newsfirstkannada.com

ಮಾಂಸ ಪ್ರಿಯ ವಿರಾಟ್ ಕೊಹ್ಲಿ ಈಗ ಶುದ್ದ ಸಸ್ಯಹಾರಿ; ಫಿಟ್ನೆಸ್​ ಐಕಾನ್​​ನ ಈ ಬದಲಾವಣೆ ಯಾಕೆ ಗೊತ್ತಾ..?​​

Share :

Published August 12, 2023 at 1:28pm

    2018ರಲ್ಲಿ ಗಂಭೀರ ಸಮಸ್ಯೆಯಿಂದ ಬಳಲಿದ್ದ ಕೊಹ್ಲಿ

    ಹಾಸಿಗೆಯಿಂದ ಏಳೋಕು ಆಗುತ್ತಿರಲಿಲ್ಲವಂತೆ

    ಮಾಂಸಹಾರಿ ಸಸ್ಯಹಾರಿ ಆದ ಕಂಪ್ಲೀಟ್ ಕಥೆ

ಫಿಟ್ನೆಸ್​ ಐಕಾನ್​​ ವಿರಾಟ್ ಕೊಹ್ಲಿ ಓರ್ವ ಮಾಂಸ ಪ್ರಿಯರಾಗಿದ್ದರು. 5 ವರ್ಷಗಳ ಹಿಂದೆ ಮಾಂಸ ಆಹಾರವೆಂದ್ರೆ ಅಷ್ಟೊಂದು ಇಷ್ಟಪಡ್ತಿದ್ರು. ಅಂತಹ ಮಾಂಸ ಪ್ರಿಯ ಕೊಹ್ಲಿ ಈಗ ಕಂಪ್ಲೀಟ್​​​​​ ಸಸ್ಯಹಾರಿಯಾಗಿ ಬದಲಾಗಿದ್ದಾರೆ.

ದಿ ಗ್ರೇಟೆಸ್ಟ್​​ ವಿರಾಟ್ ಕೊಹ್ಲಿಯನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ವಿಶ್ವದ ಮೂಲೆ ಮೂಲೆಯಲ್ಲೂ ಕೊಹ್ಲಿ ಹೆಸರು ಗುನುಗುತ್ತೆ. ಅಷ್ಟರ ಮಟ್ಟಿಗೆ ಕಿಂಗ್ ಕೊಹ್ಲಿ ಜಗತ್ತನ್ನು ಆವರಿಸಿ ಬಿಟ್ಟಿದ್ದಾರೆ. ಇಂತಹ ದಿಲ್​​​​​ ಕಾ ಬಾಸ್​​​ಗೆ ಮಾಂಸ ಆಹಾರವೆಂದ್ರೆ ತುಂಬಾನೇ ಇಷ್ಟ. ಅತಿಯಾದ್ರೆ ಅಮೃತವು ವಿಷ ನೋಡಿ. ಇಂತಹ ಮಾಂಸಪ್ರಿಯ ಒಮ್ಮೆ ದೊಡ್ಡ ಸಮಸ್ಯೆಗೆ ತುತ್ತಾದ್ರು. ಅಷ್ಟೇ, ಆ ಬಳಿಕ ಕೊಹ್ಲಿ ಮಾಂಸ ಆಹಾರವನ್ನ ಸೇವಿಸಿದ್ದೇ ಇಲ್ಲ. ಕಂಪ್ಲೀಟ್​​ ನಾನ್​​​​​​​ವೆಜ್​​ನಿಂದ, ವೆಜ್​ ಪ್ರಿಯನಾಗಿ ಬದಲಾಗಿ ಬಿಟ್ಟರು.

ಹೌದು, ಅದು 2018ನೇ ಇಸವಿ. ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಕೊಹ್ಲಿ ಗಂಭೀರ ಬೆನ್ನುಮೂಳೆ ಗಾಯದಿಂದ ಬಳಲಿದ್ರು. ಇದ್ದಕ್ಕಿದ್ದಂತೆ ಮೈಜುಮ್ಮೆನಿಸೋಕೆ ಶುರುವಾಯ್ತು. ಹೇಳಲಾರದಷ್ಟು ನೋವು. ರಾತ್ರಿ ಮಲಗಲು ಸಾಧ್ಯವೇ ಆಗಲಿಲ್ಲ. ಮೂಲೆಗಳು ದುರ್ಬಲಗೊಂಡವು. ಇದರಿಂದ ಸಾಕಷ್ಟು ಬಳಲಿದ ಕೊಹ್ಲಿ 2018ರ ಇಂಗ್ಲೆಂಡ್​ ಟೂರ್​​ನಿಂದ ಮಾಂಸ ತಿನ್ನುವುದನ್ನೇ ನಿಲ್ಲಿಸಿಬಿಟ್ಟರು. ಆರಂಭದಲ್ಲಿ ಸ್ವಲ್ಪ ಕಷ್ಟವೆನಿಸಿತು. ಹಾಸಿಗೆಯಿಂದ ಏಳೋಕು ಮನಸ್ಸು ಆಗ್ತಿರ್ಲಿಲ್ಲ. ದಿನಗಳು ಉರುಳಿದಂತೆ ಕಂಪ್ಲೀಟ್​​​​ ಮಾಂಸ ಸೇವೆನೆ ಮಾಡೋದನ್ನ ತ್ಯಜಿಸಿದ್ರು. ಸಸ್ಯಹಾರಿಯಾಗಿ ಬದಲಾದ್ರು. ಆ ಬಳಿಕ ದೇಹದಲ್ಲಿ ಸಾಕಷ್ಟು ಬದಲಾವಣೆ ಕಂಡರು. ಇದನ್ನ ಸ್ವತಃ ವಿರಾಟ್ ಕೊಹ್ಲಿನೇ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮಾಂಸ ಪ್ರಿಯ ವಿರಾಟ್ ಕೊಹ್ಲಿ ಈಗ ಶುದ್ದ ಸಸ್ಯಹಾರಿ; ಫಿಟ್ನೆಸ್​ ಐಕಾನ್​​ನ ಈ ಬದಲಾವಣೆ ಯಾಕೆ ಗೊತ್ತಾ..?​​

https://newsfirstlive.com/wp-content/uploads/2023/08/VIRAT_KOHLI.jpg

Load More