ನಾಲಿಗೆಗೆ ಕಚ್ಚೋ ನಾಗರಹಾವು.. ಕಾರ್ಕೋಟಕ ಸರ್ಪಗಳೇ ಆಟದ ವಸ್ತು; ಏನಿದರ ವಿಶೇಷ? ವಿಡಿಯೋ ನೋಡಿ

author-image
admin
Updated On
ನಾಲಿಗೆಗೆ ಕಚ್ಚೋ ನಾಗರಹಾವು.. ಕಾರ್ಕೋಟಕ ಸರ್ಪಗಳೇ ಆಟದ ವಸ್ತು; ಏನಿದರ ವಿಶೇಷ? ವಿಡಿಯೋ ನೋಡಿ
Advertisment
  • ವರ್ಷಕ್ಕೊಮ್ಮೆ ಹಾವುಗಳ ಜೊತೆ ಚೆಲ್ಲಾಟ ಆಡುವ ಗ್ರಾಮಸ್ಥರು
  • ವಿಷಕಾರಿ ಹಾವುಗಳ ಕೈಯಲ್ಲಿ ಕಚ್ಚಿಸಿಕ್ಕೊಳ್ಳುವ ವಿಚಿತ್ರ ಆಚರಣೆ
  • ಮೈ ಜುಮ್ಮೆನ್ನುವ ಈ ದೃಶ್ಯಗಳನ್ನ ನೋಡಿ ಪ್ರಾಣಿ ಪ್ರಿಯರು ಕಂಗಾಲು

ನಿಜಕ್ಕೂ ಇದು ಮೈ ಜುಮ್ಮೆನ್ನುವ ದೃಶ್ಯವಿದು. ಮಕ್ಕಳು ಆಟಿಕೆಯನ್ನು ಹಿಡಿದು ಆಟ ಆಡುವಂತೆ ಇಲ್ಲಿನ ಗ್ರಾಮಸ್ಥರು ಜೀವಂತ ಹಾವುಗಳ ಜೊತೆ ಚೆಲ್ಲಾಟ ಆಡುತ್ತಾರೆ. ವಿಚಿತ್ರ ಏನಂದ್ರೆ ಈ ಆಚರಣೆ ಇಲ್ಲಿ ವರ್ಷಕ್ಕೊಮ್ಮೆ ನಡೆಯುತ್ತೆ.

ಇದನ್ನೂ ಓದಿ: ವಿಷಕಾರಿ ಹಾವು ಕಚ್ಚಿದ್ದಕ್ಕೆ ಸಿಟ್ಟಿಗೆದ್ದ ಯುವಕ ಹಾವನ್ನೇ ಕಚ್ಚಿದ.. ಆಮೇಲೆ ಏನಾಯ್ತು ಗೊತ್ತಾ?

ಬಿಹಾರದ ಸಮಷ್ಟಿಪುರದರಲ್ಲಿ ಇಂತಹದೊಂದು ಸರ್ಪ ಮೇಳ ನಡೆಯುತ್ತೆ. ಇಲ್ಲಿನ ಗ್ರಾಮಸ್ಥರು ವಿಷಕಾರಿ ನಾಗರಹಾವುಗಳನ್ನೇ ಕೈಯಲ್ಲಿ ಹಿಡಿದುಕೊಂಡು ಬರುತ್ತಾರೆ. ಸಮಷ್ಟಿಪುರದಲ್ಲಿ ನಡೆಯುತ್ತಿರುವ ಸರ್ಪ ಮೇಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


">July 26, 2024

ಸಮಷ್ಟಿಪುರದ ಜನರು ನಾಗರಹಾವುಗಳಲ್ಲಿ ನಾಲಿಗೆಗೆ ಕಚ್ಚಿಸಿಕೊಳ್ಳುತ್ತಾರೆ. ವಿಷಕಾರಿ, ಕಾರ್ಕೋಟಕ ಸರ್ಪಗಳು ಕಚ್ಚಿದರೂ ಇವರಿಗೆ ಯಾವುದೇ ಅಪಾಯ ಆಗೋದಿಲ್ಲ. ಇದು ಮತ್ತೊಂದು ಅಚ್ಚರಿಯ ಸಂಗತಿ.


">July 26, 2024

ಸಮಷ್ಟಿಪುರ ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ಈ ಸರ್ಪ ಮೇಳ ನಡೆಯುತ್ತೆ. ವಿಷಕಾರಿ ಸರ್ಪಗಳ ಜೊತೆಯೇ ಆಟವಾಡುವ ಇಲ್ಲಿನ ಜನರು ಅದಕ್ಕೆ ಚಿತ್ರಹಿಂಸೆಯನ್ನು ಕೊಡುತ್ತಾರೆ. ಸರ್ಪ ಮೇಳದ ವಿಡಿಯೋಗಳನ್ನು ಪ್ರಾಣಿ ಪ್ರಿಯರು ಖಂಡಿಸಿದರೂ ಇದು ಪ್ರತಿ ವರ್ಷಕ್ಕೊಮ್ಮೆ ಆಚರಣೆಯಲ್ಲಿದೆ.

ಇದನ್ನೂ ಓದಿ: ತಂದೆಯ ಅಂತಿಮ ಸಂಸ್ಕಾರ ಮಾಡಿದ ಮಗಳು.. ಕನ್ನಡದ ಖ್ಯಾತ ನಿರೂಪಕಿ ದಿವ್ಯಾ ಆಲೂರು ಭಾವುಕ ಪೋಸ್ಟ್​ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment