೇಲೂ ರಿಯಾಯಿತಿ

author-image
Ganesh Nachikethu
Updated On
ಪ್ರೇಮಿಗಳ ದಿನಾಚರಣೆ: ಗೋಲ್ಡ್​ ಖರೀದಿಸೋರಿಗೆ ಭರ್ಜರಿ ಆಫರ್​​; ಡೈಮಂಡ್ ಮೇಲೂ ರಿಯಾಯಿತಿ
Advertisment
  • ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಗೆ ಜಾಹೀರಾತು ಬಿಡುಗಡೆ
  • ವ್ಯಾಲೆಂಟೈನ್ಸ್ ಕಲೆಕ್ಷನ್ಸ್​​ಗಳನ್ನ ಬಿಡುಗಡೆ ಮಾಡಿದ ಜೋಸ್ ಅಲುಕ್ಕಾಸ್
  • ವಜ್ರದ ಆಭರಣಗಳ ಮೇಲೆ 25% ರಿಯಾಯಿತಿ ಅಂದ್ರೆ ನಂಬ್ತೀರಾ?

ಫೆಬ್ರವರಿ 14 ಪ್ರೇಮಿಗಳ ದಿನಕ್ಕೆ ತಮ್ಮ ಪ್ರೀತಿಯನ್ನ ಮತ್ತಷ್ಟು ವ್ಯಕ್ತಪಡಿಸಲು ಜೋಸ್ ಅಲುಕ್ಕಾಸ್ ಹೊಸ ಜಾಹೀರಾತನ್ನ ಬಿಡುಗಡೆ ಮಾಡಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರುವ ಜಾಹೀರಾತು ಚಿತ್ರವು ಪ್ರೀತಿ ಮತ್ತು ಸಂಬಂಧಗಳ ನಡುವೆ ನೋಡೋಕೆ ಆಕರ್ಷಕವಾಗಿದೆ.

Advertisment

6500 ರೂ. ನಿಂದ ಆರಂಭವಾಗೋ ವಿಶೇಷ ವ್ಯಾಲೆಂಟೈನ್ಸ್ ಕಲೆಕ್ಷನ್ಸ್​​ಗಳನ್ನ ಜೋಸ್ ಆಲುಕ್ಕಾಸ್ ಶೋರೂಮ್‌ಗಳಲ್ಲಿ ಪ್ರದರ್ಶಿಸಲಾಗಿದೆ. ಡೈಮಂಡ್ ಫೆಸ್ಟ್‌ನ ಭಾಗವಾಗಿ ದೊಡ್ಡ ಡೈಮಂಡ್ ಸಂಗ್ರಹವನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜೊತೆಗೆ ವಜ್ರದ ಆಭರಣಗಳ ಮೇಲೆ 25% ಮತ್ತು ಪ್ಲಾಟಿನಂ ಮೇಲೆ 7% ವರೆಗೆ ರಿಯಾಯಿತಿಗಳನ್ನು ಗ್ರಾಹಕರು ಪಡೆಯಬಹುದು.

publive-image

ಇನ್ನೂ, ಚಿನ್ನದ ಆಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ 50% ವರೆಗೆ ವಿಶೇಷ ರಿಯಾಯಿತಿಗಳನ್ನ ನೀಡಲಾಗಿದೆ. ಜೋಸ್ ಆಲುಕ್ಕಾಸ್ ಹಳೆಯ ಚಿನ್ನವನ್ನು ವಜ್ರದ ಆಭರಣಗಳಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡುತ್ತದೆ.

ಇದನ್ನೂ ಓದಿ: ಶಿಷ್ಯನಿಗಾಗಿ ವಿರಾಟ್​​ನಿಂದ ದೊಡ್ಡ ತ್ಯಾಗ​​; ಕ್ಯಾಪ್ಟನ್​​ ಆಗುತ್ತಿದ್ದಂತೆ ಕೊಹ್ಲಿ ಬಗ್ಗೆ ಹೇಳಿದ್ದೇನು ರಜತ್..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment