newsfirstkannada.com

×

ವಿಜಯ್ 69ನೇ ಸಿನಿಮಾ ಸಂಭಾವನೆ 200 ಕೋಟಿ! ದಾಖಲೆ ಬರೆಯಲು ಸಜ್ಜಾದ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ನಾಯಕ

Share :

Published February 18, 2024 at 10:56am

    ದಳಪತಿ ವಿಜಯ್​​ 69ನೇ ಸಿನಿಮಾ ಕೊನೆಯ ಸಿನಿಮಾ

    ಒಂದೆರಡಲ್ಲ ಬರೋಬ್ಬರಿ 200 ಕೋಟಿ ಸಂಭಾವನೆ

    ವೆಟ್ರಿ ಮಾರನ್ ಅಥವಾ ತ್ರಿವಿಕ್ರಮ್ ನಿರ್ದೇಶನ

ತಮಿಳು ನಟ ವಿಜಯ್ ಸಿನಿಮಾ ಕ್ಷೇತ್ರ ತೊರೆದು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಸ್ಥಾಪಿಸಿದ್ದು ಮುಂದಿನ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದಾರೆ.

ವಿಜಯ್ ಸಕ್ರಿಯ ರಾಜಕೀಯಕ್ಕೆ ಇಳಿದಿದ್ದು, ಸಿನಿಮಾದಿಂದ ದೂರಾಗಲು ಚಿಂತಿಸಿದ್ರು. ಹೀಗಾಗಿ ವಿಜಯ್ ನಟನೆಯ ಕೊನೆ ಸಿನಿಮಾದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಮೂಲಗಳ ಪ್ರಕಾರ ವಿಜಯ್ 69 ಕೊನೆಯ ಸಿನಿಮಾ ಆಗಲಿದ್ದು, ಈ ಸಿನಿಮಾಗೆ ವಿಜಯ್ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 200 ಕೋಟಿ. ಈ ಮೂಲಕ ಇಂಡಿಯಾದಲ್ಲೇ ಅತ್ಯಧಿಕ ಸಂಭಾವನೆ ಪಡೆದ ನಟ ಅನ್ನೋ ಖ್ಯಾತಿ ವಿಜಯ್ ಪಾಲಾಗಲಿದೆ.

ವಿಜಯ್ 69 ಸಿನಿಮಾಗೆ ಡಿವಿವಿ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದ್ದು, ವೆಟ್ರಿ ಮಾರನ್ ಅಥವಾ ತ್ರಿವಿಕ್ರಮ್ ನಿರ್ದೇಶನ ಮಾಡುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯ್ 69ನೇ ಸಿನಿಮಾ ಸಂಭಾವನೆ 200 ಕೋಟಿ! ದಾಖಲೆ ಬರೆಯಲು ಸಜ್ಜಾದ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ನಾಯಕ

https://newsfirstlive.com/wp-content/uploads/2024/02/Vijay.jpg

Load More