newsfirstkannada.com

ಮೂರನೇ ಟೆಸ್ಟ್ ಸರಣಿಗೆ ತಂಡ ಪ್ರಕಟ; ಅಯ್ಯರ್​​ಗೆ ಕೊಕ್, ಕೊಹ್ಲಿ ಕತೆ ಏನು..?

Share :

Published February 10, 2024 at 11:47am

    ಫೆಬ್ರವರಿ 15 ರಂದು ರಾಜ್​ಕೋಟ್​ನಲ್ಲಿ ಪಂದ್ಯ

    ಕನ್ನಡಿಗ ಕೆ.ಎಲ್​.ರಾಹುಲ್ ತಂಡಕ್ಕೆ ವಾಪಸ್

    ವಿಶ್ರಾಂತಿಗೆ ಹೋಗಿದ್ದ ಸಿರಾಜ್ ಕೂಡ ತಂಡಕ್ಕೆ ಎಂಟ್ರಿ

ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಹೊರಗುಳಿಯಲು ನಿರ್ಧರಿಸಿದ್ದು, ಬಿಸಿಸಿಐ ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದೆ.

ಮೂರನೇ ಟೆಸ್ಟ್​ ತಂಡವನ್ನು ಬಿಸಿಸಿಐ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಅದರಲ್ಲಿ ಕೊಹ್ಲಿ ಲಭ್ಯರಿಲ್ಲ ಎಂದು ತಿಳಿಸಲಾಗಿದೆ. ವೈಯಕ್ತಿಕ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳನ್ನು ಕೊಹ್ಲಿ ಆಡಿರಲಿಲ್ಲ. ಮೂರನೇ ಪಂದ್ಯದಲ್ಲಿ ಆಡಲಿದ್ದಾರೆ ಎಂಬ ನಿರೀಕ್ಷೆ ಮಾಡಲಾಗಿತ್ತು.

ಹೇಗಿದೆ ತಂಡ..?
ರೋಹಿತ್ ಶರ್ಮಾ (ಕ್ಯಾಪ್ಟನ್), ಬೂಮ್ರಾ (ಉಪನಾಯಕ), ಜೈಸ್ವಾಲ್, ಶುಬ್ಮನ್ ಗಿಲ್, ಕೆ.ಎಲ್.ರಾಹುಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ಕೆ.ಎಸ್.ಭರತ್ (ವಿಕೆಟ್ ಕೀಪರ್), ಆರ್​.ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ವಾಸಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್​ಗೆ ಚಾನ್ಸ್ ನೀಡಲಾಗಿದೆ.
ರವೀಂದ್ರ ಜಡೇಜಾ, ಕೆಎಲ್ ರಾಹುಲ್ ವೈಜಾಗ್ ಟೆಸ್ಟ್​​ನಲ್ಲಿ ಆಡಿರಲಿಲ್ಲ. ಫಿಟ್ನೆಸ್ ಸಮಸ್ಯೆ ಹಿನ್ನೆಲೆಯಲ್ಲಿ ತಂಡದಿಂದ ಔಟ್ ಆಗಿದ್ದರು.

ಇದೀಗ ಮೂರನೇ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಸತತ ವೈಫಲ್ಯ ಅನುಭವಿಸ್ತಿರುವ ಶ್ರೇಯಸ್​ ಅಯ್ಯರ್​​ಗೆ ತಂಡದಿಂದ ಗೇಟ್​ಪಾಸ್ ನೀಡಲಾಗಿದೆ. ಅಯ್ಯರ್ ಬದಲಿಗೆ ಆಕಾಶ್ ದೀಪ್​ರನ್ನು ತಂಡಕ್ಕೆ ಸೇರಿಸಲಾಗಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಸಿರಾಜ್​ಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಅವರೂ ಕೂಡ ಕಂಬ್ಯಾಕ್ ಮಾಡಿದ್ದಾರೆ. ಫೆಬ್ರವರಿ 15 ರಂದು ರಾಜ್​ಕೋಟ್​ನಲ್ಲಿ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೂರನೇ ಟೆಸ್ಟ್ ಸರಣಿಗೆ ತಂಡ ಪ್ರಕಟ; ಅಯ್ಯರ್​​ಗೆ ಕೊಕ್, ಕೊಹ್ಲಿ ಕತೆ ಏನು..?

https://newsfirstlive.com/wp-content/uploads/2024/02/Team-INDIA-22.jpg

Load More