newsfirstkannada.com

6,6,6,6,6,6; ಅಬ್ಬಬ್ಬಾ ಏನ್​ ಬ್ಯಾಟಿಂಗ್​ ಗುರು! ಕೇವಲ 47 ಬಾಲ್​​ನಲ್ಲಿ 92 ರನ್ ಚಚ್ಚಿದ ಕೊಹ್ಲಿ!

Share :

Published May 9, 2024 at 10:11pm

    ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್

    ​​ಇಂದು ಆರ್​​ಸಿಬಿ, ಪಂಜಾಬ್​​ ಕಿಂಗ್ಸ್​ ನಡುವೆ ರೋಚಕ ಪಂದ್ಯ..!

    ಪಂಜಾಬ್​ ಕಿಂಗ್ಸ್​​ಗೆ ಆರ್​​ಸಿಬಿ ಟೀಮ್​ ಬರೋಬ್ಬರಿ 242 ರನ್​ ಟಾರ್ಗೆಟ್​​

ಇಂದು ಧರ್ಮಶಾಲಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಮಾಡು ಇಲ್ಲವೆ ಮಡಿ ಅನ್ನೋ ಹೈವೋಲ್ಟೇಜ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ತಂಡಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಇನ್ನು, ಟಾಸ್​ ಗೆದ್ದ ಪಂಜಾಬ್​ ಕಿಂಗ್ಸ್​ ಕ್ಯಾಪ್ಟನ್​​ ಸ್ಯಾಮ್​ ಕರನ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್​ ಮಾಡಿತ್ತು.

ಆರ್​ಸಿಬಿ ಪರ ಓಪನರ್​ ಆಗಿ ಬಂದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕೂಡ ಅಬ್ಬರದ ಬ್ಯಾಟಿಂಗ್​ ಮಾಡಿದ್ರು. ಕೇವಲ 47 ಬಾಲ್​​ನಲ್ಲಿ 6 ಸಿಕ್ಸರ್​​, 7 ಫೋರ್​​ನೊಂದಿಗೆ 92 ರನ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 195ಕ್ಕೂ ಹೆಚ್ಚಿತ್ತು. ತನ್ನ ಬ್ಯಾಟಿಂಗ್​ ಮೂಲಕವೇ ಟೀಕಾಕಾರರಿಗೆ ಖಡಕ್​ ಉತ್ತರ ನೀಡಿದ್ರು.

ಇದನ್ನೂ ಓದಿ: ವಿರಾಟ್​​ ಕೊಹ್ಲಿ ಭರ್ಜರಿ ಬ್ಯಾಟಿಂಗ್​​.. ಪಂಜಾಬ್​​ಗೆ ಆರ್​​ಸಿಬಿ ಬರೋಬ್ಬರಿ 242 ರನ್​ ಬಿಗ್​ ಟಾರ್ಗೆಟ್​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

6,6,6,6,6,6; ಅಬ್ಬಬ್ಬಾ ಏನ್​ ಬ್ಯಾಟಿಂಗ್​ ಗುರು! ಕೇವಲ 47 ಬಾಲ್​​ನಲ್ಲಿ 92 ರನ್ ಚಚ್ಚಿದ ಕೊಹ್ಲಿ!

https://newsfirstlive.com/wp-content/uploads/2024/05/Kohli_Century-miss.jpg

Load More