newsfirstkannada.com

VIDEO: ಪ್ಲೇ ಆಫ್​​ಗೆ RCB ಗ್ರ್ಯಾಂಡ್​ ಎಂಟ್ರಿ; ಎದುರಾಳಿಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಕೊಹ್ಲಿ!

Share :

Published May 19, 2024 at 4:09pm

Update May 19, 2024 at 6:20pm

    ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​

    ಚೆನ್ನೈ ಸೂಪರ್​ ಕಿಂಗ್ಸ್ ತಂಡದ​ ವಿರುದ್ಧ ಗೆದ್ದು ಬೀಗಿದ ಬೆಂಗಳೂರು ಟೀಮ್​

    2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಪ್ಲೇ ಆಫ್​ಗೆ ಆರ್​​ಸಿಬಿ ಎಂಟ್ರಿ!

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​​ ವಿರುದ್ಧ 27 ರನ್​ಗಳಿಂದ ಗೆದ್ದು ಬೀಗುವ ಮೂಲಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇ ಆಫ್​ಗೆ ಗ್ರ್ಯಾಂಡ್​ ಎಂಟ್ರಿ ನೀಡಿದೆ.

ಇನ್ನು, ಆರ್​​ಸಿಬಿ ಗೆದ್ದ ಬಳಿಕ ಮಾತಾಡಿದ ವಿರಾಟ್​ ಕೊಹ್ಲಿ, ನಾವು ಗೆದ್ದಿದ್ದೇವೆ. ನನಗೆ ಏನು ಮಾತಾಡಲ್ಲ. ಇದು ದೈವ-ಇಚ್ಛೆ. ಮುಂದಿನ ಗೇಮ್​ ಬಗ್ಗೆ ಫೋಕಸ್​ ಮಾಡ್ತೀವಿ ಎಂದಿದ್ದಾರೆ. ಈ ಮೂಲಕ ಪ್ಲೇ ಆಫ್​ ಗೆದ್ದು ಫೈನಲ್​ಗೆ ಹೋಗುವ ಭರವಸೆ ಮಾತುಗಳನ್ನು ಆಡಿದ್ದಾರೆ.

ವಿರಾಟ್​​ ಕೊಹ್ಲಿ ಪಾಲಿಗೆ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಅದ್ಭುತ ಸೀಸನ್​​. ತಾನು ಇದುವರೆಗೂ ಆಡಿರೋ 14 ಪಂದ್ಯದಲ್ಲಿ ಕೊಹ್ಲಿ ಬರೋಬ್ಬರಿ 708 ರನ್​ ಚಚ್ಚಿದ್ದಾರೆ. ಈ ಪೈಕಿ 1 ಶತಕ ಮತ್ತು 5 ಅರ್ಧಶತಕಗಳು ಇವೆ. ಬರೋಬ್ಬರಿ 59 ಫೋರ್​​, 37 ಸಿಕ್ಸರ್​ ಸಿಡಿಸಿರೋ ಕೊಹ್ಲಿ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ 155ಕ್ಕೂ ಹೆಚ್ಚಿದೆ. ಬ್ಯಾಟಿಂಗ್​ ಆವರೇಜ್​​ 65 ಇದ್ದು, ಹೈಎಸ್ಟ್​​ ಸ್ಕೋರ್​​ 113 ರನ್​ ಆಗಿದೆ.

ಇದನ್ನೂ ಓದಿ: ಧೋನಿ ಸಿಡಿಸಿದ ಸಿಕ್ಸ್​ CSK ಸೋಲಿಗೆ ಕಾರಣವಾಯ್ತಾ? ಈ ಬಗ್ಗೆ ದಿನೇಶ್​ ಕಾರ್ತಿಕ್​ ಏನಂದ್ರು ಗೊತ್ತಾ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಪ್ಲೇ ಆಫ್​​ಗೆ RCB ಗ್ರ್ಯಾಂಡ್​ ಎಂಟ್ರಿ; ಎದುರಾಳಿಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಕೊಹ್ಲಿ!

https://newsfirstlive.com/wp-content/uploads/2024/05/Kohli-warningh.bmp

Load More