2018ರಲ್ಲಿ ಗಂಭೀರ ಸಮಸ್ಯೆಯಿಂದ ಬಳಲಿದ್ದ ಕೊಹ್ಲಿ
ಹಾಸಿಗೆಯಿಂದ ಏಳೋಕು ಆಗುತ್ತಿರಲಿಲ್ಲವಂತೆ
ಮಾಂಸಹಾರಿ ಸಸ್ಯಹಾರಿ ಆದ ಕಂಪ್ಲೀಟ್ ಕಥೆ
ಫಿಟ್ನೆಸ್ ಐಕಾನ್ ವಿರಾಟ್ ಕೊಹ್ಲಿ ಓರ್ವ ಮಾಂಸ ಪ್ರಿಯರಾಗಿದ್ದರು. 5 ವರ್ಷಗಳ ಹಿಂದೆ ಮಾಂಸ ಆಹಾರವೆಂದ್ರೆ ಅಷ್ಟೊಂದು ಇಷ್ಟಪಡ್ತಿದ್ರು. ಅಂತಹ ಮಾಂಸ ಪ್ರಿಯ ಕೊಹ್ಲಿ ಈಗ ಕಂಪ್ಲೀಟ್ ಸಸ್ಯಹಾರಿಯಾಗಿ ಬದಲಾಗಿದ್ದಾರೆ.
ದಿ ಗ್ರೇಟೆಸ್ಟ್ ವಿರಾಟ್ ಕೊಹ್ಲಿಯನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ವಿಶ್ವದ ಮೂಲೆ ಮೂಲೆಯಲ್ಲೂ ಕೊಹ್ಲಿ ಹೆಸರು ಗುನುಗುತ್ತೆ. ಅಷ್ಟರ ಮಟ್ಟಿಗೆ ಕಿಂಗ್ ಕೊಹ್ಲಿ ಜಗತ್ತನ್ನು ಆವರಿಸಿ ಬಿಟ್ಟಿದ್ದಾರೆ. ಇಂತಹ ದಿಲ್ ಕಾ ಬಾಸ್ಗೆ ಮಾಂಸ ಆಹಾರವೆಂದ್ರೆ ತುಂಬಾನೇ ಇಷ್ಟ. ಅತಿಯಾದ್ರೆ ಅಮೃತವು ವಿಷ ನೋಡಿ. ಇಂತಹ ಮಾಂಸಪ್ರಿಯ ಒಮ್ಮೆ ದೊಡ್ಡ ಸಮಸ್ಯೆಗೆ ತುತ್ತಾದ್ರು. ಅಷ್ಟೇ, ಆ ಬಳಿಕ ಕೊಹ್ಲಿ ಮಾಂಸ ಆಹಾರವನ್ನ ಸೇವಿಸಿದ್ದೇ ಇಲ್ಲ. ಕಂಪ್ಲೀಟ್ ನಾನ್ವೆಜ್ನಿಂದ, ವೆಜ್ ಪ್ರಿಯನಾಗಿ ಬದಲಾಗಿ ಬಿಟ್ಟರು.
ಹೌದು, ಅದು 2018ನೇ ಇಸವಿ. ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಕೊಹ್ಲಿ ಗಂಭೀರ ಬೆನ್ನುಮೂಳೆ ಗಾಯದಿಂದ ಬಳಲಿದ್ರು. ಇದ್ದಕ್ಕಿದ್ದಂತೆ ಮೈಜುಮ್ಮೆನಿಸೋಕೆ ಶುರುವಾಯ್ತು. ಹೇಳಲಾರದಷ್ಟು ನೋವು. ರಾತ್ರಿ ಮಲಗಲು ಸಾಧ್ಯವೇ ಆಗಲಿಲ್ಲ. ಮೂಲೆಗಳು ದುರ್ಬಲಗೊಂಡವು. ಇದರಿಂದ ಸಾಕಷ್ಟು ಬಳಲಿದ ಕೊಹ್ಲಿ 2018ರ ಇಂಗ್ಲೆಂಡ್ ಟೂರ್ನಿಂದ ಮಾಂಸ ತಿನ್ನುವುದನ್ನೇ ನಿಲ್ಲಿಸಿಬಿಟ್ಟರು. ಆರಂಭದಲ್ಲಿ ಸ್ವಲ್ಪ ಕಷ್ಟವೆನಿಸಿತು. ಹಾಸಿಗೆಯಿಂದ ಏಳೋಕು ಮನಸ್ಸು ಆಗ್ತಿರ್ಲಿಲ್ಲ. ದಿನಗಳು ಉರುಳಿದಂತೆ ಕಂಪ್ಲೀಟ್ ಮಾಂಸ ಸೇವೆನೆ ಮಾಡೋದನ್ನ ತ್ಯಜಿಸಿದ್ರು. ಸಸ್ಯಹಾರಿಯಾಗಿ ಬದಲಾದ್ರು. ಆ ಬಳಿಕ ದೇಹದಲ್ಲಿ ಸಾಕಷ್ಟು ಬದಲಾವಣೆ ಕಂಡರು. ಇದನ್ನ ಸ್ವತಃ ವಿರಾಟ್ ಕೊಹ್ಲಿನೇ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್