ಪಂಜಾಬ್ ವಿರುದ್ಧ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಇನ್ನಿಂಗ್ಸ್ ಉದ್ಧಕ್ಕೂ ಪಂಜಾಬ್ ಬೌಲರ್ಗಳ ಬೆಂಡೆತ್ತಿದ ವಿರಾಟ್ ಕೊಹ್ಲಿ
ಆರ್ಸಿಬಿ ಗೆದ್ದರೂ ತನ್ನ ಒಳಗಿನ ನೋವನ್ನು ಹೊರಹಾಕಿದ ಕಿಂಗ್..!
ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಗೆಲುವಿಗೆ ಪ್ರಮುಖ ಕಾರಣ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ.
ಪಂದ್ಯ ಗೆದ್ದ ಬಳಿಕ ಮಾತಾಡಿದ ವಿರಾಟ್ ಕೊಹ್ಲಿ ನಾನು ಕ್ರಿಕೆಟ್ ಆಡಿ 2 ತಿಂಗಳಾಯ್ತು. ಎಲ್ಲರೂ ನನ್ನನ್ನು ಮರೆತೇ ಹೋಗಿದ್ದರು. ಒಂದು ಗುಡ್ನ್ಯೂಸ್ ಜತೆಗೆ ಮತ್ತೆ ಕಮ್ಬ್ಯಾಕ್ ಮಾಡಿದ್ದು ಖುಷಿ ಇದೆ. ನನ್ನ ಇಂದಿನ ಕೊಡುಗೆ ಬಗ್ಗೆ ನನಗೆ ಸಂತೋಷ ಇದೆ ಎಂದರು.
ನಾನು ಯಾವಾಗಲೂ ತಂಡಕ್ಕಾಗಿ ಆಡುತ್ತೇನೆ. ಸ್ಟ್ಯಾಟ್ಸ್ ಆಗಲಿ, ನಂಬರ್ಗೆ ಆಗಲಿ, ಪರ್ಪಲ್ ಕ್ಯಾಪ್ಗೆ ಆಗಲಿ ಆಡುವುದಿಲ್ಲ. ಆರ್ಸಿಬಿ ಅಭಿಮಾನಿಗಳಿಗೆ ನಾನು ಎಂದಿಗೂ ಚಿರಖುಣಿ. ನಾನು ಸಂದರ್ಭಕ್ಕೆ ತಕ್ಕಂತೆ ಆಡಬೇಕು. ನನಗೆ ಬ್ಯಾಟ್ ಬೀಸೋದು ಗೊತ್ತು, ಸಂದರ್ಭಕ್ಕೆ ತಕ್ಕಂತೆ ಆಡೋದು ಗೊತ್ತು ಎಂದರು.
ಇದನ್ನೂ ಓದಿ: RCB vs PBKS; ಪಂಜಾಬ್ ಸೋಲಿಗೆ ವಿರಾಟ್ ಕೊಹ್ಲಿ ಕಾರಣನಾ.. ಸತ್ಯ ಬಾಯ್ಬಿಟ್ಟ ಗಬ್ಬರ್ ಶಿಖರ್ ಧವನ್ -Video
ನನ್ನ ಆಟದ ಬಗ್ಗೆ ನನಗೆ ಖುಷಿ ಇದೆ. ಆದ್ರೆ ಗೇಮ್ ಫಿನಿಶ್ ಮಾಡಲಿಲ್ಲ ಅಲ್ಲ ಅನ್ನೋ ನೋವಿದೆ. ಮುಂದಿನ ದಿನಗಳಲ್ಲಿ ಅದು ಮಾಡುತ್ತೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ