newsfirstkannada.com

VIDEO: ಅವರು ಧೋನಿಯನ್ನು ನಾನ್​ಸೆನ್ಸ್​ ಎಂದು ದೂಷಿಸುತ್ತಾರೆ.. ಮಾಹಿ ಬಗ್ಗೆ ಕೊಹ್ಲಿ ಹೀಗ್ಯಾಕಂದ್ರು?

Share :

Published May 19, 2024 at 9:09am

Update May 19, 2024 at 9:14am

    ಮಾಹಿ ಬಗ್ಗೆ ಮಾತನಾಡಿರುವ ವಿರಾಟ್​ ವಿಡಿಯೋ ವೈರಲ್​

    ಧೋನಿ ಆಟದ ಬಗ್ಗೆ ವಿರಾಟ್​ ಕೊಹ್ಲಿ ಹೀಗಂದಿದ್ದು ನಿಜನಾ?

    ವಿರಾಟ್​ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಏನಂದ್ರು ಗೊತ್ತಾ?

ನಿನ್ನೆ ಪಂದ್ಯಕ್ಕೂ ಮುನ್ನ ವಿರಾಟ್​ ಕೊಹ್ಲಿ ಆಡಿರುವ ಮಾತುಗಳು ವೈರಲ್​ ಆಗುತ್ತಿವೆ. ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್​ ಕೊಹ್ಲಿಯವರು ಮಹೇಂದ್ರ ಸಿಂಗ್​ ಧೋನಿ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ವೀಕ್ಷಕರ ಮಾತುಗಳು, ಆಟಗಾರರ ಹೋರಾಟದ ಬಗ್ಗೆ ವಿವರಣೆ ನೀಡಿದ್ದಾರೆ.

ಸಿಎಸ್​ಕೆ ಮತ್ತು ಆರ್​ಸಿಬಿ ಪ್ಲೇಆಫ್​ ಪಂದ್ಯಕ್ಕೂ ಮುನ್ನ ವಿರಾಟ್​ ಕೊಹ್ಲಿಯವರನ್ನ ಸುರೇಶ್​ ರೈನಾ ಮಾತನಾಡಿದ್ದಾರೆ. ಈ ವೇಳೆ “ ಜನರು  MS ಧೋನಿಯನ್ನ ಕೆಲವೊಮ್ಮೆ ದೂಷಿಸುತ್ತಾರೆ. ಅವರು ಆಟವನ್ನು 20 ನೇ ಓವರ್ ಅಥವಾ 50 ನೇ ಓವರ್‌ಗೆ ಕೊಂಡೊಯ್ಯುತ್ತಾರೆ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಅವರು ಏನು ಮಾಡಬಹುದು ಎಂಬುದು ಅವರಿಗೆ ಮಾತ್ರ ತಿಳಿದಿರುತ್ತದೆ. ಆದರೂ ಮಾಹಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೈದಾನದಲ್ಲೇ ಕಣ್ಣೀರು ಸುರಿಸಿದ ಕೊಹ್ಲಿ.. ಇದು RCB ಅಭಿಮಾನಿಗಳ ಮನಮುಟ್ಟುವ ಸ್ಟೋರಿ

ಸದ್ಯ ವಿರಾಟ್​ ಕೊಹ್ಲಿ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆಯೇ ಕೊಹ್ಲಿ ಮಾತುಗಳು ಧೋನಿ ಅಭಿಮಾನಿಗಳ ಮನಗೆದ್ದಿದೆ. ಅನೇಕರು ಮಾಹಿ ಮತ್ತು ಕೊಹ್ಲಿ ಪ್ರೀತಿಯನ್ನು ಕೊಂಡಾಡಿದ್ದಾರೆ. ಜೊತೆಗೆ ಮುಂದಿನ ಪಂದ್ಯಕ್ಕೆ ಕೊಹ್ಲಿಗೆ ಶುಭಾಶಯ ಕೋರುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

VIDEO: ಅವರು ಧೋನಿಯನ್ನು ನಾನ್​ಸೆನ್ಸ್​ ಎಂದು ದೂಷಿಸುತ್ತಾರೆ.. ಮಾಹಿ ಬಗ್ಗೆ ಕೊಹ್ಲಿ ಹೀಗ್ಯಾಕಂದ್ರು?

https://newsfirstlive.com/wp-content/uploads/2024/05/DHONI_KOHLI.jpg

Load More