/newsfirstlive-kannada/media/media_files/2025/10/14/saptami_gowda_10-2025-10-14-18-02-35.jpg)
/newsfirstlive-kannada/media/media_files/2025/10/14/sapthami_gowda_new-2025-10-14-17-42-26.jpg)
ಸಪ್ತಮಿ ಗೌಡ ವಿದೇಶ ಪ್ರವಾಸ
ಸದ್ಯ ಇಡೀ ದೇಶದ ಸಿನಿ ರಂಗದಲ್ಲಿ ಕಾಂತಾರ ಪ್ರಿಕ್ವೇಲ್ ಸಿನಿಮಾದ ಅಬ್ಬರ ಜೋರಾಗಿದೆ. ರಿಷಭ್ ಶೆಟ್ಟಿಯವರಿಗೆ ಯಶಸ್ಸು ಅನ್ನು ದೊಡ್ಡ ಮಟ್ಟದಲ್ಲಿ ತಂದುಕೊಟ್ಟ ಕಾಂತಾರ ಪ್ರಿಕ್ವೇಲ್ ಈಗಲೂ ಹೌಸ್ಫುಲ್ ಪ್ರದರ್ಶನವಾಗುತ್ತಿದೆ. ಈಗ ಸಂಗತಿ ಏನೆಂದರೆ, ಕಾಂತಾರ ಭಾಗ-2 ರಲ್ಲಿ ಹಳ್ಳಿ ಹುಡುಗಿ ಅದೇ ಸಪ್ತಮಿ ಗೌಡ ವಿದೇಶದ ಪ್ರವಾಸವನ್ನು ಸಖತ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ.
/newsfirstlive-kannada/media/media_files/2025/10/14/sapthami_new-2025-10-14-17-43-57.jpg)
ಮತ್ತಷ್ಟು ಅಂದವಾಗಿರುವ ಸಪ್ತಮಿ ಗೌಡ
ರಿಷಭ್ ಶೆಟ್ಟಿಯವರ ಕಾಂತಾರ ಭಾಗ- 2ರಲ್ಲಿ ಅಭಿನಯಿಸಿದ್ದ ಸಪ್ತಮಿ ಗೌಡ ಕೆಲವು ಪ್ರಾಜೆಕ್ಟ್ಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ಫಾರಿನ್ ಟ್ರಿಪ್ ಹೋಗಿದ್ದು ಮಸ್ತ್ ಮಜಾ ಮಾಡುತ್ತಿದ್ದಾರೆ.
/newsfirstlive-kannada/media/media_files/2025/10/14/sapthami_1-2025-10-14-17-45-03.jpg)
ಕ್ಲಾಸಿಕ್ ಲುಕ್ನಲ್ಲಿ ಕಾಂತಾರ ಚೆಲುವೆ
ಹೊಸ ಹೊಸ ಡ್ರೆಸ್ನಲ್ಲಿ, ನ್ಯೂ ಲುಕ್ನಲ್ಲಿ ಎಲ್ಲರನ್ನು ಸೆಳೆಯುವಂತೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಒಂದೊಂದು ಫೋಟೋ ಕೂಡ ಅದ್ಭುತವಾಗಿವೆ. ಅವರು ಹೋಗಿರುವ ಸ್ಥಳದ ಪ್ರಕೃತಿ ಕೂಡ ಸೌಂದರ್ಯವಾಗಿದೆ.
/newsfirstlive-kannada/media/media_files/2025/10/14/sampthami_3-2025-10-14-17-48-52.jpg)
ಅಬ್ಬಾ ಇಲ್ಲಿ ಫುಲ್ ಚಳಿ..ಚಳಿ
ಸಪ್ತಮಿ ಗೌಡ ಅವರು ಟೂರ್ಗೆ ಹೋಗಿದ್ದು ಮೊದಲೇ ಸ್ವಿಡ್ಜರ್ಲ್ಯಾಂಡ್ಗೆ. ಅದರಲ್ಲಿ ಅಲ್ಲಿ ಯಾವಾಗಲೂ ಫುಲ್ ಚಳಿ ಬೇರೆ. ಅದಕ್ಕೆ ತಲೆಗೆ ಹ್ಯಾಟ್, ಕಣ್ಣಿಗೆ ಗ್ಲಾಸ್, ಸ್ವೆಟರ್ ಧರಿಸಿದ್ದಾರೆ.
/newsfirstlive-kannada/media/media_files/2025/10/14/sapthami_4-2025-10-14-17-50-36.jpg)
ಕಾಂತಾರ ಬ್ಯೂಟಿ ಫೋಟೋ!
ಸುಂದರ ಸರೋವರದ ದಡದ ಮೇಲೆ ಕಾಂತಾರ ಬ್ಯೂಟಿ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನಷ್ಟು ಅಂದ, ಚೆಂದ ಮೆರಗು ತಂದಿದೆ.
/newsfirstlive-kannada/media/media_files/2025/10/14/sapthami_5-2025-10-14-17-52-07.jpg)
ಸಪ್ತಮಿ ಗೌಡ ಗ್ಲಾಮರ್ಸ್ ಲುಕ್
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಸಪ್ತಮಿ ಗೌಡ ಅವರು ತಾವು ಎಲ್ಲಿಗೆ ಹೋದರೂ ಫೋಟೋಸ್ಗಳನ್ನು ಶೇರ್ ಮಾಡುತ್ತಾರೆ.
/newsfirstlive-kannada/media/media_files/2025/10/14/sapthami_gowda_6-2025-10-14-17-53-53.jpg)
ಸಪ್ತಮಿ ಇದ್ದರೇ ಸಕ್ಸಸ್ ಗ್ಯಾರಂಟಿ!
ಬ್ಲಾಕ್ಬಸ್ಟರ್ ಕಾಂತಾರ ಸಿನಿಮಾದ ಲೀಲಾ ಪಾತ್ರದ ಖ್ಯಾತಿಯ ನಟಿ ಸಪ್ತಮಿ ಗೌಡರನ್ನು ಬ್ಯಾಕ್ ಟು ಬ್ಯಾಕ್ ಪೌರಾಣಿಕ, ಐತಿಹಾಸಿಕ ಸಿನಿಮಾಗಳೇ ಹುಡುಕಿಕೊಂಡು ಬರುತ್ತಿವೆ.