newsfirstkannada.com

ಆರ್​​​ಸಿಬಿಗೆ ಆರಂಭಿಕ ಆಘಾತ.. ಮತ್ತೆ ನಿರಾಸೆ ಮೂಡಿಸಿದ ಕ್ಯಾಪ್ಟನ್​ ಫಾಫ್​​​, ಕೊಹ್ಲಿ ಜೋಡಿ!

Share :

Published April 21, 2024 at 6:22pm

    ಇಂದು ಆರ್​​ಸಿಬಿ ಟೀಮ್​​, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ..!

    ಈಡನ್​ ಗಾರ್ಡೆನ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಮ್ಯಾಚ್​​

    ಆರ್​​​ಸಿಬಿಗೆ ಬರೋಬ್ಬರಿ 223 ರನ್​ಗಳ ಬಿಗ್​ ಟಾರ್ಗೆಟ್​​ ಕೊಟ್ಟ ಕೆಕೆಆರ್​ ಟೀಮ್​​

ಇಂದು ಕೋಲ್ಕತ್ತಾ ಈಡನ್​ ಗಾರ್ಡೆನ್​​ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕೆಕೆಆರ್​ ಬರೋಬ್ಬರಿ 223 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಕೆಕೆಆರ್​ ನೀಡಿದ ಬೃಹತ್​ ಟಾರ್ಗೆಟ್​ ಬೆನ್ನತ್ತಿದ ಆರ್​​​ಸಿಬಿ ಪರ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮತ್ತು ನಾಯಕ ಫಾಫ್​​ ಡುಪ್ಲೆಸಿಸ್​ ಜೋಡಿ ಓಪನಿಂಗ್​ ಮಾಡಿತ್ತು. ಅಗ್ರೆಸ್ಸಿವ್​ ಆಗಿಯೇ ಬ್ಯಾಟಿಂಗ್​ ಶುರು ಮಾಡಿದ ಕೊಹ್ಲಿ ಕೇವಲ 7 ಬಾಲ್​ನಲ್ಲಿ 2 ಸಿಕ್ಸರ್​, 1 ಫೋರ್​ ಸಮೇತ 18 ರನ್​ ಚಚ್ಚಿ ಔಟಾದ್ರು.

ಇನ್ನು, ಫಾಫ್​ ಡುಪ್ಲೆಸಿಸ್​​ ಕೊನೆವರೆಗೂ ಕ್ರೀಸ್​ನಲ್ಲಿ ಇದ್ದು ಆಡಬೇಕು ಎಂದು ತಾಳ್ಮೆಯಿಂದ ಬ್ಯಾಟ್​ ಬೀಸುತ್ತಿದ್ದರು. ಆದ್ರೆ, 1 ಫೋರ್​ ಸಮೇತ 7 ಬಾಲ್​ನಲ್ಲಿ 7 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು. ಈ ಪಂದ್ಯದಲ್ಲಿ ಕೊಹ್ಲಿ, ಫಾಫ್​ ಡುಪ್ಲೆಸಿಸ್​ ಇಬ್ಬರು ನಿರಾಸೆ ಮೂಡಿಸಿದ್ರು.

ಇದನ್ನೂ ಓದಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿ ಬರ್ಬರ ಕೊಲೆ; ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​​ಸಿಬಿಗೆ ಆರಂಭಿಕ ಆಘಾತ.. ಮತ್ತೆ ನಿರಾಸೆ ಮೂಡಿಸಿದ ಕ್ಯಾಪ್ಟನ್​ ಫಾಫ್​​​, ಕೊಹ್ಲಿ ಜೋಡಿ!

https://newsfirstlive.com/wp-content/uploads/2024/04/Kohli-Faf.jpg

Load More