newsfirstkannada.com

ನಾಳೆಯಿಂದ ಅಡುಗೆ ಸಿಲಿಂಡರ್ ರೇಟ್ ಎಷ್ಟು?; ಪ್ರತಿಯೊಬ್ಬ ಗೃಹಿಣಿಯರು ಓದಲೇಬೇಕಾದ ಸುದ್ದಿ ಇದು

Share :

Published August 29, 2023 at 8:31pm

Update August 29, 2023 at 8:51pm

    1000 ರೂಪಾಯಿ ಗಡಿ ದಾಟಿ ವಾಪಸ್ ಬಂದ ಗ್ಯಾಸ್‌ ಸಿಲಿಂಡರ್

    ಕೊನೆಗೂ 200 ರೂಪಾಯಿ ಸಿಲಿಂಡರ್ ದರ ಇಳಿಸಿದ ಕೇಂದ್ರ ಸರ್ಕಾರ

    ಉಜ್ವಲ ಫಲಾನುಭವಿಗಳಿಗೆ ನಾಳೆಯಿಂದ ₹400 ರೂಪಾಯಿ ಸಬ್ಸಿಡಿ

ನವದೆಹಲಿ: ಅಬ್ಬಾ.. ಅಡುಗೆ ಸಿಲಿಂಡರ್ ರೇಟ್ ಸಿಕ್ಕಾಪಟ್ಟೆ ಜಾಸ್ತಿ ಆಯ್ತು. 1000 ರೂಪಾಯಿ ಕೊಟ್ರು LPG ಸಿಲಿಂಡರ್ ಅನ್ನು ಮನೆಗೆ ತರೋಕೆ ಆಗಲ್ಲ. ಈ ಬೆಲೆ ಏರಿಕೆ ಬಿಸಿಯಲ್ಲಿ ಹೇಗಪ್ಪಾ ಜೀವನ ಮಾಡೋದು. ಹೀಗಂತಾ ಅಡುಗೆ ಮನೆಯಲ್ಲಿ ಕೊರಗುತ್ತಿದ್ದ ಪ್ರತಿಯೊಬ್ಬ ಗೃಹಿಣಿಯರಿಗೂ ಬಿಗ್ ರಿಲೀಫ್ ಸಿಕ್ಕಿದೆ. ಕೇಂದ್ರ ಸರ್ಕಾರ ಇವತ್ತು ಅಡುಗೆ ಸಿಲಿಂಡರ್ ದರ ಬರೋಬ್ಬರಿ 200 ರೂಪಾಯಿ ಅಷ್ಟು ಇಳಿಕೆ ಮಾಡಿದ್ದು, ನಾಳೆಯಿಂದಲೇ ಪರಿಷ್ಕೃತ ದರ ದೇಶಾದ್ಯಂತ ಜಾರಿಯಾಗುತ್ತಿದೆ.

ನಾಳೆಯಿಂದ ದೇಶಾದ್ಯಂತ 14.2 ಕೆಜಿ ತೂಕದ ಅಡುಗೆ ಸಿಲಿಂಡರ್ ದರ 200 ರೂಪಾಯಿ ಕಡಿಮೆಯಾಗುತ್ತಿದೆ. ಉಜ್ವಲ ಫಲಾನುಭವಿಗಳಿಗೆ 400 ರೂಪಾಯಿ ಸಬ್ಸಿಡಿ ಸಿಗುತ್ತಿದೆ. ಹಾಗಿದ್ರೆ ನಾಳೆಯಿಂದ ದೇಶದ ಯಾವ್ಯಾವ ನಗರದಲ್ಲಿ LPG ದರ ಎಷ್ಟಿದೆ ಅನ್ನೋದನ್ನ ನೋಡೋದಾದ್ರೆ..

ದೇಶದ ಪ್ರಮುಖ ನಗರಗಳಲ್ಲಿ ನಾಳಿನ LPG ದರ

ನವದೆಹಲಿ- ₹903
ಬೆಂಗಳೂರು- ₹905.5
ಮುಂಬೈ- ₹902.5
ಕೋಲ್ಕತ್ತಾ- ₹929
ಚೆನ್ನೈ- ₹908.5
ಅಹಮದಾಬಾದ್- ₹910
ಹೈದರಾಬಾದ್- ₹955
ಪಾಟ್ನಾ- ₹1,001
ಭೋಪಾಲ್- ₹908.5
ಜೈಪುರ- ₹906.5
ಲಕ್ನೋ- ₹940.5

ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಇಂದಿನ ಅಡುಗೆ ಸಿಲಿಂಡರ್ ದರ ಎಷ್ಟಿದೆ. ನಾಳೆ ಎಷ್ಟು ಕಡಿಮೆ ಆಗಲಿದೆ ಅಂತಾ ನೋಡೋದಾದ್ರೆ..

ಬಾಗಲಕೋಟೆ- ₹1,124 (924)

ಬೆಂಗಳೂರು- ₹1,105.50 (905.5)

ಬೆಂಗಳೂರು ಗ್ರಾ.- ₹1,105.50 (905.5)

ಬೆಳಗಾವಿ- ₹1,118 (918)

ಬಳ್ಳಾರಿ- ₹1,123 (923)

ಬೀದರ್- ₹1,174.50 (974.5)

ವಿಜಯಪುರ- ₹1,127.50 (927.5)

ಚಾಮರಾಜನಗರ- ₹1,114 (914)

ಚಿಕ್ಕಬಳ್ಳಾಪುರ- ₹1,117.50 (1,097.5)

ಚಿಕ್ಕಮಗಳೂರು- ₹1,116 (916)

ಚಿತ್ರದುರ್ಗ- ₹1,116 (916)

ದಕ್ಷಿಣ ಕನ್ನಡ- ₹1,116  (916)

ದಾವಣಗೆರೆ- ₹1,116 (916)

ಧಾರವಾಡ- ₹1,122 (922)

ಗದಗ- ₹1,139 (939)

ಕಲಬುರ್ಗಿ- ₹1,129.50 (929.5)

ಹಾಸನ- ₹1,116 (916)

ಹಾವೇರಿ- ₹1,140.50 (940.5)

ಕೊಡಗು- ₹1,121 (921)

ಕೋಲಾರ- ₹1,105.50 (905.5)

ಕೊಪ್ಪಳ- ₹1,139 (939)

ಮಂಡ್ಯ- ₹1,113 (913)

ಮೈಸೂರು- ₹1,107.50 (907.5)

ರಾಯಚೂರು- ₹1,129.50 (929.5)

ರಾಮನಗರ- ₹1,110.50 (910.5)

ಶಿವಮೊಗ್ಗ- ₹1,116 (916)

ತುಮಕೂರು- ₹1,107.50 (907.5)

ಉಡುಪಿ- ₹1,110.50 (910.5)

ಉತ್ತರ ಕನ್ನಡ- ₹1,122 (922)

ವಿಜಯನಗರ- ₹1,117 (917)

ಯಾದಗಿರಿ- ₹1,129 (929)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ನಾಳೆಯಿಂದ ಅಡುಗೆ ಸಿಲಿಂಡರ್ ರೇಟ್ ಎಷ್ಟು?; ಪ್ರತಿಯೊಬ್ಬ ಗೃಹಿಣಿಯರು ಓದಲೇಬೇಕಾದ ಸುದ್ದಿ ಇದು

https://newsfirstlive.com/wp-content/uploads/2023/07/lpg-1.jpg

Load More