ಯುವ ರಾಜ್​ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಹಿನ್ನೆಲೆ ಏನು? ಯಾವ ಊರು?

author-image
AS Harshith
Updated On
‘ಸ್ನೇಹಿತೆ ಜೊತೆ ಮದುವೆಯಾಗಿ ಸಹ ನಟಿ ಜತೆ ಲವ್‌’- ಯುವ ವಿಚ್ಛೇದನಕ್ಕೆ ಶ್ರೀದೇವಿ ಖಡಕ್ ರಿಪ್ಲೈ; ಹೇಳಿದ್ದೇನು?
Advertisment
  • ಶ್ರೀದೇವಿ ಭೈರಪ್ಪ ಯಾರು? ಯಾವ ಊರು?
  • 7 ವರ್ಷದ ಲವ್​ ಮ್ಯಾರೇಜ್​ಗೆ ಬಿತ್ತಾ ಫುಲ್​ ಸ್ಟಾಪ್​?
  • ಮೊದಲು ಫ್ರೆಂಡ್ಸ್​, ಆಮೇಲೆ ಲವರ್ಸ್​.. ಆದರೀಗ?

ಸ್ಯಾಂಡಲ್​ವುಡ್​ ನಟ ಯುವ ರಾಜ್​ಕುಮಾರ್​ ಮತ್ತು ಪ್ರೀತಿಸಿ ವಿವಾಹವಾದ ಮಡದಿ ಶ್ರೀದೇವಿ ಭೈರಪ್ಪ ನಡುವೆ ವಿಚ್ಛೇದನ ಎಂಬ ಶಬ್ಧ ಕೇಳಿಬಂದಿದೆ. ಆದರೆ ಅಭಿಮಾನಿಗಳು ಈ ಸುದ್ದಿ ಆಘಾತ ನೀಡಿದೆ. ಅನೇಕರು ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸುತ್ತಿದ್ದಾರೆ.

publive-image

ಶ್ರೀದೇವಿ ಭೈರಪ್ಪ ಯಾರು? ಯಾವ ಊರು?

ಮೂಲತಃ ಮೈಸೂರಿನ ಹುಡುಗಿ ಶ್ರೀದೇವಿ ಭೆರಪ್ಪ. ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಉನ್ನತ ಶಿಕ್ಷಣ ಮುಗಿಸಿದರು.

publive-image

ಇದನ್ನೂ ಓದಿ: 7 ವರ್ಷದ ಪ್ರೀತಿ.. ಇಷ್ಟಪಟ್ಟು ಮದುವೆಯಾದ ಜೋಡಿ ದೂರ ದೂರ.. ಯುವ-ಶ್ರೀದೇವಿ ನಡುವೆ ಆಗಿದ್ದೇನು?

ಏಳು ವರ್ಷ ಪ್ರೀತಿ ಕೊನೆಯಾಯ್ತಾ?

ಯುವ ಮತ್ತು ಶ್ರೀದೇವಿ ಪ್ರಾರಂಭದಲ್ಲಿ ಫ್ರೆಂಡ್ಸ್​ ಆಗಿದ್ದರು. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿದೆ. ಅಚ್ಚರಿಯ ಸಂಗತಿ ಎಂದರೆ 7 ವರ್ಷದಿಂದ ಈ ಜೋಡಿ ಪ್ರೀತಿಸಿ ಬಳಿಕ ವಿವಾಹವಾಗುತ್ತಾರೆ.

publive-image

ಇದನ್ನೂ ಓದಿ: BREAKING: ಸ್ಯಾಂಡಲ್​ವುಡ್‌ನಲ್ಲಿ ಮತ್ತೊಂದು ಡಿವೋರ್ಸ್‌; ವಿಚ್ಛೇದನಕ್ಕೆ ಯುವ ರಾಜ್​ಕುಮಾರ್ ಡಿಸೈಡ್‌!

2019ರಲ್ಲಿ ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ವಿವಾಹವಾಗುತ್ತಾರೆ. ಬಳಿಕ ರಾಜ್​ ಫ್ಯಾಮಿಲಿ ಸೇರುತ್ತಾರೆ. ಅಂದಹಾಗೆಯೇ ಶ್ರೀದೇವಿ ‘ಡಾ.ರಾಜ್​​ ಕುಮಾರ್​ ಸಿವಿಲ್​ ಸರ್ವೀಸ್​ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೀಗ ಈ ಜೋಡಿ ನಡುವೆ ಮನಸ್ತಾಪವಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment