newsfirstkannada.com

VIDEO: ದ್ವೇಷ ಮರೆತು ಒಂದಾದ ಕೊಹ್ಲಿ, ಗಂಭೀರ್​.. ಮೊದಲು ಮಾತಾಡಿದ್ದು ಯಾರು?

Share :

Published March 29, 2024 at 10:24pm

  ಕೊನೆಗೂ ಮುನಿಸು ಮರೆತು ಒಂದಾದ ಕೊಹ್ಲಿ, ಗಂಭೀರ್​​

  ಇಬ್ಬರು ಹಗ್​ ಮಾಡಿ ಮಾತಾಡಿದ ವಿಡಿಯೋ ವೈರಲ್​​!

  ಹಲವು ವರ್ಷಗಳಿಂದ ಇಬ್ಬರು ಮಧ್ಯೆ ಇತ್ತು ಜಗಳ!

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಮೆಂಟರ್​​​ ಗೌತಮ್​ ಗಂಭೀರ್​​ ಮುನಿಸು ಮರೆತು ಒಂದಾಗಿದ್ದಾರೆ. ಸದ್ಯ ಆರ್​​​ಸಿಬಿ, ಕೆಕೆಆರ್​​​ ಮಧ್ಯೆ ಐಪಿಎಲ್​ ಪಂದ್ಯ ನಡೆಯುತ್ತಿದೆ. ಬ್ರೇಕ್​ ಟೈಮಲ್ಲಿ ವಿರಾಟ್​​ ಕೊಹ್ಲಿ, ಗಂಭೀರ್​​ ಮಾತಾಡಿದ್ದಾರೆ.

ಇನ್ನು, ಒಬ್ಬರನ್ನು ಒಬ್ಬರು ಮಾತಾಡಿಸಿ ಹಗ್​ ಮಾಡಿದ್ದಾರೆ. ಕೊಹ್ಲಿ ಅಂತೂ ಗಂಭೀರ್​ ಹೆಗಲ ಮೇಲೆ ಕೈ ಹಾಕಿ ಹೇಗಿದ್ದೀರಿ? ಎಂದು ಕೇಳಿದ್ದಾರೆ. ಅದಕ್ಕೆ ಗೌತಮ್​ ಗಂಭೀರ್​ ನಾನು ಚೆನ್ನಾಗಿದೀನಿ, ನೀವು ಹೇಗಿದೀರಿ? ಎಂದು ಮರು ಪ್ರಶ್ನಿಸಿದ್ದಾರೆ. ಆರ್​​ಸಿಬಿ ತನ್ನ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಶೇರ್​ ಮಾಡಿ ಜೊತೆಯಲಿ ಜೊತೆ ಜೊತೆಯಲಿ ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ದಿನೇಶ್​​ ಕಾರ್ತಿಕ್​​, ಕೊಹ್ಲಿ ಭರ್ಜರಿ ಬ್ಯಾಟಿಂಗ್​.. ಕೆಕೆಆರ್​​ಗೆ ಆರ್​​ಸಿಬಿ ಬಿಗ್​ ಟಾರ್ಗೆಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ದ್ವೇಷ ಮರೆತು ಒಂದಾದ ಕೊಹ್ಲಿ, ಗಂಭೀರ್​.. ಮೊದಲು ಮಾತಾಡಿದ್ದು ಯಾರು?

https://newsfirstlive.com/wp-content/uploads/2024/03/Kohli_Gambhir_Hug.jpg

Load More