newsfirstkannada.com

‘ನಾನೆಂದು ನಿನ್ನವ ಚಿನ್ನ..’ ಪತ್ನಿ ನೆನೆದು ಭಾವನಾತ್ಮಕ ಪೋಸ್ಟ್​ ಮಾಡಿದ ವಿಜಯ ರಾಘವೇಂದ್ರ..

Share :

18-08-2023

  ಹೆಸರಿಗೆ ತಕ್ಕ ಜೀವ. ಉಸಿರೆಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ

  ನಿನ್ನೆ ಸ್ಪಂದನ ಅವರ 11ನೇ ದಿನದ ತಿಥಿ ಕಾರ್ಯಕ್ರಮ

  ಬ್ಯಾಂಕಾಕ್​ನಲ್ಲಿ ಸ್ಪಂದನ ಹೃದಯಾಘಾತಕ್ಕೆ ಬಲಿಯಾದರು

ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಸಾವನ್ನಪ್ಪಿ ಇಂದಿಗೆ 12 ದಿನ. ಆಗಸ್ಟ್​ 6 ರಂದು ಬ್ಯಾಂಕಾಕ್​ನಲ್ಲಿ ಸ್ಪಂದನ ಹೃದಯಾಘಾತಕ್ಕೆ ಬಲಿಯಾದರು. ಇದೀಗ ತನ್ನ ಅರ್ಧಾಂಗಿಯನ್ನು ಕಳೆದುಕೊಂಡ ವಿಜಯ್​ ರಾಘವೇಂದ್ರ ಆಕೆಯನ್ನ ನೆನಪಿಸಿಕೊಂಡಿದ್ದಾರೆ. ನನ್ನ ಎದೆ ಬಡಿಯುತ್ತಿದೆ ಚಿನ್ನ ಎಂದು ಹೇಳಿದ್ದಾರೆ

ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡ ವಿಜಯ್​ ರಾಘವೇಂದ್ರ, ‘ಸ್ಪಂದನ. ಹೆಸರಿಗೆ ತಕ್ಕ ಜೀವ. ಉಸಿರೆಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದೆ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ, ಕೇವಲ ನಿನ್ನವ. ಚಿನ್ನ’ ಎಂದು ತನ್ನದೇ ಧ್ವನಿಯಲ್ಲಿ ಸ್ಪಂದನರ ಹಾವ, ಭಾವ, ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ.

ಸ್ಪಂದನ ಸಾವಿನ ಬಳಿಕ ವಿಜಯ್​ ರಾಘವೇಂದ್ರ ಅವರು ಹಂಚಿಕೊಂಡ ಮೊದಲ ಪೋಸ್ಟ್​ ಇದಾಗಿದೆ. ಅನೇಕರು ಚಿನ್ನಾರಿ ಮುತ್ತ ಪ್ರೀತಿಯ ಮಡದಿಯ ಬಗ್ಗೆ ಬರೆದಿರುವುದನ್ನು ಕಂಡು ಅನೇಕರು ಕಾಮೆಂಟ್​ ಮಾಡಿದ್ದಾರೆ . ಅದರಲ್ಲಿ ಒಬ್ಬ ತುಂಬಾ ಭಾವನಾತ್ಮಕ ಮಾತು ಎಂದು ಹೇಳಿದರೆ. ಅನೇಕರು ಧೈರ್ಯವಾಗಿರಿ ಎಂದು ಬರೆದಿದ್ದಾರೆ.

View this post on Instagram

A post shared by Vijay Raghavendra (@raagu.vijay)

ನಿನ್ನೆ ಸ್ಪಂದನ ಅವರ 11ನೇ ದಿನದ ತಿಥಿ ಕಾರ್ಯಕ್ರಮ ಏರ್ಪಡಿಸಿದ್ದರು. ಅದಕ್ಕೂ ಮುನ್ನ ಕುಟುಂಬ ಸ್ಪಂದನ ಅವರ ಅಸ್ಥಿಯನ್ನು ಮಂಡ್ಯದ ಶ್ರೀರಂಗ ಪಟ್ಟಣದಲ್ಲಿ ವಿಸರ್ಜಿಸಿದ್ದರು. ಮಗ ಶೌರ್ಯ ತನ್ನ ತಾಯಿಗಾಗಿ ಮುಡಿಯನ್ನು ಒಪ್ಪಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನೆಂದು ನಿನ್ನವ ಚಿನ್ನ..’ ಪತ್ನಿ ನೆನೆದು ಭಾವನಾತ್ಮಕ ಪೋಸ್ಟ್​ ಮಾಡಿದ ವಿಜಯ ರಾಘವೇಂದ್ರ..

https://newsfirstlive.com/wp-content/uploads/2023/08/Spandana-1.jpg

Load More