newsfirstkannada.com

ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಭಾರತದಲ್ಲೂ ಮತದಾನ; ಹೊಸ ದಾಖಲೆ ಬರೆಯಲು ಸಜ್ಜಾದ ಪುಟಿನ್; ಏನದು?

Share :

Published March 15, 2024 at 8:24pm

    1999ರಿಂದ ಸತತ 24 ವರ್ಷ ಪುಟಿನ್ ರಷ್ಯಾ ಅಧ್ಯಕ್ಷರಾಗಿ ಆಯ್ಕೆ

    ವಿಶ್ವದಾದ್ಯಂತ ನೆಲೆಸಿರುವ ರಷ್ಯಾದ ನಾಗರಿಕರಿಂದ ಮತ ಚಲಾವಣೆ

    ಮೇ 7ರಂದು ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದವರ ಹೆಸರು ಘೋಷಣೆ

ನವದೆಹಲಿ: ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಮತದಾನ ಬಿರುಸಾಗಿದೆ. ಸತತ 4 ಬಾರಿ ಗೆದ್ದಿರುವ ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು 5ನೇ ಬಾರಿಗೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 1999ರಿಂದ ಸತತ 24 ವರ್ಷ ಪುಟಿನ್ ಅವರೇ ರಷ್ಯಾ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದು 5ನೇ ಬಾರಿಗೆ ಆಯ್ಕೆ ಆದರೆ 30 ವರ್ಷ ಅಧ್ಯಕ್ಷ ಪಟ್ಟದಲ್ಲಿದ್ದ ದಾಖಲೆ ಬರೆಯಲಿದ್ದಾರೆ.

2024ರ ರಷ್ಯಾ ಅಧ್ಯಕ್ಷೀಯ ಚುನಾವಣೆ ಮೂರು ದಿನಗಳ ಕಾಲ ನಡೆಯಲಿದ್ದು, ವಿಶ್ವದ ಹಲವು ಕಡೆ ನೆಲೆಸಿರುವ ರಷ್ಯಾ ನಾಗರಿಕರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕೇರಳದಲ್ಲಿ ನೆಲೆಸಿರುವ ರಷ್ಯಾದ ನಾಗರಿಕರು ತಿರುವನಂತಪುರಂನಲ್ಲಿರುವ ರಷ್ಯಾದ ರಾಯಭಾರ ರಷ್ಯನ್ ಹೌಸ್‌ನಲ್ಲಿ ಮತಗಟ್ಟೆ ತೆರೆಯಲಾಗಿತ್ತು.

ಸತತ ಮೂರನೇ ಬಾರಿಗೆ ರಷ್ಯಾದ ನಾಗರಿಕರು ರಷ್ಯಾದ ಅಧ್ಯಕ್ಷೀಯ ಚುನಾವಣೆಗೆ ತಮ್ಮ ಮತಗಳನ್ನು ಚಲಾಯಿಸಿದರು. ರಷ್ಯಾದ ಗೌರವಾನ್ವಿತ ಕಾನ್ಸುಲ್ ಮತ್ತು ತಿರುವನಂತಪುರಂನಲ್ಲಿರುವ ರಷ್ಯನ್ ಹೌಸ್‌ನ ನಿರ್ದೇಶಕ ರತೀಶ್ ನಾಯರ್ ಅವರು ಮೂರನೇ ಬಾರಿಗೆ ರಷ್ಯಾದ ಅಧ್ಯಕ್ಷೀಯ ಚುನಾವಣೆಗೆ ಮತದಾನವನ್ನು ಏರ್ಪಡಿಸಿದ್ದರು. ಭಾರತ ಸೇರಿದಂತೆ ವಿಶ್ವದ ವಿವಿಧೆಡೆ ನೆಲೆಸಿರುವ ರಷ್ಯಾ ನಾಗರಿಕರು ಅಧ್ಯಕ್ಷೀಯ ಚುನಾವಣೆ ಮತದಾನ ಮಾಡುವ ಅವಕಾಶವಿದೆ.

ರಷ್ಯಾ ಅಧ್ಯಕ್ಷೀಯ ಚುನಾವಣೆಯ ಮೊದಲ ಹಂತವು ಮಾರ್ಚ್‌ 15-17ರವರೆಗೂ ನಡೆಯುತ್ತೆ. ಮೂರು ವಾರಗಳ ಬಳಿಕ ಏಪ್ರಿಲ್ 7ರಂದು ನಡೆಯಲಿದೆ. ಮೇ 7ರಂದು ಚುನಾವಣೆಯಲ್ಲಿ ಗೆದ್ದವರ ಹೆಸರನ್ನು ಘೋಷಣೆ ಮಾಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಭಾರತದಲ್ಲೂ ಮತದಾನ; ಹೊಸ ದಾಖಲೆ ಬರೆಯಲು ಸಜ್ಜಾದ ಪುಟಿನ್; ಏನದು?

https://newsfirstlive.com/wp-content/uploads/2023/10/Puttin.jpg

Load More