newsfirstkannada.com

6,6,4,4,4,4,4; ಟೀಕೆಗಳಿಗೆ ಬ್ಯಾಟಿಂಗ್​ನಿಂದಲೇ ಕೊಹ್ಲಿ ಖಡಕ್​ ಉತ್ತರ; ಮತ್ತೊಂದು ಅರ್ಧಶತಕ

Share :

Published April 28, 2024 at 6:26pm

    ಗುಜರಾತ್​ ಟೈಟನ್ಸ್​, ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಜಿದ್ದಾಜಿದ್ದಿ!

    ಆರ್​​ಸಿಬಿ ತಂಡಕ್ಕೆ ಗುಜರಾತ್​ ಟೈಟನ್ಸ್​ ತಂಡ ಬರೋಬ್ಬರಿ 201 ರನ್​ ಟಾರ್ಗೆಟ್​

    ಟೀಕೆಗಳಿಗೆ ಬ್ಯಾಟಿಂಗ್​​ನಿಂದಲೇ ಉತ್ತರ ನೀಡಿದ ಆರ್​​ಸಿಬಿ ಮಾಜಿ ಕ್ಯಾಪ್ಟನ್​​!

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಗುಜರಾತ್​​ ಟೈಟನ್ಸ್​ ಬರೋಬ್ಬರಿ 201 ರನ್​ಗಳ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಇನ್ನು, ಗುಜರಾತ್​ ಟೈಟನ್ಸ್​​ ನೀಡಿದ ಬೃಹತ್​ ರನ್​ಗಳ ಗುರಿ ಬೆನ್ನತ್ತಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಬಿರುಸಿನ ಬ್ಯಾಟಿಂಗ್​ ಮಾಡೋ ಭರದಲ್ಲಿ ಫಾಫ್​​ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಕ್ಯಾಚ್​ ನೀಡಿದ್ರು.

ಫಾಫ್​ ಆಡಿದ 12 ಬಾಲ್​ನಲ್ಲಿ 24 ರನ್​ ಚಚ್ಚಿದ್ರು. ಬ್ಯಾಕ್​ ಟು ಬ್ಯಾಕ್​ ಮೂರು ಸಿಕ್ಸ್​ ಸಿಡಿಸಿದ ಫಾಫ್​​ 4ನೇ ಸಿಕ್ಸ್​ಗೆ ಟ್ರೈ ಮಾಡಿ ಔಟಾದ್ರು. ಜತೆಗೆ ಒಂದು ಫೋರ್​ ಕೂಡ ಬಾರಿಸಿದ್ರು. ಈ ಹಿಂದೆಯೂ ಹಲವು ಬಾರಿ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ಫಾಫ್​ ಔಟಾಗಿದ್ದರು. ಹೀಗಾಗಿ ಎಷ್ಟು ಬಾರಿ ಔಟಾದ್ರೂ ಫಾಫ್​​ ಇನ್ನೂ ಬುದ್ಧಿ ಕಲಿತಿಲ್ಲ ಎಂದು ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಡುಪ್ಲೆಸಿಸ್​ ಔಟಾದ್ರೂ ಕ್ರೀಸ್​ನಲ್ಲೇ ನಿಂತು ತಾಳ್ಮೆಯಿಂದ ಬ್ಯಾಟ್​ ಬೀಸಿದ ವಿರಾಟ್​ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಕೇವಲ 32 ಬಾಲ್​ನಲ್ಲಿ ಕೊಹ್ಲಿ ಮತ್ತೊಂದು ಅರ್ಧಶತಕ ಸಿಡಿಸಿದ್ರು. ಈ ಪೈಕಿ 2 ಸಿಕ್ಸರ್​​, 5 ಫೋರ್​ ಚಚ್ಚಿದ್ರು. ಇವರ ಸ್ಟ್ರೈಕ್​ ರೇಟ್​​​ 160ಕ್ಕೂ ಹೆಚ್ಚಿದೆ. ಫಾಫ್​ ಬಳಿಕ ಆರ್​​ಸಿಬಿ ವಿಕೆಟ್​ ಬೀಳದಂತೆ ಕೊಹ್ಲಿ ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಇನ್ನೂ ಬುದ್ಧಿ ಕಲಿಯದ ಆರ್​​ಸಿಬಿ ಕ್ಯಾಪ್ಟನ್​​.. ಫಾಫ್​​ ವಿರುದ್ಧ ಫ್ಯಾನ್ಸ್​ ಭಾರೀ ಆಕ್ರೋಶ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6,6,4,4,4,4,4; ಟೀಕೆಗಳಿಗೆ ಬ್ಯಾಟಿಂಗ್​ನಿಂದಲೇ ಕೊಹ್ಲಿ ಖಡಕ್​ ಉತ್ತರ; ಮತ್ತೊಂದು ಅರ್ಧಶತಕ

https://newsfirstlive.com/wp-content/uploads/2024/04/Kohli_Fifty_9.jpg

Load More