/newsfirstlive-kannada/media/media_files/2025/11/03/kavya_bbk12-2025-11-03-13-09-17.jpg)
/newsfirstlive-kannada/media/media_files/2025/11/03/kavya_shaiva-2025-11-03-12-45-57.jpg)
ಸದ್ಯ ಬಿಗ್ ಬಾಸ್- 12ರಲ್ಲಿ ಇರುವ ಕಾವ್ಯ ಶೈವ ಅವರು ದೇವಾಲಯ ಒಂದಕ್ಕೆ ಭೇಟಿ ನೀಡಿ ಫೋಟೋಶೂಟ್ ಮಾಡಿಸಿರುವುದು.
/newsfirstlive-kannada/media/media_files/2025/11/03/kavya_shaiva-2025-11-03-12-47-24.jpg)
ದೊಡ್ಮನೆಯಲ್ಲಿ ತಮ್ಮ ಆಟವನ್ನು ತಾವು ಆಡುತ್ತಿರುವ ಕಾವ್ಯ ಅವರು ಎಲ್ಲ ಹಂತಗಳಲ್ಲಿ ಉತ್ತಮ ಆಟ ಆಡಿಕೊಂಡು ಬರುತ್ತಿದ್ದಾರೆ. ಇನ್ನು ದೇವಾಲಯದ ಗೋಡೆಗೆ ಒರಗಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟ ಕ್ಷಣ ಬ್ಯೂಟಿಫುಲ್ ಆಗಿ ಬಂದಿದೆ.
/newsfirstlive-kannada/media/media_files/2025/11/03/kavya_shaiva_3-2025-11-03-12-49-06.jpg)
ಇಲ್ಲಿರುವ ಕಾವ್ಯ ಅವರ ಎಲ್ಲ ಫೋಟೋಗಳಿಗಿಂತ ಈ ಫೋಟೋ ಸೂಪರ್ ಆಗಿ ಬಂದಿದೆ ಎನ್ನಬಹುದು. ಏಕೆಂದರೆ ಫೋಟೋದಲ್ಲಿ ಸ್ಮೈಲ್, ಲುಕ್, ಸ್ಟೈಲ್ ಎಲ್ಲವೂ ಕರೆಕ್ಟ್ ಕಾಣಿಸುತ್ತದೆ.
/newsfirstlive-kannada/media/media_files/2025/11/03/kavya_shaiva_4-2025-11-03-12-50-50.jpg)
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನೊಂದಿಗೆ ಗುರುತಿಸಿಕೊಂಡಿರುವ ಕಾವ್ಯ ಅವರು ಒಮ್ಮೆ ಅಶ್ವಿನಿ ಗೌಡ ವಿರುದ್ಧ ಜಗಳಕ್ಕೆ ಇಳಿದಿದ್ದರು. ಏಟಿಗೆ ಎದುರೇಟು ಎನ್ನುವಂತೆ ಮಾತಿಗೆ ಮಾತು ಕೊಟ್ಟು, ನೀನು ರೆಸ್ಪೆಕ್ಟ್ ಕೊಟ್ಟರೇ ನಾನು ರೆಸ್ಪೆಕ್ಟ್ ಕೊಡುತ್ತೇನೆ ಎಂದು ಹೇಳಿದ್ದರು.
/newsfirstlive-kannada/media/media_files/2025/11/03/kavya_shaiva_5-2025-11-03-12-52-34.jpg)
ದೊಡ್ಮನೆಯಲ್ಲಿ ಕಣ್ ಕಣ್ ಸಲುಗೆ ನಡುಗೆ ನಡೆದಿವೆ. ಇದರ ನಡುವೆ ಕಾವ್ಯಶೈವ ಹಾಗೂ ಗಿಲ್ಲಿ ನಟನ ನಡುವೆ ಮಾತುಗಳು ವೀಕ್ಷಕರಿಗೆ ಕಚಗುಳಿ ಇಡುವಂತೆ ಇರುತ್ತವೆ.
/newsfirstlive-kannada/media/media_files/2025/11/03/kavya_shaiva_6-2025-11-03-12-54-42.jpg)
ಕಾವ್ಯ ಅವರು ಸಿಂಪಲ್ಲಾಗಿ ಪೋಸ್ ಕೊಟ್ಟರೂ ಫೋಟೋ ಸಖತ್ ಆಗಿಯೇ ಬರುತ್ತದೆ. ಬಿಗ್ ಬಾಸ್ನಲ್ಲಿ ಗಿಲ್ಲಿ ಜೊತೆ ಸೇರಿ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎನ್ನುವ ಹಾಡಿಗೆ ಡ್ಯಾನ್ಸ್ ಮಾಡಿದ್ದರು.
/newsfirstlive-kannada/media/media_files/2025/11/03/kavya_shaiva_7-2025-11-03-12-57-15.jpg)
ದೇವಾಲಯದಲ್ಲಿ ನಂದಿ ವಿಗ್ರಹ ಇರುವ ಮುಂಭಾಗದ ಮೆಟ್ಟಿಲುಗಳ ಮೇಲೆ ಕಾವ್ಯ ಅವರು ಕುಳಿತು ರಾಜಮಾತೆಯಂತೆ ಲುಕ್ ಕೊಟ್ಟಿದ್ದಾರೆ. ಈ ಒಂದು ಫೋಟೋಗೆ ಎಂತವರು ಬೇಕಾದರೂ ಫಿದಾ ಆಗೋಗ್ತಾರೆ.
/newsfirstlive-kannada/media/media_files/2025/11/03/kavya_shaiva_8-2025-11-03-12-58-58.jpg)
ಕಾವ್ಯ ಶೈವ ಹಾಗು ಗಿಲ್ಲಿ ಜಂಟಿಯಾಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಪರಸ್ಪರ ಜಗಳ ಬಂದಾಗಲೂ ಒಬ್ಬರಿಗೊಬ್ಬರು ಸಾಥ್ ಕೊಡುತ್ತಿದ್ದರು. ಗಿಲ್ಲಿ ಮೇಲೆ ಯಾರಾದ್ರೂ ಗಲಾಟೆ ಬಂದರೆ ಕಾವ್ಯ ಮೊದಲು ಮಧ್ಯಪ್ರವೇಶಿಸುತ್ತಿದ್ದರು.
/newsfirstlive-kannada/media/media_files/2025/11/03/kavya_shaiva_9-2025-11-03-13-01-43.jpg)
ಇತ್ತೀಚೆಗೆ ಬಿಗ್ಬಾಸ್ನಲ್ಲಿ ಕಾವ್ಯ, ಗಿಲ್ಲಿರನ್ನ ಟಾರ್ಗೆಟ್ ಮಾಡೋ ಮೂಲಕ ಬಿಗ್ ಶಾಕ್ ಕೊಟ್ಟಿದ್ದಾರೆ. ಜಂಟಿಯಾಗಿ ಒಳಗೆ ಬಂದಾಗ ಗಿಲ್ಲಿ ಸೂಪರ್ ಆಕ್ಟೀವ್ ಎಂದು ಇಬ್ಬರು ಸಪೋರ್ಟಿಂಗ್ ಆಗಿದ್ದರು. ನನ್ನ ಸ್ಟ್ಯಾಂಡ್ ಕಾಣಿಸ್ತಿಲ್ಲ ಎಂದು ಕಾವ್ಯ ಟಾರ್ಗೆಟ್ ಮಾಡಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us