newsfirstkannada.com

ವಿರಾಟ್​ ಕೊಹ್ಲಿ ಮತ್ತೆ ಆರ್​​ಸಿಬಿ ಕ್ಯಾಪ್ಟನ್​​.. ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published May 8, 2024 at 8:20pm

Update May 8, 2024 at 8:23pm

    ನಾಳೆ ಪಂಜಾಬ್​ ಕಿಂಗ್ಸ್​, ಆರ್​​ಸಿಬಿ ತಂಡದ ಮಧ್ಯೆ ರೋಚಕ ಪಂದ್ಯ

    ಪ್ಲೇ ಆಫ್​​ ರೇಸ್​ನಲ್ಲಿರೋ ಆರ್​​ಸಿಬಿ ಟೀಮ್​ಗೆ ಶಾಕ್​ ಕೊಟ್ಟ ಕ್ಯಾಪ್ಟನ್​​

    ರೋಚಕ ಪಂದ್ಯದಿಂದ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಔಟ್​​!

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಅರ್ಧ ಮುಗಿದು ಹೋಗಿದೆ. ಅರ್ಧ ಸೀಸನ್​​ ಬಳಿಕ ಆರ್​​ಸಿಬಿ ಭರ್ಜರಿ ಕಮ್​ಬ್ಯಾಕ್​ ಮಾಡಿದೆ. ಬ್ಯಾಕ್​ ಟು ಬ್ಯಾಕ್​ ಮೂರು ಪಂದ್ಯ ಗೆದ್ದ ಪ್ಲೇ ಆಫ್​​ ಕನಸು ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ. ಮುಂದಿನ ಎಲ್ಲಾ ಪಂದ್ಯಗಳು ಗೆಲ್ಲಲೇಬೇಕು ಅನ್ನೋ ಒತ್ತಡದಲ್ಲಿ ಆರ್​​​ಸಿಬಿ ಇದೆ.

ಇನ್ನು, ನಾಳೆ ಪಂಜಾಬ್​​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೆಣಸಲಿದೆ. ಈ ಮುನ್ನವೇ ಆರ್​​ಸಿಬಿಗೆ ಬಿಗ್​ ಶಾಕ್​ ಕಾದಿದೆ. ಪಂಜಾಬ್​ ವಿರುದ್ಧ ಹೈವೋಲ್ಟೇಜ್​ ಪಂದ್ಯಕ್ಕೆ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​​ ಲಭ್ಯರಾಗೋದು ಡೌಟ್​. ಇದಕ್ಕೆ ಕಾರಣ ಫಾಫ್​ ಡುಪ್ಲೆಸಿಸ್​​​ ಇಂಜುರಿಗೆ ಒಳಗಾಗಿದ್ದಾರೆ. ಒಂದು ವೇಳೆ ಆಡಿದ್ರೂ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಫಾಫ್​ ಆಡಬಹುದು.

ಹಾಗಾಗಿ ನಾಳೆ ಪಂಜಾಬ್​ ವಿರುದ್ಧ ಪಂದ್ಯಕ್ಕೆ ವಿರಾಟ್​​ ಕೊಹ್ಲಿ ಕ್ಯಾಪ್ಟನ್​ ಆಗಲಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ಆರ್​​ಸಿಬಿ ಕೂಡ ಅಧಿಕೃತ ಘೋಷಣೆ ಮಾಡಲಿದೆ. ಕಳೆದ ಸೀಸನ್​​ನಲ್ಲೂ ವಿರಾಟ್​ ಕೊಹ್ಲಿ ಆರ್​​ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಹಲವು ಪಂದ್ಯಗಳನ್ನು ಆರ್​​ಸಿಬಿ ತಂಡವನ್ನು ಮುನ್ನಡೆಸಿ ಗೆಲ್ಲಿಸಿದ್ರು.

ಇದನ್ನೂ ಓದಿ: ಲಕ್ನೋ ಫಸ್ಟ್​ ಬ್ಯಾಟಿಂಗ್​​.. ಕನ್ನಡಿಗನ ಕೈಯಲ್ಲಿ ಆರ್​​ಸಿಬಿ ಪ್ಲೇ ಆಫ್​​ ಭವಿಷ್ಯ; ಏನಿದು ಸ್ಟೋರಿ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿರಾಟ್​ ಕೊಹ್ಲಿ ಮತ್ತೆ ಆರ್​​ಸಿಬಿ ಕ್ಯಾಪ್ಟನ್​​.. ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/05/Virat-Kohli-RCB.jpg

Load More