newsfirstkannada.com

ಬೆಂಗಳೂರಲ್ಲಿ IPL​​ ನಡೆಯಲ್ವಾ? ಈ ಬಗ್ಗೆ KSCA ಹೇಳಿದ್ದೇನು? RCB ಫ್ಯಾನ್ಸ್​ ಓದಬೇಕಾದ ಸ್ಟೋರಿ!

Share :

Published March 12, 2024 at 8:08pm

    2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ ಆರಂಭಕ್ಕೆ ದಿನಗಣನೆ

    ಈ ಬಾರಿ ಐಪಿಎಲ್​​ ಬೆಂಗಳೂರಲ್ಲಿ ನಡೆಯೋದು ಡೌಟ್​​ ಅನ್ನೋ ಚರ್ಚೆ!

    ಎಲ್ಲಾ ಚರ್ಚೆಗೂ ಕೊನೆಗೂ ತೆರೆ ಎಳೆದ ಕೆಎಸ್​ಸಿಎ ಹೇಳಿದ್ದೇನು ಗೊತ್ತಾ?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ 17 ಶುರುವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್​​ 22ನೇ ತಾರೀಕು ಆರ್​​ಸಿಬಿ, ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಮೊದಲ ಐಪಿಎಲ್​ ಪಂದ್ಯ ನಡೆಯಲಿದೆ. ಈ ಮಧ್ಯೆ ಆರ್​​ಸಿಬಿ ಫ್ಯಾನ್ಸ್​​ಗೆ ಕಹಿಸುದ್ದಿ ಒಂದು ಇತ್ತು.

ಹೌದು, ಇತ್ತೀಚೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಜನ ಟ್ಯಾಂಕರ್​ ನೀರಿನ ಮೇಲೆ ಡಿಪೆಂಡ್​​ ಆಗಿದ್ದಾರೆ. ಹಾಗಾಗಿ ನೀರಿನ ಸಮಸ್ಯೆ ಇರೋ ಕಾರಣ ಬೆಂಗಳೂರಿನಲ್ಲಿ ನಡೆಯಬೇಕಾದ ಎಲ್ಲಾ ಐಪಿಎಲ್​ ಪಂದ್ಯಗಳನ್ನು ರದ್ದು ಮಾಡೋ ಬಗ್ಗೆ ಚರ್ಚೆ ಆಗುತ್ತಿತ್ತು.

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವಾಟರ್​ ಕ್ರೈಸಿಸ್​ ಇರೋ ಕಾರಣ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಾದ ಎಲ್ಲಾ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಿ ಎಂದು ಟ್ರೆಂಡ್​ ಮಾಡಲಾಗುತ್ತಿದೆ. ಎಲ್ಲರೂ #CancelIPL ಟ್ರೆಂಡ್ ಮಾಡುತ್ತಿದ್ದಾರೆ. ಐಪಿಎಲ್ ಪಂದ್ಯಗಳ ಸಮಯದಲ್ಲಿ ಭಾರೀ ಪ್ರಮಾಣದ ನೀರಿನ ಬಳಕೆ ಮಾಡಲಾಗುತ್ತದೆ. ಹೀಗಾಗಿ ರದ್ದು ಅಥವಾ ಸ್ಥಳಾಂತರ ಮಾಡಿ ಅನ್ನೋ ಕೂಗು ಕೇಳಿ ಬಂದಿತ್ತು.

ಕೆಎಸ್​ಸಿಎ ಹೇಳಿದ್ದೇನು?

ಸದ್ಯ ನಮಗೆ ಯಾವುದೇ ವಾಟರ್​ ಕ್ರೈಸಿಸ್​​ ಇಲ್ಲ. ಪಂದ್ಯಕ್ಕೆ ಬೇಕಾಗಿರೋದು 10-15 ಸಾವಿರ ಲೀಟರ್​​, ಅಷ್ಟು ನಾವು ಎಸ್​​ಟಿಪಿ ಪ್ಲಾಂಟ್​ನಿಂದ ಜನರೇಟ್​ ಮಾಡುತ್ತೇವೆ. ನಾವು ಗ್ರೌಂಡ್​ ಲೆವೆಲ್​ ವಾಟರ್​ ಬಳಸಲ್ಲ. ನಮಗೆ ಸ್ಟೇಟ್​ ಗವರ್ನಮೆಂಟ್​​ನಿಂದ ಗೈಡ್ಲೈನ್ಸ್​ ಕೂಡ ಬಂದಿದೆ ಎಂದು ಕೆಎಸ್​ಸಿಎ ಹೇಳಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬೆಂಗಳೂರಲ್ಲಿ IPL​​ ನಡೆಯಲ್ವಾ? ಈ ಬಗ್ಗೆ KSCA ಹೇಳಿದ್ದೇನು? RCB ಫ್ಯಾನ್ಸ್​ ಓದಬೇಕಾದ ಸ್ಟೋರಿ!

https://newsfirstlive.com/wp-content/uploads/2023/12/RCB-8.jpg

Load More