newsfirstkannada.com

VIDEO: ವಿವಾದಾತ್ಮಕ ತೀರ್ಪಿಗೆ ಬಲಿಯಾದ ವಿರಾಟ್​​.. ಕೊಹ್ಲಿಯದ್ದು ಔಟ್​ ಅಲ್ಲವೇ ಅಲ್ಲ!

Share :

Published April 21, 2024 at 6:40pm

    ಇಂದು ಆರ್​​ಸಿಬಿ ಟೀಮ್​​, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ..!

    ಈಡನ್​ ಗಾರ್ಡೆನ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಮ್ಯಾಚ್​​

    ವಿವಾದಾತ್ಮಕ ತೀರ್ಪಿಗೆ ಬಲಿಯಾದ ಆರ್​​ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ

ಇಂದು ಕೋಲ್ಕತ್ತಾ ಈಡನ್​ ಗಾರ್ಡೆನ್​​ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕೆಕೆಆರ್​ ಬರೋಬ್ಬರಿ 223 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಕೆಕೆಆರ್​ ನೀಡಿದ ಬೃಹತ್​ ಟಾರ್ಗೆಟ್​ ಬೆನ್ನತ್ತಿದ ಆರ್​​​ಸಿಬಿ ಪರ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮತ್ತು ನಾಯಕ ಫಾಫ್​​ ಡುಪ್ಲೆಸಿಸ್​ ಜೋಡಿ ಓಪನಿಂಗ್​ ಮಾಡಿತ್ತು. ಅಗ್ರೆಸ್ಸಿವ್​ ಆಗಿಯೇ ಬ್ಯಾಟಿಂಗ್​ ಶುರು ಮಾಡಿದ ಕೊಹ್ಲಿ ಕೇವಲ 7 ಬಾಲ್​ನಲ್ಲಿ 2 ಸಿಕ್ಸರ್​, 1 ಫೋರ್​ ಸಮೇತ 18 ರನ್​ ಚಚ್ಚಿ ಔಟಾದ್ರು.

ಇನ್ನು, ಕೊಹ್ಲಿ ಔಟಾದ ದೊಡ್ಡ ಹೈಡ್ರಾಮ ನಡೆದು ಹೋಗಿದೆ. ಹರ್ಷಿತ್​​ ರಾಣಾ ಎಸೆತ ಬಾಲ್​ನಲ್ಲಿ ಕೊಹ್ಲಿ ಕ್ಯಾಚ್​ ಕೊಟ್ಟರು. ಕೊಹ್ಲಿ ಹರ್ಷಿತ್​ ರಾಣಾ ಎಸೆದದ್ದು ನೋ ಬಾಲ್​ ಎಂದರು ಅಂಪೈರ್​ ಕೇಳಲಿಲ್ಲ. ಬದಲಿಗೆ ಔಟ್​ ನೀಡಿದ್ರು. ಬಳಿಕ ಕೊಹ್ಲಿ ಅಂಪೈರ್​ ಬಳಿಗೆ ಹೋಗಿ ಜಗಳ ಮಾಡಿದ್ರು. ಒಟ್ನಲ್ಲಿ ವಿವಾದಾತ್ಮಕ ತೀರ್ಪಿಗೆ ಕೊಹ್ಲಿ ಬಲಿಯಾದ್ರು.

ಇದನ್ನೂ ಓದಿ: ಆರ್​​​ಸಿಬಿಗೆ ಆರಂಭಿಕ ಆಘಾತ.. ಮತ್ತೆ ನಿರಾಸೆ ಮೂಡಿಸಿದ ಕ್ಯಾಪ್ಟನ್​ ಫಾಫ್​​​, ಕೊಹ್ಲಿ ಜೋಡಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವಿವಾದಾತ್ಮಕ ತೀರ್ಪಿಗೆ ಬಲಿಯಾದ ವಿರಾಟ್​​.. ಕೊಹ್ಲಿಯದ್ದು ಔಟ್​ ಅಲ್ಲವೇ ಅಲ್ಲ!

https://newsfirstlive.com/wp-content/uploads/2024/04/Kohli-not-out.jpg

Load More