newsfirstkannada.com

ಬಿಗ್​ ಬಾಸ್​ನಿಂದ ಬಂದಂತೆ ಗುಡ್​ ನ್ಯೂಸ್​​ ಕೊಡ್ತೀನಿ ಎಂದ ವಿನಯ್​! ನಟನ ಕೈಯಲ್ಲಿ ಪ್ರಾಜೆಕ್ಟ್ಸ್ ಎಷ್ಟಿವೆ ಗೊತ್ತಾ?

Share :

Published January 30, 2024 at 1:03pm

Update January 30, 2024 at 3:08pm

    ಶೀಘ್ರದಲ್ಲೇ ಇನ್ನೊಂದು ಗುಡ್​ ನ್ಯೂಸ್​​ ಇದೆ ಎಂದ ವಿನಯ್

    ವೆಬ್​ ಸಿರೀಸ್​ನಲ್ಲಿ ನಟಿಸಲು ಹುಡುಕಿಕೊಂಡು ಬಂದ ಅವಕಾಶ

    ದೊಡ್ಡ ನಟನ ಸಿನಿಮಾದಲ್ಲಿ ನೆಗೆಟೀವ್ ರೋಲ್​​ ಮಾಡೋದು ಪಕ್ಕನಾ?

ಬಿಗ್​ ಬಾಸ್​ ಸೀಸನ್​ 10 ಕೊನೆಯಾಗಿದೆ. ಸದ್ಯ ಸ್ಪರ್ಧಿಗಳು ತಮ್ಮ ಉಳಿದ ಕೆಲಸಗಳತ್ತ ಗಮನ ಹರಿಸುತ್ತಿದ್ದಾರೆ. ಮತ್ತೊಂದೆಡೆ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಭಾಗಿಯಾದ ಬಳಿಕ ಅವಕಾಶಗಳು ಜೋರಾಗಿ ಬರುತ್ತಿವೆ. ಈ ಬಗ್ಗೆ ವಿನಯ್​ ಗೌಡ ಏನಂದಿದ್ದಾರೆ ಕೇಳೋಣ..

ಬಿಗ್​ ಬಾಸ್​ ಸೀಸನ್​ 10ನಲ್ಲಿ ಭಾಗಿಯಾಗಿ ಹೊರಬಂದ ಬಳಿಕ ವಿನಯ್​ಗೆ ಹಿಂದಿ ವೆಬ್​ ಸಿರೀಸ್​ನಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ. ಬಿಗ್​ ಬಾಸ್​ ಬರೋದಕ್ಕೂ ಮುನ್ನವೇ ಈ ಪ್ರಾಜೆಕ್ಟ್​ಗೆ ವಿನಯ್​ ಸಹಿ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಇವಿಷ್ಟು ಮಾತ್ರವಲ್ಲದೆ, ಅತಿ ಶೀಘ್ರದಲ್ಲೇ ಇನ್ನೊಂದು ಗುಡ್​ ನ್ಯೂಸ್​​ ಇದೆ. ಅದು ಕನ್ಫರ್ಮ್​ ಆದ ಮೇಲೆ ಕೊಡ್ತೀನಿ. ದೊಡ್ಡ ನಟನ ಸಿನಿಮಾದಲ್ಲಿ ನೆಗೆಟೀವ್​ ಪಾತ್ರ ಮಾಡುತ್ತಿದ್ದೀನಿ. ನಮ್ಮ ಕನ್ನಡ ಇಂಡಸ್ಟ್ರೀನಲ್ಲಿ ಸಾಕಷ್ಟು ಅವಕಾಶ ತೆರೆಯುತ್ತದೆ ಎಂದು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ ಬಾಸ್​ನಿಂದ ಬಂದಂತೆ ಗುಡ್​ ನ್ಯೂಸ್​​ ಕೊಡ್ತೀನಿ ಎಂದ ವಿನಯ್​! ನಟನ ಕೈಯಲ್ಲಿ ಪ್ರಾಜೆಕ್ಟ್ಸ್ ಎಷ್ಟಿವೆ ಗೊತ್ತಾ?

https://newsfirstlive.com/wp-content/uploads/2024/01/Vinay-Gowda-3.jpg

Load More