newsfirstkannada.com

BIGG BOSS: ಬಿಗ್​ಬಾಸ್​​ ಮನೆಯಿಂದ ವಿನಯ್ ಎಲಿಮಿನೇಟ್ ಆದ ಸುದ್ದಿ ನಿಜಾನಾ? ಸುಳ್ಳಾ?

Share :

Published January 27, 2024 at 6:05pm

    ಅಚ್ಚರಿ ರೀತಿಯಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಸ್ಪರ್ಧಿ ಯಾರು?

    ಬಿಗ್​ಬಾಸ್​ ವೇದಿಕೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್​

    ಬಿಗ್​ಬಾಸ್​ ಟಾಪ್​ 6 ಕಂಟೆಸ್ಟೆಂಟ್​ಗಳಲ್ಲಿ ಆಚೆ ಬಂದಿರೋದು ಯಾರು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ 10ರ ಗ್ರ್ಯಾಂಡ್​ ಫಿನಾಲೆ ಇಂದು ನಡೆಯುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಗ್​ಬಾಸ್​ ಮನೆಯಿಂದ ಸ್ಟ್ರಾಂಗ್​ ಕಂಟೆಸ್ಟಂಟ್ ಆಗಿರೋ ವಿನಯ್​ ಗೌಡ ಆಚೆ ಬಂದಿದ್ದಾರಂತೆ. ಹೌದು ಇಂತದೊಂದು ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದ್ದು, ಈ ಬಗ್ಗೆ ಇಂದು ನಡೆಯಲಿರೋ ಬಿಗ್​ಬಾಸ್​ನಲ್ಲಿ ತೆರೆ ಬೀಳಲಿದೆ.

ಹೌದು, ಬಿಗ್​ಬಾಸ್​ ಶುರುವಾದಾಗಿನಿಂದ ವಿನಯ್​​ ಗೌಡ ತುಂಬಾ ಸ್ಟ್ರಾಂಗ್​ ಕಂಟೆಸ್ಟಂಟ್ ಆಗಿ ಹೊರ ಹೊಮ್ಮಿದ್ದರು. ಬಿಗ್​ಬಾಸ್​ ಮೊದಲ ದಿನವೇ ತಮ್ಮ ಸಿಟ್ಟನ್ನು ಹೊರ ಹಾಕಿದ್ದರು. ಒಂದಲ್ಲಾ ಒಂದು ವಿಚಾರಕ್ಕೆ ವಿನಯ್​ ಗೌಡ ಬಿಗ್​ಬಾಸ್​ ಮನೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅದರ ಜೊತೆಗೆ ಬಿಗ್​ಬಾಸ್​ ಕೊಟ್ಟ ಎಲ್ಲಾ ಟಾಸ್ಕ್​​ಗಳನ್ನು ಚೆನ್ನಾಗಿ ಆಡಿದ್ದರು. ಆದರೆ ಇದೀಗ ಬಿಗ್​ಬಾಸ್​ ಮನೆಯಿಂದ ವಿನಯ್​ ಗೌಡ ಆಚೆ ಬಂದಿದ್ದಾರೆ ಎಂದು ಕೆಲವೊಂದು ಟ್ರೋಲ್​ ಪೇಜ್​ಗಳು ಬರೆದುಕೊಂಡಿದ್ದಾರೆ. ಅದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಇನ್ನೂ ಈ ಫೋಟೋ ನೋಡಿದ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ. ಇವರ ಜೊತೆಗೆ ತುಕಾಲಿ ಸಂತೋಷ್​ ಕೂಡ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದಾರಂತೆ. ಸದ್ಯ ಇಂದಿನ ಎಪಿಸೋಡ್​ನಲ್ಲಿ ಬಿಗ್​ಬಾಸ್​ ಮನೆಯಿಂದ ಯಾವ ಇಬ್ಬರು ಸ್ಪರ್ಧಿ ಆಚೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ಈಗ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 5 ಸ್ಪರ್ಧಿಗಳು ಉಳಿದಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಫೋಟೋಸ್​ಗಳು ವೈರಲ್​ ಆಗುತ್ತಿರುವ ಹಿಂದಿನ ಅಸಲಿಯತ್ತೇನು ಎಂಬುವುದರ ಬಗ್ಗೆ ಕೆಲವೇ ಗಂಟೆಗಳಲ್ಲಿ ತಿಳಿದು ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಬಿಗ್​ಬಾಸ್​​ ಮನೆಯಿಂದ ವಿನಯ್ ಎಲಿಮಿನೇಟ್ ಆದ ಸುದ್ದಿ ನಿಜಾನಾ? ಸುಳ್ಳಾ?

https://newsfirstlive.com/wp-content/uploads/2024/01/bigg-boss-2024-01-27T175052.228.jpg

Load More