ಗೆಲುವಿನ ಗೆರೆ ದಾಟಿದ ಆರ್ಸಿಬಿ.. ವಿರಾಟ್ ಕೊಹ್ಲಿಗೇ ಖುಷಿಯೇ ಖುಷಿ
ಓಡುತ್ತಾ, ಚೀರುತ್ತಾ, ನಾಯಕ ಫಾಫ್ ಬೆನ್ನೇರಿ ಕುಳಿತ ಕಿಂಗ್ ಕೊಹ್ಲಿ
ಫಾಫ್ ಕೆನ್ನೆಗೆ ಸಿಹಿ ಮುತ್ತು ಕೊಟ್ಟ ವಿರಾಟ್.. ಫ್ಯಾನ್ಸ್ ಕಾಮೆಂಟ್ ನೋಡಿದ್ರಾ?
ಆರ್ಸಿಬಿ ತಂಡ ಫ್ಲೇಆಫ್ಗೆ ಕಾಲಿಡುತ್ತಿರೋ ಖುಷಿ ಅಭಿಮಾನಿಗಳಿಗೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಕೊಹ್ಲಿ ಕತೆ ಏನು. ಚೀರುತ್ತಾ, ಹಾರುತ್ತಾ ಕೊನೆಗೊ ಫಾಫ್ ಬೆನ್ನೇರಿದ ಕೊಹ್ಲಿ ಮುತ್ತು ಕೊಟ್ಟೇ ಬಿಟ್ರು!.
ಹೌದು. ಯಾರು ಸುಳ್ಳು ಹೇಳಿದ್ರು ಕ್ಯಾಮೆರಾ ಸುಳ್ಳು ಹೇಳಲು ಸಾಧ್ಯವಿಲ್ಲ. ಕ್ಯಾಮೆರಾ ಕಣ್ಣಿಗೆ ಕೊಹ್ಲಿ ಖುಷಿಯನ್ನು ಸೆರೆ ಹಿಡಿಯುವುದೇ ಒಂದು ಕೆಲಸವಾಗಿತ್ತು. ಅದರಲ್ಲೂ ಅನೇಕ ಅಡಚಣೆಯ ನಡುವೆಯೂ ಆರ್ಸಿಬಿಗೆ ಜಯ ಸಿಕ್ಕಾಗ ಆ ಜಯವನ್ನು ಕೊಹ್ಲಿ ನಾಯಕ ಫಾಫ್ ಮೇಲೆ ತೋರ್ಪಡಿಸಿದ ರೀತಿಯದು.
ಆರ್ಸಿಬಿ ನಾಯಕನ ಬೆನ್ನೇರಿದ ಕೊಹ್ಲಿ ಮೈದಾನದಲ್ಲೇ ಫಾಫ್ ಕೆನ್ನೆಗೆ ಮುತ್ತಿಟ್ಟು ಬಿಟ್ಟಿದ್ರು. ಇದನ್ನು ಕಂಡು ಅಭಿಮಾನಿಗಳಿಗೆ ಅಚ್ಚರಿಯಾಗಿತ್ತು. ಮಳೆಯ ಅವಾಂತರ , ಕೈಕೊಟ್ಟ ಪಿಚ್, ವಿಕೆಟ್ ಪತನ ಇದರ ನಡುವೆ ಆರ್ಸಿಬಿ 27 ರನ್ಗಳ ಭರ್ಜರಿ ಜಯದ ಗೆಲುವು ನೆನಪಲ್ಲಿ ಉಳಿಯುವಂತೆ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಮತ್ತು ಫಾಫ್ ಸಂತದ ದೃಶ್ಯ ವೈರಲ್ ಆಗಿದೆ. ಅನೇಕರು ಈ ದೃಶ್ಯ ಕಂಡು ಕೊಹ್ಲಿ, ಅನುಷ್ಕಾ ಮತ್ತು ಫಾಫ್ ಕಾಳೆದಿದ್ದಾರೆ. ಅದರಲ್ಲೊಬ್ಬ ಅನುಷ್ಕಾ ಈ ದೃಶ್ಯದ ಬಗ್ಗೆ ನೀವೇ ವಿವರಣೆ ನೀಡಬೇಕು ಎಂದು ಹೇಳಿದ್ದಾನೆ.
Virat Kohli kissed Faf Du Plessis after a stunner from Faf. pic.twitter.com/2ktGK8vhcb
— Mufaddal Vohra (@mufaddal_vohra) May 18, 2024
ಇದನ್ನೂ ಓದಿ: 140-150 ರನ್ ಟಾರ್ಗೆಟ್ ಹಾಕೊಂಡಿದ್ವಿ, ಧೋನಿ ಬಗ್ಗೆಯೂ ಯೋಚಿಸಿದ್ದೆ.. ಜಯದ ಬಳಿಕ ಫಾಫ್ ಅಚ್ಚರಿಯ ಮಾತುಗಳು
ಕಣ್ಣೀರಿಟ್ಟ ಕೊಹ್ಲಿ
ಕೊಹ್ಲಿಗೆ ನಿನ್ನೆಯ ಗೆಲುವು ದೊಡ್ಡ ಸಮಧಾನ ನೀಡಿದೆ. ತನ್ನ ಛಲ, ಹೋರಾಟದ ಪ್ರತಿಫಲವಾಗಿ ಆರ್ಸಿಬಿ ಪ್ಲೇಆಪ್ಗೆ ಹೋಗಿರುವುದನ್ನು ತನ್ನಿಂದಲೇ ನಂಬಲಾಗುತ್ತಿಲ್ಲವೆಂಬಂತೆ ಮೈದಾನದಲ್ಲಿ ಕೊಹ್ಲಿ ಕಣ್ಣೀರು ಸುರಿಸಿದ್ದಾರೆ.
ಇದನ್ನೂ ಓದಿ: VIDEO: ಅವರು ಧೋನಿಯನ್ನು ನಾನ್ಸೆನ್ಸ್ ಎಂದು ದೂಷಿಸುತ್ತಾರೆ.. ಮಾಹಿ ಬಗ್ಗೆ ಕೊಹ್ಲಿ ಹೀಗ್ಯಾಕಂದ್ರು?
ಅತ್ತ ಅನುಷ್ಕಾ ಶರ್ಮಾ ಕೂಡ ಗಂಡನ ಸಂತಸವನ್ನು ಕಣ್ಣಾರೆ ಕಂಡು ಮೈದಾನದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಮಾತ್ರವಲ್ಲದೆ ಗಂಡನ ಖುಷಿಯನ್ನು ಕಂಡ ಕಣ್ಣೀರು ಸುರಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸರಿಯಾಗಿ ಸಿಕ್ಕಿದ್ದು, ಸದ್ಯ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ