newsfirstkannada.com

BREAKING: ಆಘಾತದ ನೋವಿನ ಬೆನ್ನಲ್ಲೇ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್

Share :

Published August 8, 2024 at 6:39am

Update August 8, 2024 at 6:51am

    ಇಡೀ ಭಾರತೀಯರಿಗೆ ಆಘಾತಕಾರಿ ಸುದ್ದಿ ನೀಡಿದ ಫೋಗಾಟ್

    ಕೊನೆ ಹಂತದಲ್ಲಿ ಭಾರವಾಯಿತು ಬರೀ ಆ 100 ಗ್ರಾಂ ತೂಕ..?

    50 ಕೆ.ಜಿಗಿಂತ ಹೆಚ್ಚಿನ ತೂಕ ಹೊಂದಿದ್ದರಿಂದ ಅನರ್ಹಗೊಂಡಿದ್ರು

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಪದಕದ ಆಸೆ ಹುಟ್ಟಿಸಿದ್ದ ವಿನೇಶ್ ಫೋಗಟ್​​ ಅವರು ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡ ಬೆನ್ನಲ್ಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಒಲಿಂಪಿಕ್ಸ್​​​ ರೆಸ್ಲಿಂಗ್​​​ ಸೆಮಿಫೈನಲ್​​ನಲ್ಲಿ ಭರ್ಜರಿಯಾಗಿ ಸ್ಪರ್ಧಿಸಿದ್ದ ವಿನೇಶ್ ಪೋಗಟ್ ಫೈನಲ್ ಪ್ರವೇಶಿಸಿದ್ದರು. ಇದಾದ ಬಳಿಕ ತೂಕದ ವಿಚಾರದಲ್ಲಿ 100 ಗ್ರಾಂ ಹೆಚ್ಚಿಗೆ ಇರುವ ಕಾರಣ ಒಲಿಂಪಿಕ್ಸ್​ನಿಂದ ಅವರನ್ನು ಅನರ್ಹ ಗೊಳಿಸಲಾಗಿತ್ತು. ಇದರಿಂದ ವಿನೇಶ್ ಫೋಗಟ್​​ ಅವರಿಗೆ​ ತೀವ್ರ ಬೇಸರಕ್ಕೆ ಕಾರಣವಾಗಿತ್ತು. ಇದು ಇಡೀ ಭಾರತೀಯರಿಗೆ ಶಾಕ್ ನೀಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದ್ದು ವಿನೇಶ್ ಪೋಗಟ್ ಅವರು ಕುಸ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದು ನನ್ನನ್ನು ಕ್ಷಮಿಸಿ ಬಿಡಿ ಎಂದಿದ್ದಾರೆ.

ಇದನ್ನೂ ಓದಿ: ಚಿನ್ನ ಗೆಲ್ಲಬೇಕಾಗಿದ್ದ ಹುಡುಗಿ ಬರೀಗೈಯಲ್ಲಿ ವಾಪಸ್ ಬಂದಿದ್ದೇಕೆ: ವಿನೇಶ್ ಪೋಗಟ್​ಗೆ ತೂಕವೇ ‘ಭಾರ‘ವಾಯ್ತು!

ತೂಕ ಇಳಿಸಿಕೊಳ್ಳಲು ಇಡೀ ರಾತ್ರಿಯೆಲ್ಲ ಕಸರತ್ತು ಮಾಡಿದರು ಫಲ ನೀಡಿರಲಿಲ್ಲ. ಆದರು ಅನರ್ಹಗೊಂಡರು. 2001ರಲ್ಲಿ ಕ್ರೀಡೆಗೆ ಪ್ರವೇಶಸಿದ್ದ ಅವರು 2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ನಿವೃತ್ತಿ ಘೋಷಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಆಘಾತದ ನೋವಿನ ಬೆನ್ನಲ್ಲೇ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್

https://newsfirstlive.com/wp-content/uploads/2024/08/Vinesh-Phogat-Weight-Gain.jpg

Load More