ಕೊಹ್ಲಿನಾ ಹಿಂಗೂ ಕಂಡಿದ್ದೀರಾ?
ನಾನಾ ಅವತಾರದಲ್ಲಿ ವಿರಾಟ್ ಕೊಹ್ಲಿ
ಈತನ ಕಲೆಗೆ ನೀವೂ ಭೇಷ್ ಅಂತೀರಾ
ಕೊಹ್ಲಿನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಕ್ರಿಕೆಟ್ ಪ್ರೇಮಿಗಳಿಗೆ ತುಸು ಜಾಸ್ತಿಯೇ ಇಷ್ಟ. ಹಾಗಾಗಿ ಹೆಚ್ಚಿನವರು ಕೊಹ್ಲಿಯ ಬಗ್ಗೆ ಏನೇ ವಿಚಾರವಿದ್ರು ಹಂಚಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಸಂಗತಿ ಇದೆ. ಅದೇನೆಂದರೆ ಕಲೆಗಾರನೊಬ್ಬ ಕೊಹ್ಲಿಯನ್ನು ನಾನಾ ರೀತಿ ಚಿತ್ರಿಸಿದ್ದಾನೆ. ಸದ್ಯ ಆತ ಬಿಡಿಸಿದ ಚಿತ್ರ ವೈರಲ್ ಆಗುತ್ತಿದೆ.
ಕೊಹ್ಲಿಯನ್ನು ಕ್ರಿಕೆಟ್ ಅಂಗಳದಲ್ಲಿ ನೋಡಿರಬಹುದು ಮತ್ತು ಜಾಹೀರಾತಿನಲ್ಲಿ ಕಂಡಿರಬಹುದು. ಆದರೆ ಈ ಕಲೆಗಾರನ ಯೋಜನೆಯಂತೆಯೇ ಕೊಹ್ಲಿ ರಾಜನಾಗಿ, ಯೋಧನಾಗಿ, ಪುಟ್ಬಾಲ್ ತಾರೆಯಾಗಿ, ತರಕಾರಿ ಮಾರುವವನಾಗಿ, ವೈದ್ಯನಾಗಿ ಹೀಗೆ ನಾನಾ ರೀತಿ ಚಿತ್ರಿಸಿದ್ದಾನೆ.
View this post on Instagram
ಅಂದಹಾಗೆಯೇ ಈ ಚಿತ್ರ ಬಿಡಿಸಿದ್ದು, ಸಹೀದ್. ಈತ ಡಿಜಿಟಲ್ ಕ್ರಿಯೇಟರ್. ಆತನ ಕೈಯಾರೆ ಕೊಹ್ಲಿಯನ್ನ ನಾನಾ ರೀತಿ ಚಿತ್ರಿಸಿದ್ದಾನೆ. ಮಾತ್ರವಲ್ಲದೆ, ಇನ್ಸ್ಟಾಗ್ರಾಂನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾನೆ. ಸದ್ಯ ಎಲ್ಲಾ ಚಿತ್ರಗಳು ಕೊಹ್ಲಿ ಅಭಿಮಾನಿಗಳ ಮನಗೆದ್ದಿರುವುದಂತೂ ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ