/newsfirstlive-kannada/media/post_attachments/wp-content/uploads/2024/03/Kohli_Gambhir_Hug.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಮುನಿಸು ಮರೆತು ಒಂದಾಗಿದ್ದಾರೆ. ಸದ್ಯ ಆರ್ಸಿಬಿ, ಕೆಕೆಆರ್ ಮಧ್ಯೆ ಐಪಿಎಲ್ ಪಂದ್ಯ ನಡೆಯುತ್ತಿದೆ. ಬ್ರೇಕ್ ಟೈಮಲ್ಲಿ ವಿರಾಟ್ ಕೊಹ್ಲಿ, ಗಂಭೀರ್ ಮಾತಾಡಿದ್ದಾರೆ.
Joteyali jote joteyali…
— Royal Challengers Bengaluru (@RCBTweets)
Joteyali jote joteyali…
pic.twitter.com/5qpF8CLQSs— Royal Challengers Bengaluru (@RCBTweets) March 29, 2024
">March 29, 2024
ಇನ್ನು, ಒಬ್ಬರನ್ನು ಒಬ್ಬರು ಮಾತಾಡಿಸಿ ಹಗ್ ಮಾಡಿದ್ದಾರೆ. ಕೊಹ್ಲಿ ಅಂತೂ ಗಂಭೀರ್ ಹೆಗಲ ಮೇಲೆ ಕೈ ಹಾಕಿ ಹೇಗಿದ್ದೀರಿ? ಎಂದು ಕೇಳಿದ್ದಾರೆ. ಅದಕ್ಕೆ ಗೌತಮ್ ಗಂಭೀರ್ ನಾನು ಚೆನ್ನಾಗಿದೀನಿ, ನೀವು ಹೇಗಿದೀರಿ? ಎಂದು ಮರು ಪ್ರಶ್ನಿಸಿದ್ದಾರೆ. ಆರ್ಸಿಬಿ ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿ ಜೊತೆಯಲಿ ಜೊತೆ ಜೊತೆಯಲಿ ಎಂದು ಬರೆದುಕೊಂಡಿದೆ.
ಇದನ್ನೂ ಓದಿ: ದಿನೇಶ್ ಕಾರ್ತಿಕ್, ಕೊಹ್ಲಿ ಭರ್ಜರಿ ಬ್ಯಾಟಿಂಗ್.. ಕೆಕೆಆರ್ಗೆ ಆರ್ಸಿಬಿ ಬಿಗ್ ಟಾರ್ಗೆಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ