newsfirstkannada.com

ಕರೆಂಟ್ ಹೊಡೆದು ರಸ್ತೆಯಲ್ಲಿ ಬಿದ್ದಿದ್ದ ಬಾಲಕ.. ದೇವತೆಯಂತೆ ಬಂದು ಮರುಜೀವಕೊಟ್ಟ ಮಹಾತಾಯಿ.. ಹೇಗೆ ಗೊತ್ತಾ?

Share :

Published May 18, 2024 at 6:14am

Update May 18, 2024 at 6:18am

    ಬಾಲಕ ಕರೆಂಟ್ ಹೊಡೆದು ಬಿದ್ದ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ

    ಸೋಶಿಯಲ್​ ಮೀಡಿಯಾದಲ್ಲಿ ಸೂಪರ್ ವುಮೆನ್ ಆದ ಡಾಕ್ಟರ್

    ಏನು ಮಾಡಬೇಕೆಂದು ತೋಚದಿದ್ದಾಗ ದೇವರಂತೆ ಬಂದ ಲೇಡಿ

ಹೈದರಾಬಾದ್: ಕರೆಂಟ್ ಶಾಕ್ ತಗುಲಿ ರಸ್ತೆಯಲ್ಲಿ ಬಿದ್ದಿದ್ದ 6 ವರ್ಷದ ಯುವಕನ ಪ್ರಾಣವನ್ನು ಮಹಿಳಾ ಡಾಕ್ಟರ್ ಕಾಪಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಅಯ್ಯಪ್ಪ ನಗರದಲ್ಲಿ ನಡೆದಿದೆ.

6 ವರ್ಷದ ಬಾಲಕ ಸಾಯಿಯ ಜೀವ ಉಳಿಸಿದ ಡಾಕ್ಟರ್​ ರಾವಲಿ. ರಸ್ತೆಯಲ್ಲಿ ಹೋಗುವಾಗ ಬಾಲಕನಿಗೆ ಕರೆಂಟ್ ಶಾಕ್ ಹೊಡೆದು ನೆಲಕ್ಕೆ ಬಿದ್ದದ್ದನು. ಇದರಿಂದ ತೀವ್ರ ಆತಂಕದಿಂದ ಮಗ ಬಿದ್ದ ಸ್ಥಳದಲ್ಲೇ ತಂದೆ, ತಾಯಿ ರೋಧಿಸುತ್ತಿದ್ದರು. ಸುತ್ತಲೂ ಸಾಕಷ್ಟು ಜನರು ನಿಂತು ನೋಡುತ್ತಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಡಾಕ್ಟರ್​ ರಾವಲಿ ಏನಾಯಿತು ಸಮೀಪ ಬಂದು ನೋಡಿದ್ದಾಳೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೆ ಕೇಸ್​.. ವಕೀಲ ದೇವರಾಜೇಗೌಡಗೆ ಶಾಕ್ ಮೇಲೆ ಶಾಕ್​.. ಕೋರ್ಟ್ ಏನಂತು?​

ಜಸ್ಟ್​ ಹೃದಯ ಬಡಿತ ಸ್ಟಾಪ್ ಆಗಿರುವುದು ಗೊತ್ತಾಗಿ ತಕ್ಷಣ ಬಾಲಕನ ಎದೆಗೆ ಹೊಡೆದಿದ್ದಾರೆ. ನಿರಂತರವಾಗಿ ಬಾಲಕನ ಎದೆಯನ್ನು ಸಿಪಿಆರ್​ ಮಾಡಿದ್ದಾರೆ. ಇದರಿಂದ ಕೊಂಚ ಎಚ್ಚರವಾದ ಬಾಲಕನನ್ನ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಹೀಗಾಗಿ ಬಾಲಕ ಸಂಪೂರ್ಣವಾಗಿ ಚೇತರಿಸಿಕೊಂಡು ಮೊದಲಿನಂತೆ ಆಗಿದ್ದಾನೆ ಎಂದು ತಿಳಿದು ಬಂದಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕರೆಂಟ್ ಹೊಡೆದು ರಸ್ತೆಯಲ್ಲಿ ಬಿದ್ದಿದ್ದ ಬಾಲಕ.. ದೇವತೆಯಂತೆ ಬಂದು ಮರುಜೀವಕೊಟ್ಟ ಮಹಾತಾಯಿ.. ಹೇಗೆ ಗೊತ್ತಾ?

https://newsfirstlive.com/wp-content/uploads/2024/05/AP_CHILD.jpg

Load More