newsfirstkannada.com

ಟಿ20 ವಿಶ್ವಕಪ್​​ಗೆ ಮುನ್ನ ಬಿಗ್​ ಶಾಕ್​ ಕೊಟ್ಟ ರೋಹಿತ್​​, ವಿರಾಟ್​ ಕೊಹ್ಲಿ.. ಏನಾಯ್ತು?

Share :

Published May 29, 2024 at 6:10pm

    2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ 17ನೇ ಸೀಸನ್​​ ಮುಕ್ತಾಯ

    ಇದೇ ಜೂನ್ 2ರಿಂದ 2024ರ ಐಸಿಸಿ ವಿಶ್ವಕಪ್ ಪಂದ್ಯಾವಳಿ ಶುರು..!

    ಟೀಮ್​ ಇಂಡಿಯಾಗೆ ಶಾಕ್​ ಕೊಟ್ಟ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ

ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ಗೆ ಕ್ಷಣಗಣನೆ ಶುರುವಾಗಿದೆ. ಇದೇ ಜೂನ್ 2ನೇ ತಾರೀಕಿನಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇಡೀ ಜಗತ್ತೇ ಬಹಳ ಕಾತುರದಿಂದ ಎದುರು ನೋಡುತ್ತಿದೆ.

ಇನ್ನು, ಟಿ20 ವಿಶ್ವಕಪ್​ಗಾಗಿ ಈಗಾಗಲೇ ಟೀಮ್​ ಇಂಡಿಯಾ ಯುಎಸ್​ ತಲುಪಿದೆ. ಹೇಗಾದ್ರೂ ಮಾಡಿ ಈ ಬಾರಿ ಗೆಲ್ಲಲೇಬೇಕು ಎಂದು ನಿರ್ಧರಿಸಿದೆ. ಟೀಮ್​ ಇಂಡಿಯಾ 2013ರ ನಂತರ ಮೊದಲನೇ ಐಸಿಸಿ ಟ್ರೋಫಿ ಎತ್ತಿ ಹಿಡಿಯಲು ಕಾಯುತ್ತಿದೆ. ಈ ಮಧ್ಯೆ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​ ಮಾತಾಡಿದ್ದಾರೆ.

ರೋಹಿತ್ ಶರ್ಮಾ ಹೆಚ್ಚು ಕಾಲ ಕ್ರಿಕೆಟ್​ ಆಡಲ್ಲ. ಗರಿಷ್ಠ ಎಂದರೆ ಇನ್ನೂ 2-3 ವರ್ಷ ಆಡಬಹುದು. ವಿರಾಟ್ ಕೊಹ್ಲಿಗೂ ಇದೇ ಪರಿಸ್ಥಿತಿ. ಹಾಗಾಗಿ ಕೊಹ್ಲಿ, ರೋಹಿತ್​ಗೆ ಇದು ಕೊನೇ ಅವಕಾಶ. ಕಳೆದ ಸಲ ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಸೋತರು. ವಿಶ್ವಕಪ್ ತಮ್ಮಿಂದ ಕಿತ್ತುಕೊಂಡಂತೆ ಆಡಿದರು. ಇದರಿಂದ ಭಾರತೀಯರ ಹೃದಯ ಒಡೆದು ಹೋಯ್ತು ಎಂದರು.

ರೋಹಿತ್​ ಶರ್ಮಾಗೆ ಈಗ 37 ವರ್ಷ. ಜತೆಗೆ ವಿರಾಟ್​ ಕೊಹ್ಲಿಗೆ 35 ವರ್ಷ. ಇಬ್ಬರು ಹೇಗಾದ್ರೂ ಮಾಡಿ ಐಸಿಸಿ ಟ್ರೋಫಿ ಗೆಲ್ಲಬೇಕು ಎಂದು ಪಣತೊಟ್ಟಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಬಳಿಕ ಬರೋಬ್ಬರಿ 14 ತಿಂಗಳ ವಿರಾಮದ ನಂತರ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್​​ಗೆ ಮುನ್ನವೇ ಟೀಮ್​ ಇಂಡಿಯಾಗೆ ಬಂತು ಆನೆಬಲ; ಸ್ಟಾರ್​ ಪ್ಲೇಯರ್​ ಎಂಟ್ರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​​ಗೆ ಮುನ್ನ ಬಿಗ್​ ಶಾಕ್​ ಕೊಟ್ಟ ರೋಹಿತ್​​, ವಿರಾಟ್​ ಕೊಹ್ಲಿ.. ಏನಾಯ್ತು?

https://newsfirstlive.com/wp-content/uploads/2024/03/Rohit_Kohli-IPL1.jpg

Load More