newsfirstkannada.com

ಕಿಂಗ್ ಕೊಹ್ಲಿ ಫೀಲ್ಡ್​ನಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್​.. ಅನುಷ್ಕಾ ಶರ್ಮಾ ಮುಂದೆ ಫುಲ್​ ಸೈಲೆಂಟ್

Share :

Published January 20, 2024 at 11:35am

  ತನ್ನ ಅಗ್ರೆಸ್ಸಿವ್​ ಆಟದಿಂದ ಗಮನ ಸೆಳೆದಿರುವ ವಿರಾಟ್

  ಪತ್ನಿ ಜೊತೆಗಿದ್ರೆ ಕೊಹ್ಲಿ ಶಾಂತಿಯ ಪಾಲನೆ ಮಾಡ್ತಾರಂತೆ

  ಕೊಹ್ಲಿ ಶತಕ ಸಾಧನೆಗಳಿಗಿಂತ ಅಗ್ರೆಸ್ಸಿವ್ ಆಟ ಮೆಚ್ಚುತ್ತಾರೆ

ಅನ್​​ಫೀಲ್ಡ್​ನಲ್ಲಿ ವಿರಾಟ್​ ಕೊಹ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳೋದೆ ಅಗ್ರೆಸ್ಸಿವ್​ ಅವತಾರದಲ್ಲಿ. ಕೆಣಕಿದವರಿಗೆ ಸ್ಪಾಟ್​ನಲ್ಲೇ ತಿರುಗೇಟು ನೀಡೋದು ಕೊಹ್ಲಿಯ ಜಾಯಮಾನ. ಇಂತಾ ಕೊಹ್ಲಿ ಆ ವ್ಯಕ್ತಿ ಮುಂದೆ ಮಾತ್ರ ಫುಲ್​ ಸೈಲೆಂಟ್. ಆ ವ್ಯಕ್ತಿ ಯಾರು.?

ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್​​ ಲೋಕದಲ್ಲಿ ತನ್ನ ಆಟದಿಂದ ಎಷ್ಟು ಛಾಪು ಮೂಡಿಸಿದ್ದಾರೋ ಅಷ್ಟೇ, ತನ್ನ ಅಗ್ರೆಸ್ಸಿವ್​ ಆಟದಿಂದಲೂ ಗಮನ ಸೆಳೆದಿದ್ದಾರೆ. ಬಹುತೇಕ ಅಭಿಮಾನಿಗಳಿಗೆ ಕೊಹ್ಲಿ ಶತಕ ಸಾಧನೆಗಳಿಗಿಂತಲೂ ಅಗ್ರೆಸ್ಸಿವ್​ ಅವತಾರವನ್ನ ನೋಡೋದೆ ಹಬ್ಬ. ದೇಶ ಇರಲಿ, ವಿದೇಶ ಇರಲಿ ಹಿಂದೆ ಮುಂದೆ ನೋಡಲ್ಲ. ಕೆಣಕಿದವರಿಗೆ ಮುಟ್ಟಿ ನೋಡುಕೊಳ್ಳುವಂತೆ ವಾಪಾಸ್​ ಕೊಡೋದೆ ಕಿಂಗ್​ ಕೊಹ್ಲಿಯ ಜಾಯಮಾನ. ಕರಿಯರ್​​ ಆರಂಭದಿಂದಲೂ ಕೊಹ್ಲಿ ಹೀಗೆ ಇರೋದು. ಅನ್​ಫೀಲ್ಡ್​ನಲ್ಲಿ ಇಷ್ಟೆಲ್ಲ ಅಗ್ರೆಸ್ಸಿವ್​ ಅವತಾರದಿಂದ ಕಾಣಿಸಿಕೊಳ್ಳೋ ಕೊಹ್ಲಿ ಮನೇಲಿ ಮಾತ್ರ ಫುಲ್​ ಸೈಲೆಂಟ್​​.

ಸದಾ ಅಗ್ರೆಸ್ಸಿವ್​ ಅವತಾರದಲ್ಲಿ ಕಾಣಿಸಿಕೊಳ್ಳೋ ವಿರಾಟ್​, ಮನೆಯಲ್ಲಿ ಅದೂ ಪತ್ನಿ ಅನುಷ್ಕಾ ಶರ್ಮಾ ಎದುರು ಫುಲ್​ ಸೈಲೆಂಟ್​ ಆಗಿರ್ತಾರಂತೆ. ಎಷ್ಟೇ ಸಿಟ್ಟು ಬಂದರೂ ಪತ್ನಿ ಜೊತೆಗಿದ್ರೆ ಕೊಹ್ಲಿ ಶಾಂತಿಯ ಪಾಲನೆ ಮಾಡ್ತಾರಂತೆ. ಮನೆಯಲ್ಲಿ ಮಾತ್ರವಲ್ಲ, ಪತ್ನಿ ಜೊತೆಗೆ ಕಾರ್ಯಕ್ರಮಗಳಿಗೆ ತೆರಳಿದಾಗಲೂ ಕೊಹ್ಲಿ ಶಾಂತ ಮೂರ್ತಿಯೇ ಆಗಿರ್ತಾರೆ. ಆದ್ರೆ, ಪತ್ನಿ ವಿಚಾರದಲ್ಲೂ ಬೇರೆ ಯಾರಾದ್ರೂ ತಪ್ಪಾಗಿ ಮಾತಾಡಿದ್ರೆ, ಅಷ್ಟೇ ಅಗ್ರೆಸ್ಸಿವ್​ ಆಗಿ ತಿರುಗೇಟು ಕೊಡ್ತಾರೆ. ಲೆಜೆಂಡ್​ಗಳಾದ ಸುನಿಲ್​ ಗವಾಸ್ಕರ್​, ಫಾರೂಕ್​ ಇಂಜಿನಿಯರ್​ ಅಂತವರನ್ನೇ ಈ ವಿಚಾರದಲ್ಲಿ ಬಿಟ್ಟಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಂಗ್ ಕೊಹ್ಲಿ ಫೀಲ್ಡ್​ನಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್​.. ಅನುಷ್ಕಾ ಶರ್ಮಾ ಮುಂದೆ ಫುಲ್​ ಸೈಲೆಂಟ್

https://newsfirstlive.com/wp-content/uploads/2023/11/VIRAT_ANUSHKA.jpg

Load More