ಶುಭ್ಮನ್, ಜೈಸ್ವಾಲ್ ಬದಲಾಗಿ ವಿರಾಟ್ ಏಕೆ..?
ಕೊಹ್ಲಿಯ ಟಿ20 ವಿಶ್ವಕಪ್ ಭವಿಷ್ಯ ಹಾಟ್ ಡಿಬೇಟ್
ಟಿ20 ವಿಶ್ವಕಪ್ನಲ್ಲಿ ವಿರಾಟ್ಗೆ ನಯಾ ರೋಲ್?
ಐಪಿಎಲ್ ದಿನೆದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಫ್ಲೇ-ಆಫ್ಗೆ ಎಂಟ್ರಿ ನೀಡೋದ್ಯಾರು ಎಂಬ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಈ ನಡುವೆ ಕೊಹ್ಲಿಯ ಟಿ20 ವಿಶ್ವಕಪ್ ಭವಿಷ್ಯ ಹಾಟ್ ಡಿಬೇಟ್ ಆಗಿದೆ. ಇದಕ್ಕೆಲ್ಲಾ ಕಾರಣ ವಿರಾಟ್ ಕೊಹ್ಲಿ ಸ್ಲಾಟ್. ಅತ್ತ ಐಪಿಎಲ್ ರಂಗೇರುತ್ತಿದ್ರೆ, ಇತ್ತ ಟಿ20 ವಿಶ್ವಕಪ್ ಟೆನ್ಶನ್ ಜೋರಾಗಿದೆ. ಚುಟುಕು ಮಹಾ ಸಂಗ್ರಾಮಕ್ಕೆ ಟಿಕೆಟ್ ಪಡೆಯೋದ್ಯಾರು ಅನ್ನೋದು ಹಾಟ್ ಟಾಪಿಕ್ ಆಗಿದೆ. ಈ ನಡುವೆ ವಿರಾಟ್ ಕೊಹ್ಲಿಯ ಸ್ಲಾಟ್, ಚರ್ಚೆಯ ಕೇಂದ್ರ ಬಿಂದುವಾಗಿದೆ. ಇದಕ್ಕೆಲ್ಲಾ ಕಾರಣ ವಿರಾಟ್ ಕೊಹ್ಲಿಯ ನಯಾ ರೋಲ್.
ಟಿ20 ವಿಶ್ವಕಪ್ನಲ್ಲಿ ವಿರಾಟ್ಗೆ ನಯಾ ರೋಲ್?
ರನ್ ಮಷಿನ್ ವಿರಾಟ್, ಟಿ20 ವಿಶ್ವಕಪ್ ಫ್ಲೈಟ್ ಹತ್ತೋದು ಪಕ್ಕಾ ಆಗಿದೆ. ಈಗಾಗಲೇ ವಿರಾಟ್ ಕೊಹ್ಲಿ ಬಳಿ ಚರ್ಚಿಸಿರುವ ಸೆಲೆಕ್ಷನ್ ಕಮಿಟಿ ಮಹತ್ವದ ಹೆಜ್ಜೆಹಾಕಿದೆ. ಮೋಸ್ಟ್ ಇಂಪಾರ್ಟೆಂಟ್ಲಿ.. ರೋಹಿತ್ ಶರ್ಮಾ ಜೊತೆ ವಿರಾಟ್ ಇನ್ನಿಂಗ್ಸ್ ಆರಂಭಿಸುವ ಒಲವು ಹೊಂದಿದೆ. ಈ ಬಗ್ಗೆ ವಿರಾಟ್ಗೆ ಕ್ಲಾರಿಟಿ ನೀಡಿರುವ ಸೆಲೆಕ್ಷನ್ ಕಮಿಟಿ, ವಿಶ್ವಕಪ್ಗೂ ಮುನ್ನವೇ ಮಾಸ್ಟರ್ ಸ್ಟ್ರೋಕ್ ನೀಡ್ತಿದೆ. ಈ ನಿರ್ಣಯದ ಹಿಂದೆ ಬಾರೀ ಲೆಕ್ಕಚಾರ ಹಾಗೂ ಕಾರಣಗಳೇ ಅಡಗಿವೆ.
ಇದನ್ನೂ ಓದಿ: ಮಂಡ್ಯದಲ್ಲಿ ಗಾಳಿ ಸಹಿತ ಭಾರೀ ಮಳೆ; ದೊಡ್ಡ ಅನಾಹುತದಿಂದ KSRTC ಬಸ್ ಜಸ್ಟ್ ಮಿಸ್..!
IPLನಲ್ಲಿ ಅಬ್ಬರ.. ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಓಪನರ್
ಪ್ರಸಕ್ತ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ, ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಆರಂಭಿಕರಾಗಿ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಟಿ20 ಫಾರ್ಮೆಟ್ನಲ್ಲಿ ಆರಂಭಿಕರಾಗಿ ವಿರಾಟ್ ಕೊಹ್ಲಿ ಸಕ್ಸಸ್ ಕಂಡಿದ್ದಾರೆ. ಜಸ್ಟ್ ಐಪಿಎಲ್ನಲ್ಲಿ ಆರ್ಸಿಬಿ ಪರವೇ ಅಲ್ಲ. ಟೀಮ್ ಇಂಡಿಯಾ ಪರ ಬ್ಯಾಟ್ ಝಳಪಿಸಿರುವ ವಿರಾಟ್, ರನ್ ಸುನಾಮಿಯೇ ಸೃಷ್ಟಿಸಿದ್ದಾರೆ.
ಟಿ20ಯಲ್ಲಿ ಆರಂಭಿಕನಾಗಿ ಕೊಹ್ಲಿ
ಐಪಿಎಲ್ನಲ್ಲಿ ಇದುವರೆಗೂ 105 ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿರೋ ಚೇಸ್ ಮಾಸ್ಟರ್, 45.14ರ ಸರಾಸರಿಯಲ್ಲಿ 3972 ರನ್ಗಳಿಸಿದ್ದಾರೆ. ಈ ಪೈಕಿ 8 ಶತಕ, 28 ಅರ್ಧಶತಕ ಸೇರಿದ್ದು 136.45ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಬ್ಲೂ ಜೆರ್ಸಿಯಲ್ಲಿ ಈವರೆಗೂ 9 ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿರುವ ವಿರಾಟ್, 400 ರನ್ ಗಳಿಸಿದ್ದಾರೆ. 57.14ರ ಸರಾಸರಿ ಹಾಗೂ 161.29ರ ಸ್ಟ್ರೈಕ್ರೇಟ್ ಹೊಂದಿದ್ದಾರೆ.
ಇದನ್ನೂ ಓದಿ:11 ಬಾರಿ ಚಾಕು ಇರಿದು ನೇಹಾ ಹಿರೇಮಠ್ ಕೊಲೆ; ಲವ್ ಜಿಹಾದ್ ಅನುಮಾನ, ತನಿಖೆಗೆ ಆಗ್ರಹ
ಇಂಟರೆಸ್ಟಿಂಗ್ ಅಂದರೆ ಮೂರು ವರ್ಷಗಳ ಕಾಲ ರನ್ ಬರ ಎದುರಿಸಿದ್ದ ವಿರಾಟ್, ಕಮ್ಬ್ಯಾಕ್ ಮಾಡಲು ಸಹಾಯವಾದ 2022ರ ಏಷ್ಯಾಕಪ್ನ ಅಫ್ಗಾನ್ ಮ್ಯಾಚ್ನಲ್ಲಿ ಬ್ಯಾಟ್ ಬೀಸಿದ್ದು ಆರಂಭಿಕನಾಗಿ. ಈ ಒಂದೇ ಕಾರಣಕ್ಕೆ ವಿರಾಟ್, ರೋಹಿತ್ ಜೊತೆ ಟಿ20 ವಿಶ್ವಕಪ್ನಲ್ಲಿ ಆಡಲು ನಿರ್ಧರಿಸಿಲ್ಲ. ಇದಕ್ಕೆ ಇನ್ನೂ ಹಲವು ಕಾರಣಗಳಿವೆ.
ಕೊಹ್ಲಿ ಓಪನರ್ ಆಗಿ ಯಾಕೆ..?
ಐಪಿಎಲ್ನಲ್ಲಿ ಗಿಲ್, ಜೈಸ್ವಾಲ್ರ ವೈಫಲ್ಯ ಕಾಣುತ್ತಿದ್ದಾರೆ. ಹೀಗಾಗಿ ಫಾರ್ಮ್ನಲ್ಲಿರುವ ವಿರಾಟ್ ಆರಂಭಿಕರಾಗಲು ಸೂಕ್ತ. ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸ್ತಿರುವ ವಿರಾಟ್, ಮಿಡಲ್ ಆರ್ಡರ್ನಲ್ಲಿ ರನ್ ಪೇರಿಸಲು ಪರದಾಟ ನಡೆಸ್ತಿದ್ದಾರೆ. ಹೀಗಾಗಿ ಆರಂಭಿಕರಾಗಿ ಬ್ಯಾಟ್ ಬೀಸಿದ್ರೆ, ಫೀಲ್ಡಿಂಗ್ ರಿಸ್ಟ್ರಿಕ್ಷನ್ ಅಡ್ವಾಂಟೇಜ್ ಸಿಗಲಿದೆ. ಸ್ಪಿನ್ ವಿಕ್ನೇಸ್ ಹೊಂದಿರುವ ವಿರಾಟ್ ಕೊಹ್ಲಿಗೆ ವೆಸ್ಟ್ ಇಂಡೀಸ್ ಕಂಡಿಷನ್ಸ್ ಸೂಟ್ ಆಗಲ್ಲ. ಹೀಗಾಗಿ 3ನೇ ಕ್ರಮಾಂಕದ ಬದಲಿಗೆ ಆರಂಭಿಕ ಸ್ಥಾನವೇ ಸೂಕ್ತ. ರೋಹಿತ್ಗೆ ಉತ್ತಮ ಜೊತೆಗಾರ ವಿರಾಟ್ ಆಗಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಟಾಫ್ ಆರ್ಡರ್ ಫೇಲ್ಯೂರ್ ಆದಾಗ ಆ್ಯಂಕರ್ ರೋಲ್ ಪ್ಲೇ ಮಾಡುವ ಕೊಹ್ಲಿ, ಪರಿಸ್ಥಿತಿಗೆ ತಕ್ಕಂತೆ ಲಾಂಗ್ ಇನ್ನಿಂಗ್ಸ್ ಕಟ್ಟಬಲ್ಲರು.
ಇದನ್ನೂ ಓದಿ:ಐಪಿಎಲ್ನಲ್ಲಿ ಸತತ ಹೀನಾಯ ಸೋಲು, RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!
ಇದು ಸಹಜವಾಗೇ ಟೀಮ್ ಇಂಡಿಯಾಗೆ ವರದಾನ ಆಗುತ್ತೆ. ಹೀಗಾಗಿಯೇ ಟಿ20 ವಿಶ್ವಕಪ್ನಲ್ಲಿ ರೋಹಿತ್ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವುದು ಬಿಸಿಸಿಐ ಆ್ಯಂಡ್ ಮ್ಯಾನೇಜ್ಮೆಂಟ್ ಲೆಕ್ಕಚಾರ. ಒಟ್ನಲ್ಲಿ, ಕೊನೆ ಟಿ20 ವಿಶ್ವಕಪ್ ಆಡುವ ಹೊಸ್ತಿಲಿಲ್ಲ ಇರುವ ವಿರಾಟ್, ನಿಜಕ್ಕೂ ಚುಟುಕು ವಿಶ್ವಕಪ್ ಸಮರದಲ್ಲಿ ನಯಾ ರೋಲ್ನಲ್ಲಿ ಆಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್