Advertisment

ತನ್ನ ಬರ್ತ್​​ಡೇಗೆ ಫ್ಯಾನ್ಸ್​ಗೆ ಗಿಫ್ಟ್​​​.. ಮತ್ತೊಂದು ಅರ್ಧಶತಕ ಸಿಡಿಸಿದ ಕಿಂಗ್​ ಕೊಹ್ಲಿ!

author-image
Ganesh Nachikethu
Updated On
Virat kohli: ಭಾರತದ ನೆಲದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಅಮೋಘ ಸಾಧನೆ.. ಏನದು..!?
Advertisment
  • ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್​​ ಟೂರ್ನಿ
  • ಇಂದು ಕಿಂಗ್​ ಕೊಹ್ಲಿ 35ನೇ ವರ್ಷದ ಹುಟ್ಟುಹಬ್ಬ!
  • ಅರ್ಧಶತಕ ಸಿಡಿಸಿ ಫ್ಯಾನ್ಸ್​ಗೆ ಗಿಫ್ಟ್​ ಕೊಟ್ಟ ಕೊಹ್ಲಿ

ಇಂದು ಕೋಲ್ಕತ್ತಾದ ಈಡನ್​ ಗಾರ್ಡನ್​ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್​ ಪ್ಲೇಯರ್​​ ವಿರಾಟ್​ ಕೊಹ್ಲಿ ಅರ್ಧಶತಕ ಸಿಡಿಸಿದ್ದಾರೆ.

Advertisment

ಬ್ಯಾಕ್​ ಟು ಬ್ಯಾಕ್​ ಕಳೆದುಕೊಂಡು ಸಂಕಷ್ಟದಲ್ಲಿರೋ ಟೀಂ ಇಂಡಿಯಾಗೆ ಆಸರೆಯಾದ ವಿರಾಟ್​ ಕೊಹ್ಲಿ 69 ಬಾಲ್​ನಲ್ಲಿ 5 ಫೋರ್​ ಸಮೇತ 53 ರನ್​ ಚಚ್ಚಿದ್ರು. ಇನ್ನೂ ಕ್ರೀಸ್​ನಲ್ಲೇ ಇದ್ದು, ಬ್ಯಾಟಿಂಗ್​ ಮುಂದುವರಿಸಿದ್ದಾರೆ.


">November 5, 2023

ಚೇಸಿಂಗ್​ ಮಾಸ್ಟರ್​ ಕಿಂಗ್​ ಕೊಹ್ಲಿಗೆ ಇಂದಿಗೆ 35 ವರ್ಷ. ಇವರ ಹುಟ್ಟುಹಬ್ಬದ ಪ್ರಯುಕ್ತ ಕೊಹ್ಲಿ ಫ್ಯಾನ್ಸ್​ಗೆ ಅರ್ಧಶತಕ ಸಿಡಿಸಿ ಗಿಫ್ಟ್​ ಕೊಟ್ಟಿದ್ದಾರೆ. ವಿರಾಟ್​ ಫ್ಯಾನ್ಸ್​ ಕೊಹ್ಲಿಯಿಂದ ಮತ್ತೊಂದು ಶತಕ ನಿರೀಕ್ಷೆ ಮಾಡುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment