newsfirstkannada.com

ಶ್ರೀಲೀಲಾರನ್ನೇ ಮೀರಿಸಿದ ವಂಶಿಕಾ ರಗಡ್​ ಡ್ಯಾನ್ಸ್.. ವಿಡಿಯೋ​ ನೋಡಿ ಫ್ಯಾನ್ಸ್ ಹೇಳಿದ್ದೇನು?

Share :

Published June 2, 2024 at 1:50pm

Update June 2, 2024 at 2:33pm

  ಮಾಸ್ಟರ್ ಆನಂದ್ ಪುತ್ರಿ ವಂಶಿಕಾಳ ಡೈಲಾಗ್, ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ

  ನನ್ನಮ್ಮ ಸೂಪರ್‌ ಸ್ಟಾರ್‌, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಧೂಳೆಬ್ಬಿಸಿದ್ದ ವಂಶಿಕಾ

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ವಂಶಿಕಾ ವಿಡಿಯೋ

​ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ ಯಾರಿಗೇ ತಾನೇ ಗೊತ್ತಿಲ್ಲ. ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ವಂಶಿಕಾ ಎಂದರೆ ಅಚ್ಚುಮೆಚ್ಚು. ವಂಶಿಕಾ ಅಂಜನಿ ಕಶ್ಯಪ ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಶೋ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದಳು. ವಂಶಿಕಾಳ ಅದ್ಭುತವಾದ ನಟನೆ, ಡೈಲಾಗ್ ಮತ್ತು ಡ್ಯಾನ್ಸ್​ಗೆ ಅದೆಷ್ಟೋ ಜನ ಫಿದಾ ಆಗಿಬಿಟ್ಟಿದ್ದರು.

ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಶೋ ಬಳಿಕ ವಸಿಷ್ಠ ಸಿಂಹ ನಟನೆಯ ‘ಲವ್ ಲೀ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಂಶಿಕಾ ಚಿಕ್ಕ ವಯಸ್ಸಿನಲ್ಲೇ ತನ್ನ ನಟನೆ ಮೂಲಕ ಕನ್ನಡಿಗರ ಮನಗೆದ್ದಿದ್ದಾಳೆ.  ಬಾಲ ನಟಿ ವಂಶಿಕಾ ಆಗಾಗ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾಳೆ. ನಟ ಮಾಸ್ಟರ್​ ಆನಂದ್ ಪತ್ನಿ ಯಶಸ್ವಿನಿ ಅವರ ಜೊತೆ ಮುದ್ದು ಮುದ್ದಾಗಿ ವಂಶಿಕಾ ರೀಲ್ಸ್​ ಮಾಡಿ ಸಾಕಷ್ಟು ನೆಟ್ಟಿಗರು ಗಮನ ಸೆಳೆದಿದ್ದಾಳೆ.

ಇದೀಗ ವಂಶಿಕಾ ಅಂಜನಿ ಕಶ್ಯಪ ರಗಡ್​ ಡ್ಯಾನ್ಸ್​​ಗೆ ಅಭಿಮಾನಿಗಳು ಫುಲ್ ಶಾಕ್​ ಆಗಿದ್ದಾರೆ. ಸ್ಯಾಂಡಲ್​ವುಡ್​ ನಟಿ ಶ್ರೀಲೀಲ ಹಾಗೂ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಗುಂಟೂರು ಕಾರಂ ಸಿನಿಮಾದ ಹಾಡಿಗೆ ವಂಶಿಕಾ ಡ್ಯಾನ್ಸ್​ ಮಾಡಿದ್ದಾಳೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಂಶಿಕಾ ಶೇರ್ ಮಾಡಿಕೊಂಡ ಡ್ಯಾನ್ಸ್​ ವಿಡಿಯೋ 3.5 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಜೊತೆಗೆ ಈ ವಿಡಿಯೋ ನೋಡಿದ ನೆಟ್ಟಿಗರು ಸುಂದ್ರಿ ನೀನು ಏನು ಮಾಡಿದ್ರೂ ಸೂಪರ್​ ಕಣಮ್ಮ, ನಿಂಗೆ ನೀನೆ ಸಾಟಿ ಬಂಗಾರ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಲೀಲಾರನ್ನೇ ಮೀರಿಸಿದ ವಂಶಿಕಾ ರಗಡ್​ ಡ್ಯಾನ್ಸ್.. ವಿಡಿಯೋ​ ನೋಡಿ ಫ್ಯಾನ್ಸ್ ಹೇಳಿದ್ದೇನು?

https://newsfirstlive.com/wp-content/uploads/2024/06/vanshika.jpg

Load More