/newsfirstlive-kannada/media/media_files/2025/11/06/yash_radhika_dog_birth_day-2025-11-06-13-42-35.jpg)
/newsfirstlive-kannada/media/media_files/2025/11/06/yash_radhika_house_dog_birth_day-2025-11-06-13-43-29.jpg)
ಯಶ್ ಪತ್ನಿ ರಾಧಿಕಾ ಹಾಗೂ ಅವರ ಮಕ್ಕಳು ತಮ್ಮ ಮನೆಯ ಮುದ್ದಿನ ಕೊಕೊ (ನಾಯಿ)ನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ವಿಶೇಷವಾದ ಹೊಸ ಉಡುಪು ಧರಿಸಿಕೊಂಡು ಕೊಕೊನ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿದ್ದಾರೆ.
/newsfirstlive-kannada/media/media_files/2025/11/06/yash_radhika_house_dog-2025-11-06-13-45-26.jpg)
ಮುದ್ದಿನ ಶ್ವಾನ ಕೊಕೊವನ್ನು ಯಶ್ ಅವರು ತಮ್ಮ ತೋಳು ಬಂದಿಯಲ್ಲಿ ಹಿಡಿದುಕೊಂಡಿರುವುದು ಫೋಟೋದಲ್ಲಿ ಕಾಣಿಸುತ್ತದೆ. ಈ ಫೋಟೋ ಯಾವಾಗಲೋ ಕ್ಲಿಕ್ ಮಾಡಿದ್ದು ಅನಿಸುತ್ತದೆ. ಬರ್ತ್ಡೇ ಹಿನ್ನೆಲೆಯಲ್ಲಿ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
/newsfirstlive-kannada/media/media_files/2025/11/06/yash_radhika_house_dog_coco_birth_day-2025-11-06-13-47-03.jpg)
ಕನ್ನಡ ಚಿತ್ರರಂಗದ ಜನಪ್ರಿಯ ದಂಪತಿಯಾದ ಯಶ್ ಹಾಗೂ ರಾಧಿಕಾ ಅವರ ಮಕ್ಕಳಾದ ಐರಾ ಹಾಗೂ ಮಗ ಯಥರ್ವ್ಗೆ ಕೋಕೋ ಎಂದರೆ ಎಲ್ಲಿಲ್ಲದ ಪ್ರೀತಿ. ಕೊಕೊದ ಬರ್ತ್ಡೇ ದಿನ ಅದನ್ನು ಹೆತ್ತುಕೊಂಡು ಮುದ್ದು ಮಾಡಿದ್ದಾರೆ.
/newsfirstlive-kannada/media/media_files/2025/11/06/yash_radhika_house_dog_2nd_birth_day-2025-11-06-13-51-09.jpg)
ಯಶ್ ಹಾಗೂ ರಾಧಿಕಾ ಪಂಡಿತ್ ಅವರಿಗೆ ಶ್ವಾನಗಳು ಎಂದರೆ ಹೆಚ್ಚು ಪ್ರೀತಿ. ಅದರಲ್ಲೂ ಈ ಕೊಕೊ ಅಂದರೆ ಅಂದ್ರೆ ಮನೆಯ ಸದಸ್ಯ ಆಗಿದ್ದಾನೆ. ಹೀಗಾಗಿಯೇ ಅದರ 2ನೇ ವರ್ಷದ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಣೆ ಮಾಡಿದ್ದಾರೆ.
/newsfirstlive-kannada/media/media_files/2025/11/06/radhika_yash_house_dog_birth_day-2025-11-06-13-54-12.png)
ಅಥರ್ವ್ ಹಾಗೂ ಐರಾ ಜೊತೆ ರಾಧಿಕಾ ಪಂಡಿತ್ ಅವರು ಕೇಕ್ ಕಟ್ ಮಾಡುತ್ತಿರುವುದು ಫೋಟೋದಲ್ಲಿ ಕಾಣಬಹುದು. ಕೇಕ್ ಕೂಡ ಕೊಕೊ ರೀತಿಯಲ್ಲೇ ಡಿಸೈನ್ ಮಾಡಲಾಗಿದೆ.
/newsfirstlive-kannada/media/media_files/2025/11/06/yash_radhika_family_house_dog_birth_day-2025-11-06-14-12-58.jpg)
ಕೊಕೊ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿದ ನಂತರ ಎಲ್ಲರೂ ಫೋಟೋಗೆ ಪೋಸ್ ಕೊಟ್ಟಿರುವ ದೃಶ್ಯವಿದು. ಫೋಟೋದಲ್ಲಿ ಬಲಕ್ಕೆ ಕೊನೆಯಲ್ಲಿ ಕುಳಿತವರು ರಾಧಿಕಾ ಪಂಡಿತ್ ಅವರ ತಂದೆ.
/newsfirstlive-kannada/media/media_files/2025/11/06/radhika_yash_house_dog_birth_day_ira-2025-11-06-14-15-46.jpg)
ಯಶ್ ಫ್ಯಾಮಿಲಿ ತಮ್ಮ ಮುದ್ದಿನ ಕೊಕೊ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us