newsfirstkannada.com

ಬಿಗ್​ಬಾಸ್​​ ಮನೆಯಲ್ಲಿದ್ದಾಗ ಗಲಾಟೆ; ಹೆಂಡ್ತಿ-ಮಗಳ ಬಗ್ಗೆ ವರ್ತೂರು ಸಂತೋಷ್​​ ಹೇಳಿದ್ದೇನು..?

Share :

Published February 8, 2024 at 7:44pm

Update February 8, 2024 at 9:24pm

    ಹೆಂಡ್ತಿ, ಮಗಳ ಬಗ್ಗೆ ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​​ ಮಾತು

    ಎಲ್ಲರ ಮನೆ ದೋಸೆ ಕೂಡ ತೂತೇ ಎಂದು ಸಿಟ್ಟು ಹೊರ ಹಾಕಿದ ಹಳ್ಳಿಕಾರ್!

    ನಾನು ಬಿಗ್​ಬಾಸ್​​ಗೆ ಹೋದ್ಮೇಲೆ ಯಾಕೆ? ಎಂದು ವರ್ತೂರು ಮರು ಪ್ರಶ್ನೆ

ಬಿಗ್​ಬಾಸ್​ ಮನೆಯಿಂದ ಹೊರಬಂದ ಬೆನ್ನಲ್ಲೇ ಮೊದಲ ಬಾರಿಗೆ ವರ್ತೂರು ಸಂತೋಷ್​ ತನ್ನ ಹೆಂಡ್ತಿ, ಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಇಷ್ಟು ದಿನ ಇಲ್ಲದೆ ಇದ್ದದ್ದು, ನಾನು ಬಿಗ್​ಬಾಸ್​​ಗೆ ಹೋದ್ಮೇಲೆ ಯಾಕೆ? ಎಂದು ವರ್ತೂರು ಸಂತೋಷ್​ ಪ್ರಶ್ನೆ ಕೇಳಿದ್ದಾರೆ.

ಗಂಡ, ಹೆಂಡ್ತಿ ಜಗಳ ವಿಚಾರ ಪರ್ಸನಲ್​​. ಎಲ್ಲರ ಮನೆ ದೋಸೆ ಕೂಡ ತೂತೇ. ಕೆಲವರ ಮನೆ ಹೆಂಚು ತೂತು. ಸಂಬಂಧ ಎಷ್ಟು ವರ್ಷ ಉಳಿಯುತ್ತೋ ಗೊತ್ತಾಗಲ್ಲ. ಇಷ್ಟು ದಿನ ಸುಮ್ಮನೇ ಇದ್ದವ್ರು ಬಿಗ್​​ಬಾಸ್​ಗೆ ಹೋದ ಮೇಲೆ ಯಾಕೆ ಪ್ರಚಾರ ಮಾಡಿದ್ರು ಎಂದರು. ನನಗೆ ಅದರ ಬಗ್ಗೆ ಮಾತಾಡೋಕೆ ಇಷ್ಟ ಇಲ್ಲ. ನೀವು ಮಾತಾಡಬೇಡಿ. ಪ್ರಶ್ನೆ ಕೇಳಿದ್ದಕ್ಕೆ ನೀವು, ಉತ್ತರ ನೀಡಿದ್ದಕ್ಕೆ ನಾನು. ಇಬ್ಬರು ಗಂಜಲ ಕುಡಿದು ಶುದ್ದಿ ಮಾಡಿಕೊಳ್ಳೋಣ. ಇದರ ಬಗ್ಗೆ ಮತ್ತೆ ಡಿಸ್ಕಷನ್​ ಬೇಡ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​​ ಮನೆಯಲ್ಲಿದ್ದಾಗ ಗಲಾಟೆ; ಹೆಂಡ್ತಿ-ಮಗಳ ಬಗ್ಗೆ ವರ್ತೂರು ಸಂತೋಷ್​​ ಹೇಳಿದ್ದೇನು..?

https://newsfirstlive.com/wp-content/uploads/2024/02/Vartur-Santhosh.jpg

Load More