newsfirstkannada.com

ಟಿ20 ವಿಶ್ವಕಪ್​​; ಟೀಮ್​ ಇಂಡಿಯಾದಲ್ಲಿ ಕೊಹ್ಲಿಗೆ ಹೊಸ ಜವಾಬ್ದಾರಿ; ಬಿಸಿಸಿಐನಿಂದ ಮಹತ್ವದ ನಿರ್ಧಾರ!

Share :

Published April 13, 2024 at 6:04pm

    ಐಪಿಎಲ್​ ಬೆನ್ನಲ್ಲೇ ನಡೆಯಲಿದೆ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​​ ಟೂರ್ನಿ

    ಮೆಗಾ ಟೂರ್ನಿಗೆ ಸೂಕ್ತ ಆಟಗಾರರನ್ನು ಗುರುತಿಸಲು ಸೆಲೆಕ್ಷನ್​ ಕಮಿಟಿ ಸರ್ಕಸ್​​​!

    ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​​​ ವಿರಾಟ್​ ಕೊಹ್ಲಿ ಮಹತ್ವದ ಜವಾಬ್ದಾರಿ

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಬಹುನಿರೀಕ್ಷಿತ ಟಿ20 ವಿಶ್ವಕಪ್​​ ಟೂರ್ನಿ ನಡೆಯಲಿದೆ. ಯುಎಸ್ಎ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರೋ ಈ ಮೆಗಾ ಟೂರ್ನಿಗೆ ದಿನಗಣನೆ ಶುರುವಾಗಿದೆ. ಈ ಬಾರಿ ಟಿ20 ವಿಶ್ವಕಪ್​ಗೆ ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ಆಯ್ಕೆ ಆಗ್ತಾರೋ? ಇಲ್ಲವೋ? ಅನ್ನೋ ಚರ್ಚೆ ಶುರುವಾಗಿದೆ. ಈ ಮಧ್ಯೆ ನ್ಯೂಜಿಲೆಂಡ್‌ ಮಾಜಿ ವೇಗದ ಬೌಲರ್ ಸೈಮನ್ ಡೌಲ್ ಮಹತ್ವದ ಹೇಳಿಕೆಯೊಂದು ನೀಡಿದ್ದಾರೆ.

ನನ್ನ ಪ್ರಕಾರ ಕೊಹ್ಲಿ ಇನ್ನಿಂಗ್ಸ್ ಆರಂಭಿಸಬೇಕು. ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಾರದು. ಇದಕ್ಕೆ ಕಾರಣ ರಿಂಕು ಸಿಂಗ್. ನನ್ನ ಪ್ಲೇಯಿಂಗ್​ ಎಲೆವೆನ್​​ನಲ್ಲಿ ರಿಂಕು ಸಿಂಗ್ ಆಡಬೇಕು. ಹೀಗಾಗಿ ಕೊಹ್ಲಿ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಬೇಕಿದೆ. ಕೊಹ್ಲಿ, ರೋಹಿತ್​​ ಓಪನಿಂಗ್​ ಮಾಡಿದ್ರೆ ಒಳ್ಳೆಯದು ಎಂಬುದು ಸೆಲೆಕ್ಷನ್​ ಕಮಿಟಿ ನಿರ್ಧಾರ. ಹೀಗಾಗಿ ಟೀಮ್​ ಇಂಡಿಯಾದಲ್ಲಿ ಕೊಹ್ಲಿಗೆ ಹೊಸ ಜವಾಬ್ದಾರಿ ಇದೆ ಎಂದರು.

ಕೊಹ್ಲಿ ವೇಗದ ಬೌಲರ್‌ಗಳಿಗೆ ಉತ್ತಮವಾಗಿ ಹೊಡೆಯುತ್ತಾರೆ. ಸ್ಪಿನ್ ವಿರುದ್ಧ ಕೊಹ್ಲಿ ಆಡುವುದು ಅಷ್ಟು ಒಳ್ಳೆಯ ಆಯ್ಕೆಯಲ್ಲ. ಇವರ ಬದಲಿಗೆ ಸಂಜು ಸ್ಯಾಮ್ಸನ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ. ನಂತರ ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಂಕು ಸಿಂಗ್ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡಬೇಕು ಎಂದರು.

ಇದನ್ನೂ ಓದಿ: ಶಾಕಿಂಗ್​ ನ್ಯೂಸ್​​​.. ಟಿ20 ವಿಶ್ವಕಪ್​ನಿಂದ ಹಾರ್ದಿಕ್​ ಪಾಂಡ್ಯ, ಶುಭ್ಮನ್​ ಗಿಲ್​ ಔಟ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​​; ಟೀಮ್​ ಇಂಡಿಯಾದಲ್ಲಿ ಕೊಹ್ಲಿಗೆ ಹೊಸ ಜವಾಬ್ದಾರಿ; ಬಿಸಿಸಿಐನಿಂದ ಮಹತ್ವದ ನಿರ್ಧಾರ!

https://newsfirstlive.com/wp-content/uploads/2024/01/Hardik_Rohit_Kohli.jpg

Load More