newsfirstkannada.com

ರಿಲೇಶನ್​ಶಿಪ್​ನಲ್ಲಿದ್ದೇನೆ ಎಂದ​ ವಿಜಯ್​ ದೇವರಕೊಂಡ! ಯಾರ ಜೊತೆಗೆ ಗೊತ್ತಾ?

Share :

Published March 30, 2024 at 8:08pm

Update March 30, 2024 at 8:10pm

  ರಿಲೇಷನ್​ಶಿಪ್ ಬಗ್ಗೆ ಮಾತನಾಡಿದ ನಟ ವಿಜಯ್​ ದೇವರಕೊಂಡ

  ರಿಲೇಷನ್​ಶಿಪ್​ನಲ್ಲಿ ಇದ್ದೀರಾ ಎಂದಿದ್ದಕ್ಕೆ ಹೌದು ಎಂದ ಅರ್ಜುನ್ ರೆಡ್ಡಿ ನಟ

  ವಿಜಯ್​ ದೇವರಕೊಂಡ ಯಾರೊಂದಿಗೆ ರಿಲೇಷನ್​ಶಿಪ್​ನಲ್ಲಿದ್ದಾರೆ ಗೊತ್ತಾ?

ವಿಜಯ್​ ದೇವರಕೊಂಡ ಸದಾ ಸುದ್ದಿಯಲ್ಲಿರುವ ನಟ. ಅದರಲ್ಲೂ ಡೇಟಿಂಗ್​ ವಿಚಾರದಲ್ಲಿ ನಟನ ಹೆಸರು ಮುಂದಿರುತ್ತದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ಡೇಟಿಂಗ್​ ವಿಚಾರವಾಗಿ ಫ್ಯಾನ್ಸ್​ ಆಗಾಗ ಚರ್ಚೆ ನಡೆಸುತ್ತಿರುತ್ತಾರೆ. ಆದರೀಗ ನಟ ತನ್ನ ಡೇಟಿಂಗ್​ ವಿಚಾರವಾಗಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.

ರಶ್ಮಿಕಾ ಜೊತೆಗಿನ ಡೇಟಿಂಗ್​ ಕುರಿತಾದ ಪ್ರಶ್ನೆ ವಿಜಯ್​ ದೇವರಕೊಂಡಗೆ ಹೊಸದೇನಲ್ಲ. ನಟ ಸಿಕ್ಕಿದ ಸ್ಥಳಗಳಲ್ಲಿ ನೀವು ಯಾರೊಂದಿಗಾದರು ರಿಲೇಷನ್​ಶಿಪ್​ನಲ್ಲಿದ್ದೀರಾ? ಎಂಬ ಪ್ರಶ್ನೆ ಕೇಳಿಯೇ ಕೇಳುತ್ತಾರೆ. ಅದರಂತೆಯೇ ಮತ್ತೊಮ್ಮೆ ನಟನ ಬಾಯಿ ಬಿಡಿಸಲು ರಿಲೇಷನ್​ಶಿಪ್​​ ವಿಚಾರವಾಗಿ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಅರ್ಜುನ್​ ರೆಡ್ಡಿ ನಟ ಏನಂದು ಹೇಳಿದ್ದಾರೆ ಗೊತ್ತಾ?.

ಹೌದು.. ಇದ್ದೇನೆ

ವಿಜಯ್​ ನೀವು ಯಾರೊಂದಿಗಾದರೆ ರಿಲೇಶನ್​ಶಿಪ್​ನಲ್ಲಿದ್ದೀರಾ? ಎಂಬ ಪ್ರಶ್ನೆಗೆ ವಿಜಯ್​ ಕೋಪಿಸದೆ ಹೌದು ಎಂದು ಹೇಳಿದ್ದಾರೆ. ನಾನು ನನ್ನ ಹೆತ್ತವರೊಂದಿಗೆ, ಸಹೋದರರೊಂದಿಗೆ, ನಿಮ್ಮೊಂದಿಗೆ ಸಂಬಂಧದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಜಪಾನ್​ಗೆ ಹೋಗೋದಕ್ಕೂ ಮುನ್ನ ನಟಿ ರಶ್ಮಿಕಾ ಮಂದಣ್ಣ ವಿಜಯ್​ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ‘ವಿಜಯ್​ ಮತ್ತು ನಾಣು ಒಟ್ಟಿಗೆ ಬೆಳೆದಿದ್ದೇವೆ. ಹಾಗಾಗಿ ನನ್ನ ಜೀವನದಲ್ಲಿ ನಾನು ಏನು ಮಾಡಿದರೂ ಅದಕ್ಕೆ ಅವನ ಕೊಡುಗೆ ಇದೆ’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಲೇಶನ್​ಶಿಪ್​ನಲ್ಲಿದ್ದೇನೆ ಎಂದ​ ವಿಜಯ್​ ದೇವರಕೊಂಡ! ಯಾರ ಜೊತೆಗೆ ಗೊತ್ತಾ?

https://newsfirstlive.com/wp-content/uploads/2024/03/Vijay-devarakonda.jpg

Load More