newsfirstkannada.com

ಸ್ಕೂಲ್​​ನಲ್ಲಿದ್ದಾಗ ಕೊಹ್ಲಿಗೆ ಈ ವಿಷಯ ಅಂದ್ರೆ ಅಲರ್ಜಿ.. 100ಕ್ಕೆ ಕೇವಲ 3 ಅಂಕ ತೆಗ್ದಿದ್ದೂ ಇದ್ಯಂತೆ..!

Share :

Published February 20, 2024 at 2:52pm

    ಕ್ರಿಕೆಟ್​ ಲೋಕದಲ್ಲಿ ಎಲ್ಲವನ್ನೂ ಸಾಧಿಸಿರೋ ಕೊಹ್ಲಿ

    10th ಪಾಸ್ ಮಾಡಲು ಪಟ್ಟ ಸಾಹಸ ಅಷ್ಟಿಷ್ಟಲ್ಲ

    ಕೊಹ್ಲಿ ಕಾಡ್ತಿರೋ ಆ ನಿಗೂಢ ಪ್ರಶ್ನೆ ಯಾವುದು ಗೊತ್ತಾ?

ಕ್ರಿಕೆಟ್​ ಲೋಕದಲ್ಲಿ ಎಲ್ಲವನ್ನೂ ಸಾಧಿಸಿರೋ ಕೊಹ್ಲಿ, ಸ್ಕೂಲ್​ನಲ್ಲಿ ಮಾತ್ರ. ಈ ಒಂದು ವಿಚಾರದಲ್ಲಿ ತೀರಾ ಹಿಂದುಳಿದಿದ್ರಂತೆ. ಇದ್ರಿಂದ ತಪ್ಪಿಸಿಕೊಳ್ಳೋಕೆ ಕೊಹ್ಲಿ ಮಾಡಿದ ಸರ್ಕಸ್​ ಅಷ್ಟಿಷ್ಟಲ್ಲ.

ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್​ ಲೋಕದಲ್ಲಿ ಇದು ಬರಿ ಹೆಸರಲ್ಲ.. ಒಂದು ಶಕ್ತಿಯೇ ಆಗಿದೆ. ಟನ್​ಗಟ್ಟಲೇ ರನ್​ ಹೊಡೆದು ಅಸಾಧ್ಯ ಅಂದ ದಾಖಲೆಗಳನ್ನ ಪುಡಿಗಟ್ಟಿ ಸಾಧಿಸಿದ ವೀರನ ಬಗ್ಗೆ ಹೆಚ್ಚು ವಿವರಣೆಯೇ ಬೇಡ. ಹಾಲಿ ವಿರಾಟ್​ ಕೊಹ್ಲಿ ಮಾಡಿರುವ ಸಾಧನೆ, ಗಳಿಸಿರೋ ಹಣ.. ಇದೆಲ್ಲದರ ಲೆಕ್ಕ ಮಾಡಲು ಒಬ್ಬ ಗಣಿತ ಶಾಸ್ತ್ರಜ್ಙನೇ ಬೇಕು.. ಸ್ಕೂಲ್​​ನಲ್ಲಿದ್ದಾಗ ಗಣಿತ ಅಂದ್ರೆ ಕೊಹ್ಲಿಗೆ ಅಲರ್ಜಿಯಾಗಿತ್ತಂತೆ.

ಎಷ್ಟರ ಮಟ್ಟಿಗೆ ಅಂದ್ರೆ ಗಣಿತದಲ್ಲಿ ಕ್ಲಾಸ್​ನ ಬಹುತೇಕರು 100 ಮಾರ್ಕ್ಸ್​ ತೆಗೆದ್ರೆ ಕೊಹ್ಲಿ 3 ಮಾರ್ಕ್ಸ್​ ತೆಗೀತಾ ಇದ್ರಂತೆ. MATHSನಿಂದ ಬೇಸತ್ತಿದ್ದ ಕೊಹ್ಲಿ, 10ನೇ ತರಗತಿಯನ್ನ ಪಾಸ್​​ ಮಾಡಲು ಹರಸಾಹಸ ಮಾಡಿದ್ರಂತೆ. 10TH ಪಾಸ್​ ಮಾಡಿದ್ರೆ, ಆ ಬಳಿಕ MATHS ಬಿಟ್ಟು ಬೇರೆ ವಿಷಯಗಳನ್ನ ಆಯ್ದುಕೊಳ್ಳಬಹುದು ಅನ್ನೋದು ಕೊಹ್ಲಿ, ಉದ್ದೇಶವಾಗಿತ್ತಂತೆ.

ಇಷ್ಟೇ ಅಲ್ಲ, ಈಗಲೂ ಕೂಡ ಕೊಹ್ಲಿಯಲ್ಲಿ ಗಣಿತದ ಕೆಲವು ಥೇರಿಗಳನ್ನು ಯಾಕೆ ಕಲಿಯಬೇಕು ಎಂಬ ಪ್ರಶ್ನೆ ಇದ್ಯಂತೆ. ಗಣಿತದಲ್ಲಿ ಕಲಿತ ಹಲವು ವಿಚಾರಗಳಲ್ಲೂ ಇಂದಿಗೂ ನನ್ನ ಜೀವನದಲ್ಲಿ ಯಾವುದೇ ಉಪಯೋಗಕ್ಕೆ ಬಂದಿಲ್ಲ ಅನ್ನೋದು ಕೊಹ್ಲಿಯ ಅಭಿಪ್ರಾಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಕೂಲ್​​ನಲ್ಲಿದ್ದಾಗ ಕೊಹ್ಲಿಗೆ ಈ ವಿಷಯ ಅಂದ್ರೆ ಅಲರ್ಜಿ.. 100ಕ್ಕೆ ಕೇವಲ 3 ಅಂಕ ತೆಗ್ದಿದ್ದೂ ಇದ್ಯಂತೆ..!

https://newsfirstlive.com/wp-content/uploads/2024/02/VIRAT-KOHLI-6.jpg

Load More